Bombe Bombe lyrics ( ಕನ್ನಡ ) – Kranti

Bombe Bombe song details :

  • Song : Bombe Bombe
  • Singer : Sonu Nigam
  • Lyrics : Yogaraj bhat
  • Movie : Kranti
  • Music : V Harikrishna
  • Label : D Beats

Bombe Bombe lyrics in kannada

ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳು
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು

ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳು
ಒಮ್ಮೆಲೇ ತಿರುಗಿ ಹಿಂಗ್ಯಾಕೆ ನಕ್ಕಳು
ನನ್ನ ಎದೆಗೆ ಅಲಾರಂ ಇಟ್ಟಳು
ಹೃದಯ ಒಂಟಿ ಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸ್ಮೈಲ್ ಚೆಲ್ಲಲು
ಕಣ್ಣಿಗೆ ಕೆಲಸ ಕೊಟ್ಟಳು

ಬಯಕೆ ಬಾಗಿಲು ತಟ್ಟಲು
ಬೆಡಗಿ ಮಾತು ಬಿಟ್ಟಳು
ಸ್ಲೀವಿಗೆ ಸ್ಲೀವು ಸರುಕಲು
ಸೀದಾ ಹೊಂಟೆ ಬಿಟ್ಟಳು
ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ

ಹೊಂಬಿಸಿಲಲ್ಲಿ ನನಗ್ಯಾಕೆ ಕಂಡಳು
ಹೊಂಗನಸೊಂದ ಹಿಂಗ್ಯಾಕೆ ಕೊಟ್ಟಳು
supercinelyrics.com

ಮೆಲ್ಲಗೊಂದು ಹುನ್ನಾರ ಒಲಿಯಿತು ಕಣ್ಣು
ಗಾಳಿಗೆ ಸೀರೆಯು ಹಲೋ ಅಂದಾಗ
ಮೆಲ್ಲಗೊಂದು ಹಾರ್ಮೋನು ಉಕ್ಕಿತೆ ಇಂದು
ಕಲ್ಪನೆಯಲ್ಲಿ ತುಟಿ ಮೆಲ್ಲ ತಿಂದಾಗ
ಏನು ಕಲಿತುಕೊಳ್ಳಲಾರೆ ಬೋರಲು ಮಲಗಿ
ಒಮ್ಮೆ ಕುಣಿದು ನೋಡು ಜೊತೆಗೆ ಅಂದಳು ಹುಡುಗಿ
ಖಾಲಿ ಕೈಗೆ ಕಂಸಾಳೆ ಇಟ್ಟಳು

ಹೃದಯ ಒಂಟಿ ಕೊಪ್ಪಲು
ಅದಕೆ ಕಾಲು ಇಟ್ಟಳು
ಸ್ವಲ್ಪವೇ ಸೊಂಟ ಗಿಂಟಲು
ಸಮ್ಮತಿ ಎಂದು ಕೊಡುವಳು

ಕುಂಟಿ ಬೆಲ್ಲ ಈಜಲಿ
ತುಂಟಿ ನನಗೆ ಸಿಕ್ಕಳು
ಎಂಟನೆ ಕ್ಲಾಸು ನಂಟಿಗೆ
ನೆನಪಿನ ಗಂಟೆ ಹೊಡೆದಳು

ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ
ಬೊಂಬೆ ಬೊಂಬೆ ಬೊಂಬೆ
ನನ್ನ ಮುದ್ದು ಬೊಂಬೆ

Read : Dharani lyrics in kannada

Bombe Bombe song video :

1 thought on “Bombe Bombe lyrics ( ಕನ್ನಡ ) – Kranti”

Leave a Comment

Contact Us