Nadiyondu lyrics ( ಕನ್ನಡ ) – Orchestra Mysuru

Nadiyondu song details :

  • Song : Nadiyondu
  • Singer : Siddhartha Belmannu
  • Lyrics : Daali Dhananjaya
  • Movie : Orchestra Mysuru
  • Music : Raghu dixit
  • Label : Raghu dixit music

Nadiyondu lyrics in kannada

ನದಿಯೊಂದು ಓಡಿ ಸೇರಿ ತಾ ಸಾಗರ
ಅಲೆಯೊಂದು ಮೂಡಿ ಸೇರಿ ತಾ ತೀರವ
ಬೆಸೆದ ಸಾರ್ಥತೆಯ ಬಂಧ ಅನುರಾಗವು
ಹೊಸೆದ ಸಂಬಂಧ ಸುಧೆಯ ಬಂಧ ಅನುರಾಗವು
ನದಿಯೊಂದು ಓಡಿ ಸೇರಿ ತಾ ಸಾಗರ

ರಸಿಕ ಮನಕರ್ಪಣೆ ಕವಿಯ ಕಾವ್ಯಾರ್ಚನೆ
ಓ ಭುವಿಗೆ ಬೆಳಕರ್ಪಣೆ ರವಿಕಿರಣ ಕಾಮನೆ
ಕೊಡುತಾ ಖುಷಿಯನ್ನು ಪಡುವ ಬಂಧ ಅನುರಾಗವು
ನಗುತಾ ಬೆರತು ಬಾಳ್ವ ಬಂಧ ಅನುರಾಗವು
ನದಿಯೊಂದು ಓಡಿ ಸೇರಿ ತಾ ಸಾಗರ

ಹೂ ದೂಂಬಿ ಬಂಧ ಜೇನೆಷ್ಟು ಚಂದ
ಖುಷಿಯಲ್ಲಿ ಜೀವ ಬೆರೆತಂಥ ಭಾವ
ತಾವರೆಯ ಅಂದ ಕೆಸರಲ್ಲೂ ಚೆಂದ
ನೋವಲ್ಲೂ ಜೀವ ಬೆರೆತಂಥ ಭಾವ
ಜೊತೆಯಾಗಿ ನಡೆವುದೆ ಚಂದ
ಹೆಗಲಾಗಿ ನಿಲುವುದೆ ಬಂಧ
ಮಗುವಾಗಿ ನಗುವುದೆ ಚಂದ
ತನ್ನ ತಾನು ಮರೆವುದೆ ಬಂಧ
ಬಂಧ ಸಂಬಂಧ ಬಹು ಚಂದ
ನದಿಯೊಂದು ಓಡಿ ಸೇರಿ ತಾ ಸಾಗರ

Related lyrics : Maadappa lyrics ( ಕನ್ನಡ ) – Orchestra mysuru

Nadiyondu song video :

https://youtu.be/jJOVU3RbIkA
Advertisement
Advertisement Advertisement

Leave a Comment

Contact Us