Dum edre hodi nanna lyrics ( ಕನ್ನಡ ) – Orchestra Mysuru

Dum edre hodi nanna lyrics

Dum edre hodi nanna song details : Dum edre hodi nanna lyrics in kannada ಏ ಸುಟ್ಹಾಕು  ಸುಟ್ಟು ಸುಟ್ಹಾಕು ನನ್ನ ಸುಟ್ಟು ಬೆಳಕಾಗಿ ಉರಿವೆಮುಚ್ಚಾಕು ಮಣ್ಣಲೆ ನನ್ನ ಮರವಾಗಿ ಬೆಳೆವೆಹಾರಡೋ ಹಕ್ಕಿಗೆ ಇಲ್ಲ ಯಾವುದೇ ಗಡಿಯ ಹಂಗುಹಸಿದಂತ ಮಂದಿಗೆ ಇಲ್ಲಿ ಗೆಲ್ಲೊದೊಂದೇ ಗುಂಗುಯಾರನ್ನು ಯಾರುನು ತುಳಿಯಕಾಗಲ್ಲಯಾವತ್ತಿಗೂ ಒಬ್ಬೊಬ್ನೆ ಮೆರೆಯೋಕಾಗಲ್ಲಆಳೆನೇ ನಾಳೆ ಅರಸಾಗಿ ಬಾಳುವಆಳೋನು ನಾಳೆ ಮಣ್ಣಾಗಿ ಹೋಗುವದಮ್ಮಿದ್ರೆ ಹೊಡಿ ನನ್ನ ಏ ದಿಲ್‌ ಇದ್ರೆ ತಡಿ ನನ್ನದಮ್ಮಿದ್ರೆ ಹೊಡಿ ನನ್ನಏ ದಿಲ್‌ … Read more

Nadiyondu lyrics ( ಕನ್ನಡ ) – Orchestra Mysuru

Nadiyondu song details : Nadiyondu lyrics in kannada ನದಿಯೊಂದು ಓಡಿ ಸೇರಿ ತಾ ಸಾಗರಅಲೆಯೊಂದು ಮೂಡಿ ಸೇರಿ ತಾ ತೀರವಬೆಸೆದ ಸಾರ್ಥತೆಯ ಬಂಧ ಅನುರಾಗವುಹೊಸೆದ ಸಂಬಂಧ ಸುಧೆಯ ಬಂಧ ಅನುರಾಗವುನದಿಯೊಂದು ಓಡಿ ಸೇರಿ ತಾ ಸಾಗರ ರಸಿಕ ಮನಕರ್ಪಣೆ ಕವಿಯ ಕಾವ್ಯಾರ್ಚನೆಓ ಭುವಿಗೆ ಬೆಳಕರ್ಪಣೆ ರವಿಕಿರಣ ಕಾಮನೆಕೊಡುತಾ ಖುಷಿಯನ್ನು ಪಡುವ ಬಂಧ ಅನುರಾಗವುನಗುತಾ ಬೆರತು ಬಾಳ್ವ ಬಂಧ ಅನುರಾಗವುನದಿಯೊಂದು ಓಡಿ ಸೇರಿ ತಾ ಸಾಗರ ಹೂ ದೂಂಬಿ ಬಂಧ ಜೇನೆಷ್ಟು ಚಂದಖುಷಿಯಲ್ಲಿ ಜೀವ ಬೆರೆತಂಥ … Read more

Maadappa lyrics ( ಕನ್ನಡ ) – Orchestra mysuru

Maadappa song details Maadappa lyrics in Kannada ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಕುಟ್ಟು ಭತ್ತವ ತಟ್ಟು ರೊಟ್ಟಿಯ ಕೇಳು ಎಲ್ಲೆಲ್ಲೂ ಪದವೈತೆಕಟ್ಟು ಗಾಡಿಯ ಸುತ್ತು ರಾಟೆಯ ಎಲ್ಲೆಲ್ಲೂ ಕೇಳು ಪದವೈತೆ ಮಾದಪ್ಪ ನುಡಿಸೌನೆ ಕೈಯಾರೆ ಢಮರುಗವತಕ ತಕ ತಕ ಕುಣಿತೈತೆ ಖುಷೀಲಿ ಜಗಜೀವ ಓರಿಕೊರಳಿನ ಗಂಟೆ ಶಬ್ದವು ಗೋಧೂಳಿ ಸಂಜೆಗೆ ಪದಹಸುಗೂಸಿನ ಗೆಜ್ಜೆ ಸಪ್ಪಳ … Read more

Contact Us