Categories
Raghu Dixit

Dum edre hodi nanna lyrics ( ಕನ್ನಡ ) – Orchestra Mysuru

Dum edre hodi nanna song details :

  • Song : Dum edre hodi nanna
  • Singer : Raghu Dixit
  • Lyrics : Daali Dhananjaya
  • Movie : Orchestra Mysuru
  • Music : Raghu Dixit
  • Label : Raghu Dixit music

Dum edre hodi nanna lyrics in kannada

ಏ ಸುಟ್ಹಾಕು  ಸುಟ್ಟು ಸುಟ್ಹಾಕು ನನ್ನ ಸುಟ್ಟು ಬೆಳಕಾಗಿ ಉರಿವೆ
ಮುಚ್ಚಾಕು ಮಣ್ಣಲೆ ನನ್ನ ಮರವಾಗಿ ಬೆಳೆವೆ
ಹಾರಡೋ ಹಕ್ಕಿಗೆ ಇಲ್ಲ ಯಾವುದೇ ಗಡಿಯ ಹಂಗು
ಹಸಿದಂತ ಮಂದಿಗೆ ಇಲ್ಲಿ ಗೆಲ್ಲೊದೊಂದೇ ಗುಂಗು
ಯಾರನ್ನು ಯಾರುನು ತುಳಿಯಕಾಗಲ್ಲ
ಯಾವತ್ತಿಗೂ ಒಬ್ಬೊಬ್ನೆ ಮೆರೆಯೋಕಾಗಲ್ಲ
ಆಳೆನೇ ನಾಳೆ ಅರಸಾಗಿ ಬಾಳುವ
ಆಳೋನು ನಾಳೆ ಮಣ್ಣಾಗಿ ಹೋಗುವ
ದಮ್ಮಿದ್ರೆ ಹೊಡಿ ನನ್ನ
ಏ ದಿಲ್‌ ಇದ್ರೆ ತಡಿ ನನ್ನ
ದಮ್ಮಿದ್ರೆ ಹೊಡಿ ನನ್ನ
ಏ ದಿಲ್‌ ದಿಲ್‌  ಇದ್ರೆ ತಡಿ ನನ್ನ

ಏ ಕಟ್ಹಾಕು ಕಟ್ಟು ಕಟ್ಹಾಕು ನನ್ನ ಗರಿಬಿಚ್ಚಿ ಮೇಲೆ ಹಾರುವೆ
ಹೊಸಕಾಕು ಹೂವಂತೆ ಘಮಘಮ ಎಲ್ಲೆಲ್ಲೂ ಹರಡುವೆ
ಆ ಸೂರ್ಯ ಕಿರಣಕ್ಕೆ ಇಲ್ಲ ಯಾವುದೊಂದು ಬಂಧನ
ತಿರುಗುವ ಕಾಲಚಕ್ರಕ್ಕೆ ಬೇಕಾ ಇಂಧನ
ದ್ವೇಷ ಅಸೂಯೆ ಗೆಲ್ಲಕ್ಕಾಗಲ್ಲ
ಜಗದುಸಿರೇ ಪ್ರೇಮ ಇದನ್‌ ಅಳಿಸೊಕಾಗಲ್ಲ
ಪ್ರೀತ್ಸು ನೀ ನಾಳೆ ಅರಸಾಗಿ ಬಾಳುವೆ
ಮೆರೆದಾಡು ನಾಳೆ ಮಣ್ಣಾಗಿ ಹೋಗುವೆ
supercinelyrics.com
ದಮ್ಮಿದ್ರೆ ಹೊಡಿ ನನ್ನ
ಏ ದಿಲ್‌ ಇದ್ರೆ ತಡಿ ನನ್ನ
ದಮ್ಮಿದ್ರೆ ಹೊಡಿ ನನ್ನ
ಏ ದಿಲ್‌ ದಿಲ್‌  ಇದ್ರೆ ತಡಿ ನನ್ನ

ಏ ದಮ್ಮಿದ್ರೆ ದಮ್‌ ದಮ್‌ ಇದ್ರೆ
ದಮ್‌ ದಮ್‌ ದಮ್‌ ದಮ್‌ ದ ದಮ್‌
ದಮ್‌  ದ ದಮ್‌ ದಮ್‌ ದಮ್‌ ಇದ್ರೆ
ಏ ದಮ್ಮಿದ್ರೆ  ಹೊಡಿ ನನ್ನ
ಏ ದಿಲ್‌  ದಿಲ್‌ ಇದ್ರೆ ತಡಿ ನನ್ನ
ದಮ್ಮಿದ್ರೆ ಹೊಡಿ ನನ್ನ

Dum edre hodi nanna song video :

Leave a Reply

Your email address will not be published. Required fields are marked *

Contact Us