Categories
Sanjith hegde

Hoge lyrics ( ಕನ್ನಡ ) – Made in Bengaluru

Hoge song details :

  • Song : Hoge
  • Singer : Sanjith Hegde
  • Lyrics : Pradeep K Sastry
  • Movie : Made in Bengaluru
  • Music : Ashwin P Kumar
  • Label : Rajani Thursday Stories

Hoge lyrics in kannada

ಹೊಗೆ ಸಾಂಗ್ ಲಿರಿಕ್ಸ್

ಪ್ರಿಯೇ…….
ಪ್ರಿಯೇ…….
ಪ್ರಿಯೇ……
ಪ್ರಿಯತಮೆ…..
ಪ್ರಿಯೇ….
ಪ್ರಿಯೇ….
ಪ್ರಿಯತಮೆ….
ಪ್ರಿಯೇ…
ಹೋಗೆ..

ಮನಸ ಸೀಳಿ ಮೆಣಸ ಹಾಕಿ
ಮುಗಿಸಿ ನನ್ನ
ಕನಸ ಒಡೆದು ಕನ್ನ ಹಾಕಿ
ಕೊಂದಳೆನ್ನ
ಮಾತ ಮುರೀದು ಮೋಡಿ ಮಾಡಿ
ತುಳಿದು ನನ್ನ ಹೋ ಹೋ
ಎದೆಯ ಬಗೆದು ಹೆಸರ ಅಳಿಸಿ
ಹೈದಳೆನ್ನ

ಪ್ರಿಯೇ…….
ಪ್ರಿಯೇ…….
ಪ್ರಿಯೇ……
ಪ್ರಿಯತಮೆ…..
ಪ್ರಿಯೇ….
ಪ್ರಿಯೇ….
ಪ್ರಿಯತಮೆ….
ಪ್ರಿಯೇ…
ಹೋಗೆ..

ನಿನ್ನ ಮಾತಿಗೆ ಗುಲಾಮನಾದೆ
ಸುಡು ನೋವಿಗೆ ಮುಲಾಮು ಆದೆ
ಸುಲಭವಲ್ಲ…..
ಕಣ್ಣು ತೆರೆದರೆ ಎಲ್ಲೂ ಕತ್ತಲು
ಕೈಯ ಬೆರಳುಗಳು
ಮುಂಗುರುಳ ಸುತ್ತಲೂ
ಸೋತೆನಲ್ಲ…
supercinelyrics.com

ಹೊಗೆಯಲೇ ಕೊರಗಿದೆ
ಹೊಳೆಯಲೇ ನಾ ಬೆಳೆದೆ
ನನ್ನುಸಿರೆ ನನ್ನನ್ನು ಸುಟ್ಟಿದೆ
ನನ್ನುಸಿರೆ ನನ್ನನ್ನು ಸುಟ್ಟಿದೆ

ಪ್ರಿಯೇ…….
ಪ್ರಿಯೇ…….
ಪ್ರಿಯೇ……
ಪ್ರಿಯತಮೆ…..
ಪ್ರಿಯೇ….
ಪ್ರಿಯೇ….
ಹೊಗೆ ಹೊಗೆ ಹೋಗೆ

Hoge song video :

Leave a Reply

Your email address will not be published. Required fields are marked *

Contact Us