Hoge song details : Hoge lyrics in kannada ಹೊಗೆ ಸಾಂಗ್ ಲಿರಿಕ್ಸ್ ಪ್ರಿಯೇ……. ಪ್ರಿಯೇ……. ಪ್ರಿಯೇ…… ಪ್ರಿಯತಮೆ….. ಪ್ರಿಯೇ…. ಪ್ರಿಯೇ…. ಪ್ರಿಯತಮೆ…. ಪ್ರಿಯೇ… ಹೋಗೆ.. ಮನಸ ಸೀಳಿ ಮೆಣಸ ಹಾಕಿ ಮುಗಿಸಿ ನನ್ನಕನಸ ಒಡೆದು ಕನ್ನ ಹಾಕಿಕೊಂದಳೆನ್ನಮಾತ ಮುರೀದು ಮೋಡಿ ಮಾಡಿತುಳಿದು ನನ್ನ ಹೋ ಹೋ ಎದೆಯ ಬಗೆದು ಹೆಸರ ಅಳಿಸಿ ಹೈದಳೆನ್ನ ಪ್ರಿಯೇ……. ಪ್ರಿಯೇ……. ಪ್ರಿಯೇ…… ಪ್ರಿಯತಮೆ….. ಪ್ರಿಯೇ…. ಪ್ರಿಯೇ…. ಪ್ರಿಯತಮೆ…. ಪ್ರಿಯೇ… ಹೋಗೆ.. ನಿನ್ನ ಮಾತಿಗೆ ಗುಲಾಮನಾದೆಸುಡು ನೋವಿಗೆ ಮುಲಾಮು ಆದೆಸುಲಭವಲ್ಲ….. […]
