Ninnanu nodida song details :
- Song : Ninnanu nodida
- Singer : Sonu Nigam
- Lyrics : Kaviraj
- Movie : Baanadariyalli
- Music : Arjun Janya
- Label : Anand audio
Ninnanu nodida lyrics in kannada
ನಿನ್ನನು ನೋಡಿದ ಸಾಂಗ್ ಲಿರಿಕ್ಸ್
ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು ನನ್ನ ಈ ಜನ್ಮವೇ
ಮೀಸಲು…
ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ
(music)
ನೀರಿನಲ್ಲಿ ನೀನು ಮೆಲ್ಲ
ಪಾದ ಊರಿದೆ
ನೋಡು ಕಡಲು ನಾಚಿಕೊಂಡಿದೆ
ಚಂದ್ರ ಬಂದರೂನು ನಿನ್ನ ಅಂದ ನೋಡುತ್ತ ನಿಂತುಬಿಟ್ಟ ಸೂರ್ಯ ಮುಳುಗದೆ
supercinelyrics.com
ನಿನ್ನ ಅಂಗಾಲಿನ
ಕೆಂಪು ಸಾಲ ಕೊಡು
ಚೂರು ಮುಸ್ಸಂಜೆಗೆ
ಬಣ್ಣ ಹಚ್ಚೋದಿದೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು
ನಿನ್ನನು ನೋಡಿದ ನಂತರ ಜೀವಕೆ
ಬಾಕಿಯೇ ಇಲ್ಲವೇ
ಯಾವುದೇ ಕೋರಿಕೆ
ನಿನ್ನಯ ಒಲವಲಿ ನಾಶವಾಗಿ ಹೋಗಲು
ನನ್ನ ಈ ಜನ್ಮವೇ ಮೀಸಲು
(music)