Gold fish song details : Gold fish lyrics in kannada : ಗೋಲ್ಡ್ ಫಿಶ್ ಸಾಂಗ್ ಲಿರಿಕ್ಸ್ ಮುಂಜಾನೆ ನೀನೆ ಮುಸ್ಸಂಜೆ ನೀನೆಆಕಾಶ ನೀನೆ ಭೂಮಿನೂ ನೀನೆಪ್ರಾಣನು ನೀನೆ ತ್ರಾಣನು ನೀನೆದೈವನು ನೀನೆ ಧ್ಯಾನನೂ ನೀನೆಆರಂಭ ನೀನೆ ಅಂತ್ಯನೂ ನೀನೆಬೇಕಿಲ್ಲ ಇನ್ನೇನು ಬೇಡೇನು ಇನ್ನೇನುನೀನೆನೆ ನಂಗೆಲ್ಲವೂ ಹೋ ಗೋಲ್ಡ್ ಫಿಶ್ ಗರ್ಲ್ಹೋ ಗೋಲ್ಡ್ ಫಿಶ್ ಗರ್ಲ್ ಬಂಗಾರ ನೀನೆ ಸಿಂಗಾರ ನೀನೆಆಸೆನು ನೀನೆ ಆಧಾರ ನೀನೆಸಂಗೀತ ನೀನೆ ಸಂತೋಷ ನೀನೆಸನ್ಮ್ಹೋಹ ನೀನೆ ಸಂಪದ ನೀನೆಸರ್ವಸ್ವ […]
