Gold fish song details :
- Song : Gold fish
- Singer : Aishwarya Rangarajan, Nishan Rai
- Lyrics : Kaviraj
- Movie : Baanadariyalli
- Music : Arjun Janya
- Label : Anand audio
Gold fish lyrics in kannada :
ಗೋಲ್ಡ್ ಫಿಶ್ ಸಾಂಗ್ ಲಿರಿಕ್ಸ್
ಮುಂಜಾನೆ ನೀನೆ ಮುಸ್ಸಂಜೆ ನೀನೆ
ಆಕಾಶ ನೀನೆ ಭೂಮಿನೂ ನೀನೆ
ಪ್ರಾಣನು ನೀನೆ ತ್ರಾಣನು ನೀನೆ
ದೈವನು ನೀನೆ ಧ್ಯಾನನೂ ನೀನೆ
ಆರಂಭ ನೀನೆ ಅಂತ್ಯನೂ ನೀನೆ
ಬೇಕಿಲ್ಲ ಇನ್ನೇನು
ಬೇಡೇನು ಇನ್ನೇನು
ನೀನೆನೆ ನಂಗೆಲ್ಲವೂ
ಹೋ ಗೋಲ್ಡ್ ಫಿಶ್ ಗರ್ಲ್
ಹೋ ಗೋಲ್ಡ್ ಫಿಶ್ ಗರ್ಲ್
ಬಂಗಾರ ನೀನೆ ಸಿಂಗಾರ ನೀನೆ
ಆಸೆನು ನೀನೆ ಆಧಾರ ನೀನೆ
ಸಂಗೀತ ನೀನೆ ಸಂತೋಷ ನೀನೆ
ಸನ್ಮ್ಹೋಹ ನೀನೆ ಸಂಪದ ನೀನೆ
ಸರ್ವಸ್ವ ನೀನೆ ಸ್ವಾರಸ್ಯ ನೀನೆ
ನೀನೆಲ್ಲೋ ನಾನಲ್ಲಿ
ನಾನಿನ್ನು ನಿನ್ನಲ್ಲಿ
ನಿನ್ನಲ್ಲಿ ನನ್ನ ನೆಲೆ
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಚಂದಿರ ನಿನ್ನ ಸೋದರನೇನು ಚಂದಗಾರನೇ
ನೂರಾರೆ ತಾರೆ ನುಂಗಿದ ಕಣ್ಣು
ನಿಂದು ಚೋರನೇ
ತಂಗಾಳಿ ತೇಲುತ್ತ ಬಂತು
ನೀ ಯಾರು ಹೇಳಂತ ಅಂತು
ನಾ ನಾಚಿಕೊಂಡು ಕೈ ಕಚ್ಚಿಕೊಂಡು
ಹೇಳಿದೆ ನೀನು ನನ್ನವನೆಂದು
ನನ್ನೋನು ನೀ ಎಂಬ
ಮುದ್ದಾದ ಈ ಜಂಭ
ತುಂಬಾನೆ ಹೆಚ್ಚಾಗಿದೆ
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
supercinelyrics.com
ಮುಂಜಾನೆ ನೀನೆ ಮುಸ್ಸಂಜೆ ನೀನೆ
ಆಕಾಶ ನೀನೆ ಭೂಮಿನೂ ನೀನೆ
ಪ್ರಾಣನೂ ನೀನೆ ತ್ರಾಣನೂ ನೀನೆ
ದೈವನೂ ನೀನೆ ಧ್ಯಾನನೂ ನೀನೆ
ಆರಂಭ ನೀನೆ ಅಂತ್ಯನೂ ನೀನೆ
ಬೇಕಿಲ್ಲ ಇನ್ನೇನು ಬೇಡಲ್ಲ ಬೇರೇನು
ನೀನೆನೆ ನಂಗೆಲ್ಲವೂ
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್
ಮೈ ಗೋಲ್ಡ್ ಫಿಶ್ ಗರ್ಲ್