Twinkle twinkle little star lyrics ( ಕನ್ನಡ ) – Triple riding

Twinkle twinkle little star song details : Twinkle twinkle little star lyrics in kannada ಗೂಗಲ್ಲಿನಲ್ಲು ಇಲ್ಲ ಅಂತೋನು ಈ ರಂಗೀಲಾಎಲ್ಲಾನು ಕುಲ್ಲಂ ಕುಲ್ಲಈ ಸೆಂಚುರಿ ಸುಂದರ ನಮ್ ಗಣಪಗೂಗಲ್ಲಿನಲ್ಲು ಇಲ್ಲ ಅಂತೋನು ಈ ರಂಗೀಲಾಎಲ್ಲಾನು ಕುಲ್ಲಂ ಕುಲ್ಲಈ ಸೆಂಚುರಿ ಸುಂದರ ನಮ್ ಗಣಪsupercinelyrics.com ಇವನಾಡೋ ಮಾತು ಮಧುರ ಕಲೆಗಾರ ಇವನು ಚತುರ ಬರೆಯೋಕೆ ಕುಂತ್ರೆ ನೂರು ಪ್ಯಾರಾಮುಗಿಯೋದಿಲ್ಲ ನೋಡಪ್ಪ Twinkle twinkle little star He is the golden star … Read more

Muddagi neenu lyrics ( ಕನ್ನಡ ) – Ganapa

Muddagi neenu song details : Muddagi neenu lyrics in kannada ಮುದ್ದಾಗಿ ನೀನು ನನ್ನ ಕೂಗಿದೆಸದ್ದಿಲ್ಲದೇನೆ ಸುದ್ಧಿಯಾಗಿದೆಇಂದಲ್ಲ ನಾಳೆ ಏನೋ ಕಾದಿದೆನಿಂತಲ್ಲೆ ಒಂದು ಮಿಂಚು ತಾಗಿದೆಒಂದಲ್ಲ ಒಂದು ಆಸೆ ಮೂಡಿದೆಇಂದಲ್ಲ ನಾಳೆ ಏನೋ ಕಾದಿದೆ ಕನಸಲ್ಲಿ ಕಂಡ ನಂತರಭಯವೆಲ್ಲಾ ಮಾಯವಾಗಿದೆನನವನ್ನು ತುಂಬಿಕೂಳ್ಳಲುಹೃದಯಾನು ಸಾಲದಾಗಿದೆಮೊದಲೇನೆ ಹೇಳಿ ಬಿಡುವೆನುನನಗಂತು ಪ್ರೀತಿಯಾಗಿದೆಅಲೆಮಾರಿಯಾದ ಜೀವದಮನವೀಗ ಸೂರೆಯಾಗಿದೆಉಳಿತಾಯ ಇಲ್ಲದಿದ್ದರೂಒಲವೊಂದೆ ಆಸ್ತಿಯಾಗಿದೆಸಿರಿಯಲ್ಲಿ ಸಿಕ್ಕ ಮೇಲೆಯೇಪರದಾಟ ಜಾಸ್ತಿಯಾಗಿದೆsupercinelyrics.com ಮುದ್ದಾಗಿ ನೀನು ನನ್ನ ಕೂಗಿದೆಸದ್ದಿಲ್ಲದೇನೆ ಸುದ್ಧಿಯಾಗಿದೆಇಂದಲ್ಲ ನಾಳೆ ಏನೋ ಕಾದಿದೆನಿಂತಲ್ಲೆ ಒಂದು ಮಿಂಚು ತಾಗಿದೆಒಂದಲ್ಲ ಒಂದು … Read more

I love you lyrics ( ಕನ್ನಡ ) – Moggina manasu

I love you song details : I love you lyrics in kannada I love you…ಓ….I love you… ನೂರಾರು ಪ್ರೀತಿ ಮಾತು ನೂರಾರು ಸಾರಿ ಆಡಿನೀನೇನೆ ಜೀವ ಎಂದು ನೂರಾರು ಆಣೆ ಮಾಡಿಕಾರಣವೇ ಹೇಳದೆ ಏಕೆ ನನ್ನ ಬಿಟ್ಟು ಹೋದೆನೀನೆಲ್ಲೇ ಹೋದರು ಏನು ನೀನನ್ನ ಮರೆತರು ಏನುನೀನೇನೆ ಮಾಡಿದರೇನು ನಿನ್ನನ್ನೇ ಮರೆಯುವೆಯೇನುನಿನ್ನಲ್ಲೇ ನಾನು ಅವಿತು ಕುಳಿತಿಲ್ಲವೇನು…. I love you.. I love you.. ನೀನು ಇರದೇ ಬದುಕುವುದನ್ನು ಕಲಿಯೋ ಸಾಹಸದಲ್ಲಿನಿನ್ನ ನೆನಪೆ ಎದುರು ನಿಂತು ಸೋತಿಹೆ … Read more

Ninade nenapu lyrics ( ಕನ್ನಡ ) – Hosa dinachari

Ninade nenapu song details : Ninade nenapu lyrics in kannada ನಿನದೆ ನೆನಪು ಸಾಂಗ್ ಲಿರಿಕ್ಸ್ ಕನಸೊ ಇದು ನನಸೊ ನಾನರಿಯೆ ಸಖಿಯೇಕಥೆಯೊಂದು ಕೊನೆಯಾಗಿದೆನೀನಲ್ಲಿ ನಾನಿಲ್ಲಿ ಏಕಾಂತದಿಕ್ಷಣಕೂಡ ಯುಗವಾಗಿದೆಹಿಂತಿರುಗಿ ಬಾ ನೀನು ತಡವಾಗಿದೆನಿಂತಿರುವೆ ದಾರಿ ತೋರದೆಬೆಳಕನ್ನು ಮರೆಮಾಡಿ ಇರುಳಾಗಿದೆಕ್ಷಮೆಯೋಲೆ ಬರೆದಾಗಿದೆ ನಿನದೇ ನೆನಪು ನಾ ಎಲ್ಲೇ ಹೋದರುನಿನ್ನ ಗುರುತಾ ನಾ ಅಳಿಸಲಾರೆನುನನ್ನ ಮರೆತು ನೀ ಎಲ್ಲೇ ಇದ್ದರುಕೊನೆಯವರೆಗೂ ನನ್ನುಸಿರೆ ನೀನು ಸುಡುವ ವಿರಹ ಸಾಕಾಗಿದೆ ನಿನ್ನ ಒಲವೇ ಬೇಕಾಗಿದೆಒಲವೇ ನನ್ನೊಲವೇ ನಾ ಕಾಣೋ ಜಗವೆಲ್ಲಾ … Read more

Maleyali minda lyrics ( ಕನ್ನಡ ) – Andar bahar

Maleyali minda song details : Maleyali minda lyrics in kannada ಮಳೆಯಲಿ ಮಿಂದ ಹೂವಿನ ಹಾಗೆಮಿನುಗುವೆ ಏಕೆ ನನ್ನೊಲವೇಕನಸಲಿ ಕಂಡ ದೇವರ ಹಾಗೆಸೆಳೆಯುವೆ ಏಕೆ ನನ್ನೊಲವೇ ಹೃದಯದ ಮಾತು ಆಲಿಸು ಪೂರಕಂಪಿಸುವಾಗ ಈ ಕೊರಳುಚಿಂತೆಯು ಕೂಡ ನಿಂತಿದೆ ದೂರಜೊತೆಯಲಿ ಜೀವವೆ ನೀನಿರಲು ಮಳೆಯಲಿ ಮಿಂದ ಹೂವಿನ ಹಾಗೆಮಿನುಗುವೆ ಏಕೆ ನನ್ನೊಲವೇsupercinelyrics.com ನಿನ್ನಯ ರೂಪದ ರೇಖೆಯಲಿಉಸಿರಿನ ಬಣ್ಣ ತುಂಬುವೆನುನನ್ನನು ನಾನೇ ನಂಬದೆಯೇಕೇವಲ ನಿನ್ನನೆ ನಂಬುವೆನುನಗೆಹೂವನು ಮುಡಿಸುತ ಈ ಕ್ಷಣವೇಶುರುವಾಗಿಯೆ ಹೋಯುತು ಜೀವನವೇಓ ನೀನಿರೊ ತನಕ ನಾನಿರುವೆ … Read more

Chooru nanna mannisu lyrics ( ಕನ್ನಡ ) – Dil pasand

Chooru nanna mannisu song details : Chooru nanna mannisu lyrics in kannada ದಯ್ಯಾರೆ ದಯ್ಯಾರೆ ದಯ್ಯಾರೆ ಪ್ರೀತ್ಸೋರು ಎಲ್ಲರೂ ಹುಚ್ಚರೇದಯ್ಯಾರೆ ದಯ್ಯಾರೆ ದಯ್ಯಾರೆನೋವನ್ನು ಮುಚ್ಚಿಟ್ಟು ನಗ್ತಾರೆಹೇಳೋದೇನೇ ಬೇರೆನಿಜ ಭಾವನೇಯೇ ಬೇರೆತ್ಯಾಗವೇನೋ ಪ್ರೀತಿಯಂದರೇ ಚೂರು ನನ್ನ ಮನ್ನಿಸುಹೇಗೋ ನನ್ನ ಪ್ರೀತಿಸುನಸು ನಗು ಇರೋ ಈ ಮುಖಬರಿ ಬರಿ ಹುಸಿಯ ನಾಟಕಎದೆಯ ತುಂಬ ಒಂದೇ ಸೂತಕಚೂರು ನನ್ನ ಮನ್ನಿಸು… ಹೇಗೋ ನನ್ನ ಪ್ರೀತಿಸು…. ದಯ್ಯಾರೆ ದಯ್ಯಾರೆ ದಯ್ಯಾರೆಪ್ರೀತ್ಸೋರು ಎಲ್ಲರೂ ಹುಚ್ಚರೇದಯ್ಯಾರೆ ದಯ್ಯಾರೆ ದಯ್ಯಾರೆನೋವನ್ನು ಮುಚ್ಚಿಟ್ಟು ನಗ್ತಾರೆಹೇಳೋದೇನೇ … Read more

Kalavannu tadeyoru yaru ella lyrics ( ಕನ್ನಡ ) – Apthamitra

Kalavannu tadeyoru yaru ella song details : Kalavannu tadeyoru yaru ella lyrics in kannada ಕಾಲವನ್ನು ತಡೆಯೋರು ಯಾರು ಇಲ್ಲಾಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾನನ್ನಿಂದ ನಿನ್ನ  ನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ ಕಾಲವನ್ನು ತಡೆಯೋರು ಯಾರು ಇಲ್ಲಾಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲಾನನ್ನಿಂದ ನಿನ್ನಾ ನಿನ್ನಿಂದ ನನ್ನಾ ದೂರ ಮಾಡಲು ಎಂದೂ ಆಗೊಲ್ಲಾ ಊರೊಂದು ಏತಕೆ ಬೇಕುಮನೆಯೊಂದು ಏಕಿರಬೇಕುಎಲ್ಲಿರಲಿ ನಮ್ಮ ಊರದೇನಮಗಿಲ್ಲಿ ಯಾರ ಹಂಗಿದೆಬಾಳೆಲ್ಲ ಆನಂದ ಒಂದೇನಾ ಹೃದಯಾ ಕಡಿಯುವ ಕಳ್ಳಾ … Read more

Mauni nannu lyrics ( ಕನ್ನಡ ) – Suryakanti

Mauni nannu song details : Mauni nannu lyrics in kannada ಮೌನಿ ನಾನು ನುಡಿವಾಗ ನೀನು ಧ್ಯಾನಿ ನಾನು ನನ್ನ ದೇವಿ ನೀನುಮೋಹಕ ನಗು ಮಾನಸಾಂತರ ಮಗು ಮೋಹಕ ನಗು ಮನಸೊಂತರ ಮಗು ಬದಲಾದೆ ನಾನು ಬಂದ ಮೇಲೆ ನೀನು ಸ್ನೇಹಿತೇನೋ ದೇವತೆನೋ ತಿಳಿಯೆನು ನನ್ನ ನಿನ್ನ ಬಂದವೇನು ಅರಿಯೆನು ಒಹ್ ಒಹ್ ಮೌನಿ ನಾನು ನುಡಿವಾಗ ನೀನು ಧ್ಯಾನಿ ನಾನು ನನ್ನ ದೇವಿ ನೀನುsupercinelyrics.com ತೇಲಿ ಬಂದ ಸವಿ ಸೋನೇ ನೀನು ಕಲ್ಲಿನಂತ … Read more

Avalendare manadalada lyrics ( ಕನ್ನಡ ) – Rhaatee

Avalendare manadalada song details : Avalendare manadalada lyrics in kannada ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆಕನಸು ನಕ್ಷತ್ರ ಹುಡುಕುವುದು ಎಲ್ಲ ಕಡೆ ವಯಸು ತಿಳಿಯದಲೇ ಇಳಿಯುವುದು ನಿಂತ ಕಡೆ ತುಂಬಾ ನಡುಗುವೆನು ಕನ್ನಡಿಯ ಕಂಡು ನನ್ನಂತ ನನಗೂ ಏನಾಯಿತಿಂದು ಈ ಒಂಟಿ ರಾತ್ರಿಯಲ್ಲಿ ಅವಳ ಗುಂಗು ನನಗೇಕೋ ಕೇಳಿಸದು ನನ್ನ ಕೂಗು ನನ್ನ ಬೆನ್ನಲ್ಲಿನ ಕಣ್ಣೆಲ್ಲ ಅವಳ ಕಡೆ ಉಸಿರು ಕಟ್ಟುವುದು ನಿಂತಲ್ಲೇ ನಿಂತ ಕಡೆsupercinelyrics.com ಬಿಳಿ … Read more

Sihi gaali sihi gaali lyrics ( ಕನ್ನಡ ) – Aa dinagalu

Sihi gaali sihi gaali song details : Sihi gaali sihi gaali lyrics in kannada ಸಿಹಿ ಗಾಳಿ ಸಿಹಿ ಗಾಳಿಸಹಿ ಹಾಕಿದೆ ಮನಸಿನಲಿಬರಿ ಮಾತು ಬರಿ ಮಾತುಇನ್ಯಾಕೆ ಪ್ರೀತಿಯಲಿ ನ ನ ನ ನ ನ ನಾ ನ..ನ ನ ನಾ ನ….. ಸಿಹಿ ಗಾಳಿ ಸಿಹಿ ಗಾಳಿಸಹಿ ಹಾಕಿದೆ ಮನಸಿನಲಿಬರಿ ಮಾತು ಬರಿ ಮಾತುಇನ್ಯಾಕೆ ಪ್ರೀತಿಯಲಿ ನೋಟವೊಂದೆ ಸಾಕುದಿನವು ಬೆರೆಯಲೆ ಬೇಕುಪ್ರೇಮ ಅಮೃತದ ಗೀತೆಬರೆಯೋಣ ಬಾ ಸಿಹಿ ಗಾಳಿ ಸಿಹಿ ಗಾಳಿಸಹಿ … Read more

Contact Us