Olave Olave Lyrics – Sapta Sagaradaache Ello ( Side – B )

Olave Olave song details :

SongOlave Olave
SingersSrilakshmi Belmannu
LyricsB R Suvarna Sharma
MovieSapta Sagaradaache Ello ( Side – B )
MusicCharanraj and Narayan Sharma
LabelParamvah Music

Olave Olave song lyrics in Kannada :

ತಂಗಾಳಿಯ ಆಲಾಪವೆ ಪಿಸುಮಾತಿನ ಶೃಂಗಾರವೇ
ಆಕಾಶದಾಚೆ ನಾ ನವಿಲಾಗಿ ಕುಣಿವೆ
ನನ್ನ ಹೆಜ್ಜೆಗೆ ನೀ ತಾಳವಲ್ಲವೇ
ಮನದಾಳದಿ ಗುನುಗೊ ಸಿಹಿಯಾದ ಸ್ವರದ
ನನ್ನ ಹಾಡಿನ ಶ್ರುತಿ ನೀನೇ ಅಲ್ಲವೇ

ಒಲವೇ ಒಲವೇ ಒಲವೇ
ಈ ನದಿಗೆ ಕಡಲಾಗಿರುವೆ..
ಒಲವೇ ಒಲವೇ ಒಲವೇ
ನನ್ನೀ ಜೀವಾನೆ ಮುಡಿಪಾಗಿಡುವೆ
ಆ……..

ಮೌನದ ಈ ನೋಟದಲಿ ಸಾವಿರ ಮಾತಾಗುವೆ
ಕಂಗಳ ಈ ಬೆಳಕಿನಲಿ ಚಿಮ್ಮುವ ಖುಷಿಯಾಗುವೆ
ಹಾರಾಡುವ ಈ ನನ್ನಯ ಸಂಭ್ರಮ ನೀನಾದೆ
ಈ ಭಾವದ ಆಂತರ್ಯದ ಮಾಧುರ್ಯ ನೀನಾದೆ
ಸಂಜೆಯಾ ಈ ರಾಗಕೆ ಬಂದೆಯ ಬೆಳದಿoಗಳೇ…
ಮನದಾಳದಿ ಗುನುಗೋ ಸಿಹಿಯಾದ ಸ್ವರದ
ನನ್ನ ಹಾಡಿನ ಶ್ರುತಿ ನೀನೇ ಅಲ್ಲವೇ…

ಒಲವೇ ಒಲವೇ ಒಲವೇ
ಈ ನದಿಗೆ ಕಡಲಾಗಿರುವೆ…
ಒಲವೇ ಒಲವೇ ಒಲವೇ…
ನನ್ನೀ ಜೀವಾನೇ ಮುಡಿಪಾಗಿಡುವೆ
ಆ……ಆ……….

Olave Olave song lyrics in English :

Tangaliya alapave pisumatina srugarave
akasadace na navilagi kunive
nanna hejjege ne talavallave
manadaladi gunugo sihiyada svarada
nanna hadina sruti nine allave

olave olave olave
e nadige kadalagiruve..
Olave olave olave
nanni jivane mudipagiduve
a……..

Maunada e notadali savira mataguve
kangala e belakinali cimmuva khusiyaguve
haraduva e nannaya sambhrama ninade
e bhavada antaryada madhurya ninade
sannjeya e ragake bandeya beladiogale..
Manadaladi gunugo sihiyada svarada
nanna hadina sruti nine allave…

Olave olave olave
E nadige kadalagiruve…
Olave olave olave…
Nanni jivane mudipagiduve
aa……aa……….

Leave a Comment

Contact Us