Categories
Karthik chennoji rao

Sapta Sagaradaache Ello (Side B) – Title Track Lyrics

Sapta Sagaradaache Ello (Side B) – Title Track details :

SongSapta Sagaradaache Ello (Side B) – Title Track 
SingersKarthik Chennoji Rao
LyricsDhananjay Ranjan
MovieSapta Sagaradaache Ello (Side B)
MusicCharanraj M R
LabelParamvah Music

Sapta Sagaradaache Ello (Side B) – Title Track lyrics in Kannada :

ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ…
ದಿನವೂ ನೀ ಬರುವ ಆ ದಾರಿಯ ಕಾಣುವೆ….
ಸಪ್ತಸಾಗರದಾಚೆ ಎಲ್ಲೋ ನಾ……

ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ…
ದಿನವೂ ನೀ ಬರುವ ಆ ದಾರಿಯ ಕಾಣುವೆ….

ಸಪ್ತಸಾಗರದಾಚೆ ಎಲ್ಲೋ ನಾ……
ನಿನ್ನಾ ಸೇರುವ ಆಸೆ ಅಲ್ಲಿ ನಾ…..
ಮನಸು ಪೂರಾ ನೀನೇ
ನಗುವ ಸಾರ ನೀನೇ
ಇರುವ ನೂರು ಕ್ಷಣ ನಿನ್ನಾ…
ಜನನ ನನ್ನ ಮರಣ ಓ ಒ ಒ….
ನನ್ನ ನಲಿವು ನೀನೇ
ನನಗೆ ಸುಳಿವು ನೀನೇ….
ಒಲಿಸಲು ನಿನ್ನ ನಿನಗೇನು ಇರದೆ ನಿನ್ನೆ ಬರೆದೆ…

ಬಳಿ ಬಂದು ಸೇರಬೇಕು ಇರು ನೀನು ಇಲ್ಲೇ ಸಾಕು
ಕೇಳು…..ಕೇಳು…
ಬೆರೆತಾಗ ನೀನು ನಾನು ನಾನೇ ನೀನು ನೀನೇ ನಾನು
ಕೇಳು ಕೇಳು…..
ಬಳಿ ಬಂದು ಸೇರಬೇಕು ಇರು ನೀನು ಇಲ್ಲೇ ಸಾಕು
ಕೇಳು…..ಕೇಳು…
ಬೆರೆತಾಗ ನೀನು ನಾನು ನಾನೇ ನೀನು ನೀನೇ ನಾನು
ಕೇಳು ಕೇಳು…..
ನೀಲಿ ಬಾನಿನಂಚಲೇ ನಮ್ಮನ್ನು ಕಾಣುತ್ತಾ ಓ ಒ……
ಎಲ್ಲೇ ಮೀರಿ ಹೋದಂತ ಆ ಪ್ರೀತಿಯಾಗುತ….

ಸಪ್ತಸಾಗರದಾಚೆ ಎಲ್ಲೋ ನಾ……
ನಿನ್ನಾ ಸೇರುವ ಆಸೆ ಅಲ್ಲಿ ನಾ…..
ಮನಸು ಪೂರಾ ನೀನೇ ನಗುವ ಸಾರ ನೀನೇ
ಇರುವ ನೂರು ಕ್ಷಣ ನಿನ್ನಾ…
ಜನನ ನನ್ನ ಮರಣ ಓ ಒ ಒ….
ನನ್ನ ನಲಿವು ನೀನೇ ನನಗೆ ಸುಳಿವು ನೀನೇ….
ಒಲಿಸಲು ನಿನ್ನ ನಿನಗೇನು ಇರದೆ ನಿನ್ನೆ ಬರೆದೆ…

Sapta Sagaradaache Ello (Side B) – Title Track  video :

Leave a Reply

Your email address will not be published. Required fields are marked *

Contact Us