Suryakanthi Naanu Lyrics – Tagarupalya 

Suryakanthi Naanu song details :

SongSuryakanthi Naanu
SingersMadhuri Seshadri
LyricsDaali Dhananjaya
MovieTagarupalya 
MusicVasuki Vaibhav
LabelDaali Pictures

Suryakanthi Naanu song lyrics in Kannada :

ಸೂರ್ಯಕಾಂತಿ ನಾನು ನನ್ನ ಸೂರ್ಯ ನೀನು…
ನೀ ಎತ್ತಾಗ್ ಹೋದ್ರು ಅತ್ತಾ ಕಡೆ ತಿರ್ಗ್ತಿನ್ ನಾನು…
ಹೊಂಗೆ ನೆರಳoಗೆ ನಿನ್ನಾ ಪ್ರೀತಿ ಅಕ್ಕರೆ
ನಿನ್ನ ಬಾಳಿನಲ್ಲಿ ನಾನು ಮಂಡ್ಯ ಸಕ್ಕರೆ…..
ಹೂವ ಬಳ್ಳಿ ನಾನು ನಿನ್ನ ಸುತ್ತ ಹಬ್ಬಲೆ??…
ಲೋಕ ನಾಚುವಂತೆ ನಿನ್ನ ನಾನು ತಬ್ಬಲೇ??…
ಹೂ ಅನ್ನು ಉಹೂ ಅನ್ನೋ ಬೇಡ….
ಮಾಮ….
ಡಂಕಣಕ ದಿನಕರ ಡಂಕಣಕ …..
ಡಂಕಣಕ ದಿನಕರ ಡಂಕಣಕ……
ಡಂಕಣಕ ದಿನಕರ ಡಂಕಣಕ …..
ಡಂಕಣಕ ದಿನಕರ ಡಂಕಣಕ……

ತೇರಾ ಎಳೆಯುವಾಗ ಬಾಳೆ ಹ ಎಸೆಯುವಾಗ….
ಕದ್ದು ನನ್ನ ಹೆಸರ ಬರ್ದು ಎಸ್ದಲ್ಲ
ನೀನೇ ಹೊತ್ತ ಹರಕೆ ಆ ದ್ಯಾವ್ರುಗು ಬಂದ ಬಯಕೆ …
ಮಾಮ ನಾನು ಎಂದೂ ನಿನ್ನೊಳೆ ಅಲ್ವಾ ???….
ಗೆಜ್ಜೆಯ ಕಟ್ಟಿ ಬೆಳೆಸಿದೆ….
ಊರೆಲ್ಲಾ ಹೊತ್ತು ಮೆರೆಸಿದೆ
ಹುಟ್ಟಿದ ದಿವ್ಸದಿಂದಾನೆ ಪ್ರೀತಿಯ ಮಳೆಯ ಸು…
ಚಿನ್ನ ಬೆಳ್ಳಿ ಬೇಡ ನಾಕು ಹಸುವ ಕಟ್ಟುವ
ಬೆಣ್ಣೆ ಕದಿಯುವoತ ಕೃಷ್ಣನನ್ನು ಹಡೆಯುವ ..
ಹೂ ಅನ್ನು ಉಹೂ ಅನ್ನೋ ಬೇಡ….
ಮಾಮ….

ಡಂಕಣಕ ದಿನಕರ ಡಂಕಣಕ …..
ಡಂಕಣಕ ದಿನಕರ ಡಂಕಣಕ……
ಡಂಕಣಕ ದಿನಕರ ಡಂಕಣಕ …..
ಡಂಕಣಕ ದಿನಕರ ಡಂಕಣಕ……

Leave a Comment

Contact Us