Kaala Kaayiso Kade Song credits :
Song | Kaala Kaayiso Kade |
Singers | Charanraj M R |
Lyrics | Dhananjay Ranjan |
Movie | Sapta Sagaradaache Ello (Side A) |
Music | Charanraj MR |
Label | Paramvh Music |
Kaala Kaayiso Kade Song lyrics in kannada :
ಕಾಲ ಕಾಯಿಸೊ ಕಡೆ ಸಾಂಗ್ ಲಿರಿಕ್ಸ್
ಕಾಲ ಕಾಯಿಸೊ ಕಡೆ
ಈ ಮುಂದಿನ ನಡೆ
ನೀ ಒಪ್ಪಿಕೊಳ್ಳಬೇಕಿದೆ
ಬಾಳು ಬೆಂಕಿಯ ಸೆಲೆ
ಬಾನೆತ್ತರ ಬಲೆ
ಬಾ ಸೇರಿಕೊಳ್ಳಬೇಕಿದೆ
ಕಂಡು ಕಾಣದ ಕಣ್ಣ ಕವಿದ ಛಾಯೆ
ಮಾಯೆ ಛಾಯೆ..
ಎಲ್ಲೆಲ್ಲಿಯೂ ಏನೆನ್ನುವ ಭ್ರಮೆ
ಕಂಡು ಕಾಣದ ಮಿಂದ
ಮಾಯೆಯ ಛಾಯೆ
ಮಾಯೆಯ ಛಾಯೆ
ತಿರುಗಿ ತಿರುಗಿ ಬರುವ
ಮೊದಲ ಕೊನೆಯ
ನಡುವೆ ನೀ ನಿಂತೆಯಾ
ಆ ಆ ಆ ಆ ಆ
ಹಗಲು ಇರುಳ ಚಿರುಳು
ತಿಳಿದು ತಿಳಿದು ದಣಿದು ನೀ ಸೋತೆಯಾ
ಆ ಆ ಆ ಆ ಆ
ಸರಿದು ಸರಿದು ಸೇರಿಸಲು
ವಿಧಿಯ ವರೆಸೊ ವೇಳೆ ಇದು
ಅದಲು ಬದಲಾಗಿ ಬರುವೆಯಾ
ಮನದ ಮನೆಯ ಮೌನವಿದು
ತಿರುವ ತರುವ ತಾಣವಿದು
ಅಳಿಸಿ ಗಳಿಸೋಕೆ ಹೋಗುವೆಯಾ
ಎಲ್ಲೆಲ್ಲಿಯೂ ಏನೆನ್ನುವ ಭ್ರಮೆ
ನಿಂತು ನಿಲ್ಲದಾದೆ
ಬೆಂದ ಉಸಿರಾ ಕರೆ ಕರೆ ತೆರೆ ಮರೆ
ನಂಬಿಕೆಯ ನಂಬಿಸುತ ಸಂತೈಸು..
(music)
supercinelyrics.com