Nee chandane song details :
- Song : Nee chandane
- Singer : Kumar Sanu, K S Chitra
- Lyrics : S Narayan
- Movie : Chanda
- Music : S Narayan
- Label : Anand audio
Nee chandane lyrics in kannada
ನೀ ಚಂದಾನೆ ಸಾಂಗ್ ಲಿರಿಕ್ಸ್
ನೀ ಚಂದಾನೆ ನಿನ್ನಾಸೆ ಚಂದಾನೆ
ನೀ ನನ್ನಲ್ಲಿ ಎಂದೆಂದೂ ಚಂದಾನೆ
ಚಂದ್ರಮವು ನಿನ್ನಂದ ಚಂದಾನೆ
ಭೋರ್ಗರೆವ ನಿನ್ ಪ್ರೀತಿ ಚಂದಾನೆ
ನೀನಿದ್ದರೆ ಈ ಬಾಳೆ ಚಂದಾನೆ
ನೀ ಚಂದಾನೆ ನಿನ್ನಾಸೆ ಚಂದಾನೆ
ನೀ ನನ್ನಲ್ಲಿ ಎಂದೆಂದೂ ಚಂದಾನೆ
ಕರಿಯ ನಿನ್ನ ಕಣ್ಣ ಒಳಗೆ
ಜೋಗವು ಚಂದಾನೆ
ಕುಣಿದು ಕುಣಿದು ನನ್ನ ಸೆಳೆವ ರೀತಿಯು ಚಂದಾನೆ
ಓ ಓ ಓ ನಾಚಿ ನಾಚಿ ನನ್ನ ಕರೆದ ಕೂಗೆಂತ ಚಂದಾನೆ
ಕಾಡಿ ಬೇಡಿ ನನ್ನ ಕೂಡಿದ
ಗಳಿಗೆ ಚಂದಾನೆ
ಮುತ್ತಿನ ಮೂಗುತಿ ಕೊಟ್ಟವನೆ
ಮಂತ್ರದ ಹೂವನು ಇಟ್ಟವನೆ
ಬಡವ ನಾನು ಭಾಗ್ಯ ನೀನು
ನನಗೆ ಒಲಿದ ಸಿರಿಯು ನೀನು
ನಾನು ಪಡೆದ ಒಲುಮೆ ನೀನು
supercinelyrics.com
ನೀ ಚಂದಾನೆ ನಿನ್ನಾಸೆ ಚಂದಾನೆ
ನೀ ನನ್ನಲ್ಲಿ ಎಂದೆಂದೂ ಚಂದಾನೆ
ನಲ್ಲೆ ನಿನ್ನ ಗಲ್ಲ ಮೇಲೆ
ಜೇನಿಗೇನು ಕೆಲಸ
ಕದ್ದು ನಿನ್ನ ಮುದ್ದು ಮಾಡೋ ಯಾಕೆ ಇಂತ ಸರಸ
ಓ ಓ ಓ
ಸದ್ದು ಯಾಕೆ ಮುದ್ದು ಬೇಕ
ಬಾ ನನ್ನ ಅರಸ
ಒಂದೇ ಒಂದು ಸಾರಿ ನನ್ನ
ಕೂಡಿದ್ರೆ ಹರುಷ
ಏನ್ ಚಂದಾನೆ ನಲ್ಲ ಏನ್ ಚಂದಾನೆ
ಈ ನಿನ್ನ ಮಾತಿಂದ ಆನಂದಾನೆ
ಇರಲಿ ಇರಲಿ ಹೀಗೆ ಎಂದು
ಜನುಮ ಜನುಮ ನಾವು ಒಂದು
ನೀನೆ ನನಗೆ ಪ್ರೇಮ ಸಿಂಧು
ನೀ ಚಂದಾನೆ ನಿನ್ನಾಸೆ ಚಂದಾನೆ
ನೀ ನನ್ನಲ್ಲಿ ಎಂದೆಂದೂ ಚಂದಾನೆ
ನಾನೆಂದು ನಿನ್ನಿಂದ ಚಂದಾನೆ
ಭೋರ್ಗರೆವ ನಿನ್ ಪ್ರೀತಿ ಚಂದಾನೆ
ನೀ ಇದ್ದರೆ ಈ ಬಾಳೆ ಚಂದಾನೆ