Matthe matthe muddu mohake song details :
- Song : Matthe matthe muddu mohake
- Singer : Vijay Prakash, Anuradha bhat
- Lyrics : Kaviraj
- Movie : Dil Pasand
- Music : Arjun Janya
- Label : Anand audio
Matthe matthe muddu mohake lyrics in kannada
ಮತ್ತೆ ಮತ್ತೆ ಮುದ್ದು ಮೋಹಕೆ ಸಾಂಗ್ ಲಿರಿಕ್ಸ್
ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಗೊತ್ತೆಯಾಗುತಿಲ್ಲ ಏನು ಮಾಡಲಿ
ಆಗೋಯ್ತು ಮನಸೂರೆ
ನಿಂತರೆ ಹೀಗೆ ಮುಂದೆ ನೀನು
ಸೋಲದೆ ನಂಗೆ ದಾರಿ ಏನು
ನನ್ನೆದೆಯ ಈ ನೆಲಕೆ ಮಳೆಯಾದೆ
ನೀನು
ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಇದೇನಿದು ಇದೇನಿದು ಸುಮಧುರವೇ ಸಮಾಗಮ
ಇದೇನಿದು ಇದೇನಿದು
ಅಣು ಅಣುವು ಘಮ ಘಮ
(music)
ಕ್ಷಮಿಸು ಕ್ಷಮಿಸು
ದಯಮಾಡಿ ನೀ ನನ್ನ
ಅತಿಪೋಲಿಯಾದೆ ನಾ
ಕಚಗುಳಿ ಕೊಡುತಿದೆ ಕದನ
ಇದು ಹರೆಯದ ಶರದಿಯ
ಮದನ ಇದು
ಅವಿತು ಕುಳಿತ ನಾ
ಹಿತವಾದ ಆಘಾತ
supercinelyrics.com
ಕ್ಷಣ ಕ್ಷಣ ಜನಿಸುವ ಮರಣ ಇದು
ಪುನಃ ಪುನಃ ಬಯಸುವ
ಮಿಲನ ಇದು
ಈಗ ನಾ ನಿನ್ನ ಪ್ರೇಮಿ ಖೈದಿ
ತೋಳಲಿ ಹೀಗೆ ಆಗಿ ಬಂಧಿ
ಇಡೀ ಜನುಮ ಹೀಗೇನೆ
ಕಳೆವಾಸೆ ಇಂದು
ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆ
ಇದೇನಿದು ಇದೇನಿದು ಸುಮಧುರವೇ ಸಮಾಗಮ
ಇದೇನಿದು ಇದೇನಿದು
ಅಣು ಅಣುವು ಘಮ ಘಮ