Categories
Anuradha bhat Vijay Prakash

Matthe matthe muddu mohake lyrics ( ಕನ್ನಡ ) – Dil Pasand

Matthe matthe muddu mohake song details : Matthe matthe muddu mohake lyrics in kannada ಮತ್ತೆ ಮತ್ತೆ ಮುದ್ದು ಮೋಹಕೆ ಸಾಂಗ್ ಲಿರಿಕ್ಸ್ ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಗೊತ್ತೆಯಾಗುತಿಲ್ಲ ಏನು ಮಾಡಲಿಆಗೋಯ್ತು ಮನಸೂರೆನಿಂತರೆ  ಹೀಗೆ ಮುಂದೆ ನೀನುಸೋಲದೆ ನಂಗೆ ದಾರಿ ಏನುನನ್ನೆದೆಯ ಈ ನೆಲಕೆ ಮಳೆಯಾದೆನೀನು ಮತ್ತೆ ಮತ್ತೆ ಮತ್ತೆ ಮುದ್ದು ಮೋಹಕೆ ಮರುಳಾದೆ ಮನಸಾರೆಇದೇನಿದು ಇದೇನಿದು ಸುಮಧುರವೇ ಸಮಾಗಮಇದೇನಿದು ಇದೇನಿದುಅಣು ಅಣುವು ಘಮ ಘಮ (music) ಕ್ಷಮಿಸು […]

Categories
Nishan Rai

Chooru nanna mannisu lyrics ( ಕನ್ನಡ ) – Dil pasand

Chooru nanna mannisu song details : Chooru nanna mannisu lyrics in kannada ದಯ್ಯಾರೆ ದಯ್ಯಾರೆ ದಯ್ಯಾರೆ ಪ್ರೀತ್ಸೋರು ಎಲ್ಲರೂ ಹುಚ್ಚರೇದಯ್ಯಾರೆ ದಯ್ಯಾರೆ ದಯ್ಯಾರೆನೋವನ್ನು ಮುಚ್ಚಿಟ್ಟು ನಗ್ತಾರೆಹೇಳೋದೇನೇ ಬೇರೆನಿಜ ಭಾವನೇಯೇ ಬೇರೆತ್ಯಾಗವೇನೋ ಪ್ರೀತಿಯಂದರೇ ಚೂರು ನನ್ನ ಮನ್ನಿಸುಹೇಗೋ ನನ್ನ ಪ್ರೀತಿಸುನಸು ನಗು ಇರೋ ಈ ಮುಖಬರಿ ಬರಿ ಹುಸಿಯ ನಾಟಕಎದೆಯ ತುಂಬ ಒಂದೇ ಸೂತಕಚೂರು ನನ್ನ ಮನ್ನಿಸು… ಹೇಗೋ ನನ್ನ ಪ್ರೀತಿಸು…. ದಯ್ಯಾರೆ ದಯ್ಯಾರೆ ದಯ್ಯಾರೆಪ್ರೀತ್ಸೋರು ಎಲ್ಲರೂ ಹುಚ್ಚರೇದಯ್ಯಾರೆ ದಯ್ಯಾರೆ ದಯ್ಯಾರೆನೋವನ್ನು ಮುಚ್ಚಿಟ್ಟು ನಗ್ತಾರೆಹೇಳೋದೇನೇ […]

Contact Us