Chooru nanna mannisu lyrics ( ಕನ್ನಡ ) – Dil pasand

Chooru nanna mannisu song details :

  • Song : Chooru nanna mannisu
  • Singer : Nishan Rai
  • Lyrics : Kaviraj
  • Movie : Dil pasand
  • Music : Arjun Janya
  • Label : Anand audio

Chooru nanna mannisu lyrics in kannada

ದಯ್ಯಾರೆ ದಯ್ಯಾರೆ ದಯ್ಯಾರೆ

ಪ್ರೀತ್ಸೋರು ಎಲ್ಲರೂ ಹುಚ್ಚರೇ
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ
ಹೇಳೋದೇನೇ ಬೇರೆ
ನಿಜ ಭಾವನೇಯೇ ಬೇರೆ
ತ್ಯಾಗವೇನೋ ಪ್ರೀತಿಯಂದರೇ

ಚೂರು ನನ್ನ ಮನ್ನಿಸು
ಹೇಗೋ ನನ್ನ ಪ್ರೀತಿಸು
ನಸು ನಗು ಇರೋ ಈ ಮುಖ
ಬರಿ ಬರಿ ಹುಸಿಯ ನಾಟಕ
ಎದೆಯ ತುಂಬ ಒಂದೇ ಸೂತಕ
ಚೂರು ನನ್ನ ಮನ್ನಿಸು…
ಹೇಗೋ ನನ್ನ ಪ್ರೀತಿಸು….

ದಯ್ಯಾರೆ ದಯ್ಯಾರೆ ದಯ್ಯಾರೆ
ಪ್ರೀತ್ಸೋರು ಎಲ್ಲರೂ ಹುಚ್ಚರೇ
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ
ಹೇಳೋದೇನೇ ಬೇರೆ
ನಿಜ ಭಾವನೇಯೇ ಬೇರೆ
ತ್ಯಾಗವೇನೋ ಪ್ರೀತಿಯಂದರೇ
supercinelyrics.com

ನಿಂತೇ ಇರುವೆ ನೋಡು ನಾ
ಬಿಟ್ಟು ಹೋದೆ ಎಲ್ಲು ನೀನು ಅಲ್ಲಿಯೇ
ನಿಂದೆ ದಾರಿ ಕಾಯುವೆ
ಗೋರಿ ಕಟ್ಟಿಕೊಂಡು ಇನ್ನು ಇಲ್ಲಿಯೇ
ಇರದೇನೇ ಜೊತೆ ನೀನು
ಬದುಕೋಕೆ ನಾ ಕಲಿತಿಲ್ಲ
ನಸು ನಗು ಇರೋ ಈ ಮುಖ
ಬರಿ ಬರಿ ಹುಸಿಯ ನಾಟಕ
ಎದೆಯ ತುಂಬ ಒಂದೇ ಸೂತಕ
ಚೂರು ನನ್ನ ಮನ್ನಿಸು….
ಹೇಗೋ ನನ್ನ ಪ್ರೀತಿಸು….

ದಯ್ಯಾರೆ ದಯ್ಯಾರೆ ದಯ್ಯಾರೆ
ಪ್ರೀತ್ಸೋರು ಎಲ್ಲರೂ ಹುಚ್ಚರೇ
ದಯ್ಯಾರೆ ದಯ್ಯಾರೆ ದಯ್ಯಾರೆ
ನೋವನ್ನು ಮುಚ್ಚಿಟ್ಟು ನಗ್ತಾರೆ
ಹೇಳೋದೇನೇ ಬೇರೆ
ನಿಜ ಭಾವನೇಯೇ ಬೇರೆ
ತ್ಯಾಗವೇನೋ ಪ್ರೀತಿಯಂದರೇ

Chooru nanna mannisu song video :

Leave a Comment

Contact Us