Don’t mess with him song details :
- Song : Don’t mess with him
- Singer : Tippu, Ranjith, Aniruddha Sastry
- Lyrics : Chetan Kumar
- Movie : Kranti
- Music : V Harikrishna
- Label : D Beats
Don’t mess with him lyrics in kannada
ಡೋಂಟ್ ಮೆಸ್ಸ್ ವಿಥ್ ಹಿಮ್ ಸಾಂಗ್ ಲಿರಿಕ್ಸ್
ಕೇಳಿ ಪಡೆದಿದ್ದಲ್ಲಾ
ಸುಮ್ನೆ ಬಂದಿದ್ದಲ್ಲಾ
ಯಾರೋ ಕೊಟ್ಟಿದ್ದಲ್ಲಾ
ಯಾರೋ ಬಿಟ್ಟಿದ್ದಲ್ಲಾ
ಹಂಗೆ ಗೆದ್ದಿದ್ದಲ್ಲಾ
ಹಂಗು ಕೇಳೇ ಇಲ್ಲಾ
ಮಾತಾಲಿ ಹೇಳೋದಲ್ಲಾ
ಹಗುರಾ ಅಲ್ಲವೇ ಅಲ್ಲಾ
ಭೂಪಟದಲಿ ಮಾಸದಂಥ ಛಾಪು
ಭೋರ್ಗರೆಯುವ ರಭಸದ ಗ್ರಾಫು
ಆನೆ ಬರುತಿದೆ ಹೊಡಿರಲೇ ಕ್ಲಾಪು
ಒಂದ್ಸಲಾ
ಡೋಂಟ್ ಮೆಸ್ಸ್ ವಿಥ್ ಹಿಮ್
ಇರಲಿ ಜಾಗ್ರತೆ
ಡೋಂಟ್ ಮೆಸ್ಸ್ ವಿಥ್ ಹಿಮ್
ಇವನು ದಂತಕಥೆ
ಡೋಂಟ್ ಮೆಸ್ಸ್ ವಿಥ್ ಹಿಮ್
ಇರಲಿ ಜಾಗ್ರತೆ
ಡೋಂಟ್ ಮೆಸ್ಸ್ ವಿಥ್ ಹಿಮ್
ಇವನು ದಂತಕಥೆ
ನ್ಯಾಯದ ಪರವಾಗಿ ತೂಗುವ ತಕ್ಕಡಿ
ಕವಡೆ ಕಿಮ್ಮತ್ತಿಲ್ಲಾ ಕಾಲೆಳೆಯೋದು ಬಿಟ್ಬಿಡಿ
ನುಗ್ಗೋ ರಥವಿದು ಗೌರವ ಕೊಟ್ಬಿಡಿ
ಪದವಿ ಮದಗಳು ಅಂಟಲ್ಲ ಸುಮ್ನಿದ್ಬಿಡಿ
ಸುಮ್ನಿದ್ಬಿಡಿ
supercinelyrics.com
ಗರ್ವಕ್ಕೆ ಅಭರಣ
ಘನತೆಗೆ ಭೂಷಣ
ಹೆಸರಲ್ಲೇ ಸಂಚಲನ
ತರೋ ಮಹಾಫೀರಂಗಾ
ಕೇಳಿದ್ದು ನೀಡುವ ಕೈ
ಧೈರ್ಯವನ್ನು ಬೆಚ್ಚಿಸೋ ಮೈ
ಅಭಿಮಾನದ ಅಲೆ ಹುಚ್ಚೆಬ್ಬಿಸೋ
ಮಹಾ ತರಂಗಾ
ಗಡಿ ಇಲ್ಲದ ಸಾಮ್ರಾಜ್ಯ
ಬಿಡುವಿಲ್ಲದ ಆಡಳಿತ
ನಿಲ್ಲದ ಈ ಜಯಘೋಷ
ರಚಿಸಿದ ಹೊಸ ಇತಿಹಾಸ
ಡೋಂಟ್ ಮೆಸ್ಸ್ ವಿಥ್ ಹಿಮ್
ಇರಲಿ ಜಾಗ್ರತೆ
ಡೋಂಟ್ ಮೆಸ್ಸ್ ವಿಥ್ ಹಿಮ್
ಇವನು ದಂತಕಥೆ
ಡೋಂಟ್ ಮೆಸ್ಸ್ ವಿಥ್ ಹಿಮ್
ನಿಲ್ಲದು ಜಯಘೋಷ
ಡೋಂಟ್ ಮೆಸ್ಸ್ ವಿಥ್ ಹಿಮ್
ಇವನು ಇತಿಹಾಸ