Jagava hadedha magalu song details :
- Song : Jagava hadedha magalu
- Singer : Ranjitha Yellur
- Lyrics : Sukreeth Shetty
- Movie : Juliet 2
- Music : Rajath Rao
- Label : Anand audio
Jagava hadedha magalu lyrics in kannada :
ಜಗವ ಹಡೆದ ಮಗಳು ಸಾಂಗ್ ಲಿರಿಕ್ಸ್
ಜಗವ ಹಡೆದ ಮಗಳಿವಳು
ಕರುಳ ಕರೆಗೆ ಮರುಗುವಳು
ಜಗವ ಹಡೆದ ಮಗಳಿವಳು
ಕರುಳ ಕರೆಗೆ ಮರುಗುವಳು
ನಿನ್ನ ಋಣ ಭಾರ ತೀರುವುದೆಲ್ಲಿ
ಕಣ್ಣ ಹನಿ ಸೇರೋ ಸಾಗರವೆಲ್ಲಿ
ಜಗವು ನಿನಗಾಗಿ
ಚಕ್ರವ್ಯೂಹ ರಚಿಸಿದೆ
ಭೇದಿಸೊ ಸೂತ್ರ ನಿನಗೆ
ವರವಾಗಿ ಲಭಿಸಿದೆ
ಸಾಗು ದೂರಾ ದೂರಾ
ಕಾಣುವೆ ಗೆಲುವಿನ ತೀರ
ಕಾಲ್ಗೆಜ್ಜೆಯ ಸದ್ದಿನಲಿ ಕಾಲ್ತುಳಿತದ ನೋವಿನಲಿ
ಕಾಲ್ಗೆಜ್ಜೆಯ ಸದ್ದಿನಲಿ ಕಾಲ್ತುಳಿತದ ನೋವಿನಲಿ
ನಿನಗೆ ನಿನ್ನುಸಿರೇ ಹಾಡಾಗಲಿ
ಎದುರು ನಿಂತವರು ಶರಣಾಗಲಿ
supercinelyrics.com
ಜಗವು ನಿನಗಾಗಿ
ಚಕ್ರವ್ಯೂಹ ರಚಿಸಿದೆ
ಭೇದಿಸೊ ಸೂತ್ರ ನಿನಗೆ
ವರವಾಗಿ ಲಭಿಸಿದೆ
ಸಾಗು ದೂರಾ ದೂರಾ
ಕಾಣುವೆ ಗೆಲುವಿನ ತೀರ
ಸಾಗು ದೂರಾ ದೂರಾ
ಕಾಣುವೆ ಗೆಲುವಿನ ತೀರ
ದಡವಿರದ ಕಡಲಿನಲಿ
ಕಡಲಿರದ ಬಯಲಿನಲಿ
ದಡವಿರದ ಕಡಲಿನಲಿ
ಕಡಲಿರದ ಬಯಲಿನಲಿ
ಬದುಕು ನಿನಗಾಗಿ ಭಯವ
ಮರೆತು ಅದರ ಜೊತೆ ಚೂರು
ಪ್ರೀತಿಸು ಬೆರೆತು