Sundari sundari song details :
- Song : Sundari sundari
- Singer : S P Balasubrahmanyam
- Lyrics : Hamsalekha
- Movie : Sriramachandra
- Music : Hamsalekha
- Label : SGV digital
Sundari sundari lyrics in kannada
ಆಹಾ ಹಾ ಹಾ ಹಾಹಾ..
ಆ ಆ ಆ ಆ…. ಆಆಆ
ಹೇ ಹೇ ಹೇ ಹೇ ಹೇಏಏ
ಆ ಆ ಆ ಆ…. ಆಆಆ
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು
ತುಂಬಾ ತುಂಬಾ ಆಸೆ ಬಂತು
ಆಸೆ ಹಿಂದೆ ಪ್ರೀತಿ ಬಂತು
ಪ್ರೀತಿ ಹಾಡು ಅಂತು
ಬಂತು ಬಂತು ನಂಗು ಬಂತು
ತುಂಬಾ ತುಂಬಾ ಆಸೆ ಬಂತು
ಆಸೆ ಹಿಂದೆ ಪ್ರೀತಿ ಬಂತು
ಪ್ರೀತಿ ಹಾಡು ಅಂತು
ನಾನೇ ನಿನ್ನ ಕಾಳಿದಾಸ
ನೀನೆ ನನ್ನ ಹೊಟ್ಟು ಬೂಸಾ
ಹೊಟ್ಟು ಬೂಸಾ ಹೊಟ್ಟುಟ್ಟು ಹೊಟ್ಟು ಬೂಸಾ
ಅಲ್ಲಲ್ಲ ಚೈತ್ರ ಮಾಸ
ನಾನೇ ನಿನ್ನ ದೇವದಾಸ
ನೀನೆ ನನ್ನ ಪ್ರಾಸ ಪ್ರಾಸ
ಅಲ್ಲಲ್ಲ ಮರ್ತೆ ಹೋಯ್ತ ಮಮಮ
ಅಲ್ಲಲ್ಲ ಮಂದಹಾಸ
ಮಾಧುರಿ ದೀಕ್ಷೀತೆ ಸಣ್ಣ
ಸಾರಿಕ ಸುಣ್ಣದ ಬಣ್ಣ
ಸಾರಿಕ ಸುಣ್ಣದ ಬಣ್ಣ
ಖುಷುಬೂ ಗೆ ಹೋಲುವ ನಲ್ಲೆ
ನನ್ನನೆ ಕುಣಿಸುವೆಯಲ್ಲೆ
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು
ಹೊಟ್ಟೆ ತುಂಬಾ ತೇಗು ಬಂತು
ಏ ಇಲ್ಲ ಇಲ್ಲ ಇಲ್ಲ
ಆಸೆ ಹಿಂದೆ ಪ್ರೀತಿ ಬಂತು ಪ್ರೀತಿ ಹಾಡು ಅಂತು
supercinelyrics.com
ದೋಣಿ ದೋಣಿ ನನ್ನ ದೋಣಿ
ಹತ್ತಿ ಕೂರೆ ಕ್ಷೀರವಾಣಿ
ನಾನು ದೋಣಿ ನನ್ನೊಳಗೆ ನೀನು ರಾಣಿ
ರಾಣಿ ರಾಣಿ ನಾಗ ರಾಣಿ ಬುಸ್ಸು
ವೇಣಿ ವೇಣಿ ನಾಗವೇಣಿ
ಪುಂಗಿ ನೋಡು ಆಡುವ ಭಂಗಿ ನೀಡು
ದಾವಣಿ ಒಳಗಿದೆ ಲಂಗ
ಲಂಗದ ಮೇಲಿದೆ ಚಿಟ್ಟೆ ಹಹಹ
ಚಿಟ್ಟೆಯ ಹಿಡಿದರು ಬಟ್ಟೆ
ಬಟ್ಟೆಗೆ ಮನಸು ಕೊಟ್ಟೆ
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು
ಅದೇನು ಮ ಆಮೇಲೆ ಮರ್ತೆ ಹೋಯ್ತು
ಆ … ಆಸೆ ಹಿಂದೆ ಪ್ರೀತಿ ಬಂತು
ಅಯ್ಯೋ ಪ್ರೀತಿ ಹಾಡು ಅಂತು ಹಹ್ಹ
ಮುಟ್ಟು ಅಂದ್ರೆ ಮುಟ್ಟುತೀನಿ
ಮುತ್ತು ಅಂದ್ರೆ ಒತ್ತುತೀನಿ
ಬೇಡ ಅಂದ್ರೆ ಹುಬ್ಬಲ್ಲು ಮುತ್ತುತ್ತಿನಿ
ಬೇಕು ಅಂದ್ರೆ ನಿನ್ನ ಮುಂದೆ
ಬೇಡ ಅಂದ್ರೂ ನಿನ್ನ ಹಿಂದೆ
ಸುತ್ತುತ್ತೀನಿ ಗಿರಿಗಿಟ್ಲೆ ಹಾಕುತ್ತಿನಿ
ಸೂರ್ಯನು ಎದುರಿಗೆ ಬಂದ್ರೆ
ನಿನ್ನಯ ನೆರಳಲಿ ನಾನು
ಸೂರ್ಯನು ನೆತ್ತಿಗೆ ಬಂದ್ರೆ
ನೆರಳಿನ ಒಳಗಡೆ ನೀನು
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನನ್ನ ಸುಂದರ ಮೋರೆಯ ಒಸಿ ನೋಡುವೆಯ
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನನ್ನ ಪ್ರೇಮದ ಗಾಯನ ಒಸಿ ಕೇಳುವೇಯ
ಬಂತು ಬಂತು ನಂಗು ಬಂತು
ತುಂಬಾ ತುಂಬಾ ಜ್ಞಾಪಕ ಐತೆ ಆ
ಆಸೆ ಹಿಂದೆ ಪ್ರೀತಿ ಬಂತು
ಪ್ರೀತಿ ಹಾಡು ಅಂತೂ ಕರೆಕ್ಟಾ
ಬಂತು ಬಂತು ನಂಗು ಬಂತು
ತುಂಬಾ ತುಂಬಾ ಆಸೆ ಬಂತು
ಆಸೆ ಹಿಂದೆ ಪ್ರೀತಿ ಬಂತು
ಅಯ್ಯಯ್ಯಯ್ಯೊ ಪ್ರೀತಿ ಹಾಡು ಅಂತು
ಹೇ ಹೇ ಹೇ ಹೇ ಹೇಏಏ
ಆ ಆ ಆ ಆ…. ಆಆಆ