Enayithu nanageedina song details :
- Song : Enayithu nanageedina
- Singer : S P Balasubrahmanyam, K S Chithra
- Lyrics : Hamsalekha
- Movie : Sriramachandra
- Music : Hamsalekha
- Label : SGV digital
Enayithu nanageedina lyrics in kannada
ಏನಾಯಿತು ನನಗೀದಿನ ಏನಾಯಿತೂ
ಯಾಕಾಯಿತು ನನಗೀತರ ಯಾಕಾಯಿತೂ
ಓ ಪಾರಿವಾಳ ಇದು ಪ್ರೇಮ ಜಾಲ
ಮನಸು ಕದ್ದಿರುವೆ ನನ್ನ ಮನಸು ಕದ್ದಿರುವೆ
ನಿಜವ ಮುಚ್ಚಿಡಲು ನೀ ಚಿಂತೆಗೆ ಬಿದ್ದಿರುವ
ಏನಾಯಿತು ನೀ ಕದ್ದರೂ ಏನಾಯಿತು
ನಾ ಇದ್ದರು ನಿನಗಿತರಾ ಯಾಕಾಯಿತು
ಶ್ರೀರಾಮಚಂದ್ರ ಇದು ಪ್ರೇಮ ತಂತ್ರ
ಮನಸ್ಸು ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ
ಮನಸ್ಸು ನೀಡಲು ನಾ ಚಿಂತೆಗೆ ಬಿದ್ದಿರುವೆ
ಕಣ್ಣನೂ ಮುಚ್ಚಿ ಕೊಡು
ಮೂಗಿಗೆ ತೀಳಿವುದೂ
ಉಸಿರು ಕಟ್ಟಿ ಕೊಡು
ಬಾಯಿಗೆ ತಿಳಿವುದು ನಾ ಹೇಗೆ ಇರುವುದು
ಹತ್ತಿರ ಬಂದು ಕೊಡು
ನಾಚಿಕೆಯಾಗುವುದು
ನಾಚಿಕೆ ಬಿಟ್ಟು ಕೊಡು
ಆತುರ ಹುಟ್ಟುವುದು ನಾ ಹೇಗೆ ನೀಡುವುದು
supercinelyrics.com
ಕಾಣದ ಮನಸ್ಸುನೂ
ನೀಡುವ ಕಲೆಯನೂ
ಮುತ್ತಲಿಡೂ ಸಿಹಿಮುತ್ತಲಿಡೂ
ಕಾಣುವ ಹರೆಯದ ನಿಯಮವ
ಮುರಿಯದ ಆ ಆಣೆ ನುಡಿ
ಸಿಹಿ ಮುತ್ತು ಪಡಿ
ಏನಾಯಿತು ನನಗೀದಿನ ಏನಾಯಿತು
ಯಾಕಾಯಿತು ನನಗೀತರ ಯಾಕಾಯಿತು
ಶ್ರೀರಾಮಚಂದ್ರ ಇದು ಪ್ರೇಮ ತಂತ್ರ
ಮನಸ್ಸು ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ
ಪ್ರೇಮದ ರುಚಿಯಲಿ ನೀ ಚಿಂತೆಗೆ ಬಿದ್ದಿರುವೆ
ಏನಿದೆ ಮುತ್ತೀನಲಿ
ಜೇನಿನ ಸಾರವಿದೆ
ಏನಿದೆ ಜೇನಿನಲಿ
ಪ್ರೇಮದ ಸಾರವಿದೆ ಆ ಆ ಪ್ರೇಮದ ಸಾರವಿದೆ
ಏನಿದೆ ಪ್ರೇಮದಲಿ
ಬಾಳಿನ ಸಾರವಿದೆ
ಏನಿದೆ ಬಾಳಿನಲಿ
ಸುಂದರ ಜೋಡಿಯಿದೆ
ನನ್ನನಿನ್ನ ಸುಂದರ ಜೋಡಿಯಿದೆ
ಹೆಣ್ಣಿನ ಕಂಗಳೂ ಹೃದಯದ ಬಾಗಿಲೂ
ಬಾ ಒಳಗೆ ಈ ಎದೆಯೊಳಗೆ
ತರನನ ನಾ ನ ನ ತರನಾ ನ ನ
ನಾ ನಿನ್ನೊಳಗೆ ನೀ ನನ್ನೊಳಗೆ
ಏನಾಯಿತು ನನಗೀದಿನ ಏನಾಯಿತು
ಯಾಕಾಯಿತು ನನಗೀತರ ಯಾಕಾಯಿತೂ
ಓ ಪಾರಿವಾಳ ಇದು ಪ್ರೇಮ ಜಾಲ
ಮನಸ್ಸು ತುಂಬಿರುವೆ ನನ್ನ ಮನಸ್ಸು ತುಂಬಿರುವೆ
ನಿಜವ ಮುಚ್ಚಿಡಲು ನಾ ಚಿಂತೆಗೆ ಬಿದ್ದರುವೆ
ಏನಾಯಿತು ನನಗೀದಿನ ಏನಾಯಿತು
ಯಾಕಾಯಿತು ನನಗೀತರ ಯಾಕಾಯಿತು
ಶ್ರೀರಾಮಚಂದ್ರ ಇದು ಪ್ರೇಮ ಮಂತ್ರ
ಮನಸ್ಸು ಕದ್ದಿರುವೆ ನಿನ್ನ ಮನಸ್ಸು ಕದ್ದಿರುವೆ
ಪ್ರೇಮದ ರುಚಿಯಲಿ ನೀ ಚಿಂತೆಗೆ ಬಿದ್ದಿರುವೆ