Bhuthavilla pishachiyilla song details :
- Song : Bhuthavilla pishachiyilla
- Singer : Manu, S P Balasubrahmanyam
- Lyrics : Hamsalekha
- Movie : Sriramachandra
- Music : Hamsalekha
- Label : Akash audio
Bhuthavilla pishachiyilla lyrics in kannada
ಲಾ ಲಾ ಲಾ ಲ ಲಾ
ಲಾ ಲಾ ಲಾ ಲಾ
ಲಾ ಲಾ ಲಾ ಲ ಲಾ
ಲಾ ಲಾ ಲಾ ಲಾ
ಲಲಾ ಲಾಲಲಲ
ಲಾಲಾಲಾ
ಲಲಾ ಲಾಲಾಲಾ
ತರತ್ತ ತಾರತತ
ಹುರ್ರರ್ರರ್ರ….
ಹ್ಞ ಹ್ಞ ಹ್ಞ ಹ್ಞ ಹ್ಹ ಹ್ಹ
ಹುರ್ರರ್ರರ್ರ…ರ್ರರ್ರರ್ರ
ಹೇಹೆ ಹೇಹೆ ಹೇ ಹೇ ಹೇ
ಭೂತವಿಲ್ಲ ಪಿಶಾಚಿಯಿಲ್ಲ
ಇದ್ದರು ಇಲ್ಲಿಲ್ಲ
ದೆವ್ವವಿಲ್ಲ ಕಪಾಲಿಯಿಲ್ಲ
ಇದ್ದರು ಕಾಣಲ್ಲ
supercinelyrics.com
ಅಂಜಿಕೆಯೇ ಬೇತಾಳ
ಮಧ್ಯರಾತ್ರಿಯಲ್ಲಿ
ಭಯವಾದ್ರೆ
ಪದಹಾಡು ಸರಿಗಪ
ಪದಹಾಡು
ಅಣ್ಣಾ…….
ಭೂತವಿಲ್ಲ ಪಿಶಾಚಿಯಿಲ್ಲ
ಇದ್ದರು ಇಲ್ಲಿಲ್ಲ
ದೆವ್ವವಿಲ್ಲ ಕಪಾಲಿ ಇಲ್ಲ
ಇದ್ದರು ಕಾಣಲ್ಲ
ಅಂಜಿಕೆಯೇ ಬೇತಾಳ
ಮಧ್ಯರಾತ್ರಿಯಲ್ಲಿ
ಭಯವಾದ್ರೆ
ಪದಹಾಡು ಸರಿಗಪ
ಪದಹಾಡು
ಅಣ್ಣಾ…….