Jolly bachulars lyrics ( ಕನ್ನಡ ) – Aniruddha Sastry

Jolly bachulars song details :

  • Song : Jolly bachulars
  • Singer : Aniruddha Sastry, Prithwi Bhat
  • Lyrics : Vilas Ratnakar Kshatriya
  • Music : Aniruddha Sastry
  • Label : Talkies Kannada

Jolly bachulars lyrics in Kannada

ಏರಿಳಿತ ಎದೆಯ ಬಡಿತ ಸಾಂಗ್ ಲಿರಿಕ್ಸ್

ಏರಿಳಿತ ಎದೆಯ ಬಡಿತದಲಿ
ನೀ ಇರಲು ನನ್ನ ಸನಿಹದಲಿ
ದಿನವಿಡೀ ನಿನದೇ ಅಮಲು
ಕುಣಿಯುತಿದೆ ನನ್ನ ನೆರಳು
ಒಲವಿಗೆ ನಾ ಕಾದಿರಲು
ಕುದಿಯುತಿದೆ ಮನದ ಆಸೆಗಳು
ಸಂಭ್ರಮವೇ ಎಲ್ಲಾ ನೀನಿರಲು
ಓ ಸಂಶಯವೇ ಇಲ್ಲಾ ನಾ ಮರುಳು
ಸಂಭ್ರಮವೇ ಎಲ್ಲಾ ನೀನಿರಲು
ಓ ಸಂಶಯವೇ ಇಲ್ಲಾ ನಾ ಮರುಳು
supercinelyrics.com

ರೆಕ್ಕೆಯೆ ಇಲ್ಲದೆ ಇಂದು ಹಾರಿದಂತಾಗಿದೆ
ಮೋಡಿಯ ಮಾಡಲು ನೀನು
ಪ್ರೀತಿಯು ಮೂಡಿದೆ
ಪೆದ್ದು ಪೆದ್ದಾಗಿ
ಹುಚ್ಚು ಹೆಚ್ಚಾಗಿ ಹೋಗಿದೆ
ಮುದ್ದು ಮುದ್ದಾಗಿ ಹೆಜ್ಜೆ ಹಾಕಿದಂತಾಗಿದೆ
ತರ ತರ ಈ ಭಾವಗಳು
ಹೊಸತರ ಆವರಿಸಿರಲು
ಸೆಳೆತಕೀಗ ಸಿಲುಕಿರಲು ಪ್ರೀತಿಯಲ್ಲಿ ನಾ ಮಿಂದಿರಲು
ಸಂಭ್ರಮವೇ ಎಲ್ಲಾ ನೀನಿರಲು
ಓ ಸಂಶಯವೇ ಇಲ್ಲಾ ನಾ ಮರುಳು
ಸಂಭ್ರಮವೇ ಎಲ್ಲಾ ನೀನಿರಲು
ಓ ಸಂಶಯವೇ ಇಲ್ಲಾ ನಾ ಮರುಳು
supercinelyrics.com

Jolly bachulars song video :

Leave a Comment

Contact Us