Hi Hello Sir Song Details
Get ready to groove to “Hi Hello Sir,” a catchy and vibrant track from the movie Fan, produced under the S.L.N Cinemas banner. Composed by the duo Vikram-Chandana and released by Aananda Audio Video, this upbeat song features the sensational vocals of Sanjith Hegde and Ankita Kundu. Directed by Darshith Balavalli and written by lyricist Darshith Bhat, the track perfectly complements the youthful energy of the film’s starcast, featuring Aryan, Adhvithi Shetty, and Samikshaa, making it a must-add to your modern Kannada playlist.
| Feature | Details |
| Song Name | Hi Hello Sir |
| Film | Fan |
| Banner | S.L.N Cinemas |
| Producer | Shashikiran M.E |
| Director | Darshith Balavalli |
| Music | Vikram-Chandana |
| Singers | Sanjith Hegde, Ankita Kundu |
| Lyricist | Darshith Bhat |
| Starcast | Aryan, Adhvithi Shetty, Samikshaa |
| Record Label | Aananda Audio Video |
Hi Hello Sir Song Spotify
Hi Hello Sir Song Lyrics In Kannada
ಹೈ ಹಲೋ ಸರ್
ಹೌ ಯು ಡೂಯಿಂಗ್ ಸರ್
ನನ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದಕ್ಕೆ
ಥ್ಯಾಂಕ್ ಯು ಸೋ ಮಚ್ ಸರ್
ಹೈ ಹಲೋ ಮಿಸ್
ಟಿವೈಎಸ್ಎಂ ಮಿಸ್
ಫ್ರೆಂಡ್ಶಿಪ್ ಅಂದ್ರೆ ಪ್ರಾಣ ನಂಗೆ
ಇಟ್ಸ್ ಮೈ ಪ್ಲೆಷರ್ ಮಿಸ್
ನೀವು ಅಂದ್ರೇನೆ
ನಂಗ್ ತುಂಬಾ ಇಷ್ಟ ಸರ್
ಎಲ್ಲಾರ್ಗಿಂತ ನಾನು ನಿಮ್ಮ
ಬಿಗ್ಗೆಸ್ಟ್ ಫ್ಯಾನು ಸರ್
ಫ್ಯಾನ್ಸು ಅಂದ್ರೇನೆ
ನಂಗ್ ತುಂಬಾ ಇಷ್ಟ ಮಿಸ್
ಎಲ್ಲಕ್ಕಿಂತ ನೀವೇ ನಂಗೆ
ಬಿಗ್ಗೆಸ್ಟ್ ಗಿಫ್ಟು ಮಿಸ್
ಮಂಡೇ ಟು ಫ್ರೈಡೇ
ನಿಮ್ ಸೀರಿಯಲ್ ನೋಡ್ತಿನ್ ಸರ್
ಸ್ಯಾಟರ್ಡೇ ಸಂಡೇ ಬಂತು ಅಂದ್ರೆ
ಬೋರೆ ಬೋರು ಸರ್
ವೀಕ್ ಅಲ್ಲಿ ಒನ್ ಡೇ
ಫ್ಯಾಮಿಲಿಗೆ ಟೈಮ್ ಕೊಡಿ ಮಿಸ್
ವೀಕೆಂಡ್ ಅಲ್ ಒನ್ ಡೇ ಕನ್ನಡ ಸಿನೆಮಾ
ಥಿಯೇಟರ್ ಅಲ್ಲಿ ನೋಡಿ ಮಿಸ್
ಹಲೋ ಸರ್ ಎಕ್ಸ್ಕ್ಯೂಸ್ ಮಿ ಸರ್
ಬನ್ನಿ ಶೂಟಿಂಗ್ ಮಾಡೋಣ ಸರ್
ಡೈರೆಕ್ಟ್ರು ಕರೀತಾವ್ರೆ ಸರ್
ಅಯ್ಯೋ ಮೊಬೈಲು ಆಫ್ ಮಾಡಿ ಸರ್
ಎಲ್ಲಾ ಟಿವಿಲು ಟ್ವೀಟಲ್ಲು
ಫೇಸ್‌ಬುಕ್ಕು ಮೀಮುಲು
ಎಲ್ಲೆಲ್ಲು ನಂದೆ ಹವಾ
ಎಲ್ಲಾ ಮ್ಯಾಗಜೀನು ಮೀಡಿಯಾಲು
ಸೆಲೆಬ್ರಿಟಿ ಪೇಜಲು
ಅಲ್ಲೆಲ್ಲಾ ನಂದೇ ಹವಾ
Supercinelyrics.com
ಸರಿ ಟಿಆರ್‌ಪಿ ನಿಮ್ದೆ ಶಿವಾ
ಡೈರೆಕ್ಟರ್‌ಗೆ ಎಂಆರ್‌ಪಿಯೂ ಇಲ್ಲವಾ
ಇದಕ್ಕೊಂದು ಪರಿಹಾರವ
ಹುಡ್ಕಿ ಕೊಡ್ರಿ ಪರ್ಮಿ ರಾಘವ
ಎಲ್ಲಿಗ್ ಬಂತು ಚಾಟಿಂಗು
ಯಾವಾಗ್ ನಿಮ್ಮ ಮೀಟಿಂಗು
ಯಾವೂರಲ್ಲಿ ನಿಮ್ಮ ಡೇಟಿಂಗು
ಇನ್ನು ಯಾಕೆ ವೈಟಿಂಗು
ಮಾಡು ಒಳ್ಳೆ ಪ್ಲಾನಿಂಗು
ನನಸು ಮಾಡ್ಕೋ ಸಾಕು ಡ್ರೀಮಿಂಗು
ಟೈಮ್ ಬರಬೇಕು
ಸಮ್‌ಟೈಮ್ ಕಲೀಬೇಕು
ಬ್ಯಾಡ್ ಟೈಮ್ ಬಿಡಬೇಕು
ಗುಡ್ ಟೈಮು ನೋಡ್ಬೇಕು
ಸ್ವೀಟ್ ಟೈಮ್‌ಗೆ ಕಾಯಬೇಕು
ನೈಟ್ ಟೈಮ್‌ಗೆ ಕರೀಬೇಕು
ಒನ್ ಟೈಮ್ ಸಿಕ್ಕಿದ್ಮೇಲೆ
ಎವ್ರಿ ಟೈಮು ಸಿಗ್ಬೇಕು
ಹೈ ಹಲೋ ಸರ್
ನಾವು ಶಾಯರಿ ಫ್ರೆಂಡ್ಸು ಸರ್
ಇವಳಿಗೆ ಕ್ಲಾಸ್‌ರೂಮ್‌ಗಿಂತ
ಸಿಲಬಸ್‌ಗಿಂತ ನೀವೇ ಹೆಚ್ಚು ಸರ್
ಹೈ ಸರ್ಪ್ರೈಸಿಂಗ್ ಫ್ರೆಂಡ್ಸ್
ನಿಮ್ಮ ಫ್ರೆಂಡ್‌ಗೆ ಹೇಳಿ ಫ್ರೆಂಡ್ಸ್
ಟಿವಿ ಗಿಂತ ಸ್ಮಾರ್ಟ್‌ಫೋನ್ ಗಿಂತ
ಫ್ಯೂಚರ್ ಮುಖ್ಯ ಫ್ರೆಂಡ್ಸ್
ನಿಮ್ ಫೇವರಿಟ್ ಏನು ಸರ್
ಯಾವ್ ಸಿನೆಮಾ ಫೇವರಿಟ್ ಸರ್
ನಮ್ ಬಾಸ್ ಅವ್ರ್ ಇವ್ರ್ ಅಂತಾರ್ ಎಲ್ರೂ
ನಿಮ್ ಬಾಸ್ ಯಾರು ಸರ್
ಗೀತಾ ಸೀರಿಯಲ್ಲು ಮಿಸ್
ಸಿನೆಮಾನು ಗೀತಾ ಮಿಸ್
ಬಾಸ್‌ಗಳೆ ಬಾಸ್ ಅಂತ ಕರಿಯೋ
ಶಂಕರ್ ನಾಗು ಮಿಸ್
ನನ್ನವಳ ಹೆಸರು ಗೀ…..ತಾ…
ನಿಮ್ ಆಕ್ಟಿಂಗ್ ಸೂಪರ್ ಸರ್
ನೀವ್ ನನ್ನ ಫೇವರಿಟ್ ಸರ್
ಹಸ್ಬೆಂಡ್ ಅಂದ್ರೆ ನಿಮ್ಮಂಗಿರ್ಬೇಕ್
ಹೌ ರೊಮ್ಯಾಂಟಿಕ್ ಸರ್
ನಿಮ್ ಚಾಟ್ ಇಂಟರೆಸ್ಟಿಂಗ್ ಮಿಸ್
ನಿಮ್ ಥಾಟ್ ಫ್ಯಾಂಟಾಸ್ಟಿಕ್ ಮಿಸ್
ನಿಮ್ಮ ಡ್ರೀಮ್ ಬಾಯ್ ನಿಮ್ಮವನಾಗ್ಲಿ
ಅನ್ನೋದೇ ನನ್ನ ವಿಶ್
ಗುಡ್ ನೈಟ್ ಸ್ವೀಟ್ ಡ್ರೀಮ್ಸ್
ಟಿವಿಲೂ ನೀವೇ ಸರ್
ಫೋನ್ ಅಲ್ಲೂ ನೀವೇ ಸರ್
ಓದೊಕ್ ಕೂತ್ರೆ ಬುಕ್ಕಲ್ಲೂನು ನೀವೇ ನೀವು ಸರ್
ಮನಸಲ್ಲೂ ನೀವೇ ಸರ್
ಕನಸಲ್ಲೂ ನೀವೇ ಸರ್
Hi Hello Sir Song Lyrics In English
Hi Hello Sir
How U Doing Sir
Nan Request Accept Maadiddakke
Thank You So Much Sir
Hi Hello Miss
TYSM Miss
Friendship Andre Praana Nange
It’s My Pleasure Miss
Neevu Andrene
Nang Tumba Ishta Sir
Ellarginta Naanu Nimma
Biggest Fan-u Sir
Fans-u Andrene
Nang Tumba Ishta Miss
Ellakkinta Neeve Nange
Biggest Gift-u Miss
Monday To Friday
Nim Serial Nodthin Sir
Saturday Sunday Bantu Andre
Bore Bore Sir
Week Alli One Day
Family-ge Time Kodi Miss
Weekend Al One Day Kannada Cinema
Theatre Alli Nodi Miss
Hello Sir Excuse Me Sir
Banni Shooting Maadona Sir
Director-u Kareethavre Sir
Ayyo Mobile-u Off Maadi Sir
Ella TV-lu Tweet-allu
Facebook-ku Meme-lu
Ellellu Nande Havaa
Supercinelyrics.com
Ella Magazine-u Media-lu
Celebrity Page-lu
Allellaa Nande Havaa
Sari TRP Nimde Shiva
Director-ge MRP-nu Illvaa
Idakkondu Parihaarava
Hudki Kodri Permi Raghava
Ellig Bantu Chatting-u
Yaavaag Nimma Meeting-u
Yaavuralli Nimma Dating-u
Innu Yaake Waiting-u
Maadu Olle Planning-u
Nanasu Maadko Saaku Dreaming-u
Time Barbeku
Sometime Kalibeku
Bad Time Bidbeku
Good Time Nodbeku
Sweet Time-ge Kaaybeku
Night Time-ge Kareebeku
One Time Sikkidmele
Every Time-u Sigbeku
Hi Hello Sir
Naavu Shaayari Friends-u Sir
Ivalige Classroom-ginta
Syllabus-ginta Neeve Hechu Sir
Hi Surprising Friends
Nimma Friend-ge Heli Friends
TV Ginta Smartphone Ginta
Future Mukhya Friends
Nim Favorite Enu Sir
Yaav Cinema Favorite Sir
Nam Boss Avr Ivr Antaar Elroo
Nim Boss Yaaru Sir
Geetha Serial-lu Miss
Cinemaanu Geetha Miss
Boss-gale Boss Anta Kariyo
Shankar Naagu Miss
Nannavala Hesaru Gee…Thaa…
Nim Acting Super Sir
Neev Nanna Favorite Sir
Husband Andre Nimmangirbek
How Romantic Sir
Nim Chat Interesting Miss
Nim Thought Fantastic Miss
Nimma Dream Boy Nimmavanaagli
Annode Nanna Wish
Good Night Sweet Dreams
TV-loo Neeve Sir
Phone Alloo Neeve Sir
Odok Kootre Book-alloonu Neeve Neevu Sir
Manasalloo Neeve Sir
Kanasalloo Neeve Sir