Categories
Aishwarya Rangarajan All ok

Good night lyrics ( ಕನ್ನಡ ) – All ok

Good night song was sung by All ok and Aishwarya Rangarajan. Lyrics penned by All ok Good night song Tribute to Power Star Puneeth Rajkumar.

Good night song details :

  • Song : Good night
  • Singer : All Ok, Aishwarya Rangarajan
  • Lyrics : All Ok
  • Music : All Ok

Good night lyrics in kannada

ಜಗದೊದ್ದಾರನ ಸಾಂಗ್ ಲಿರಿಕ್ಸ್    

ಜಗದೊದ್ದಾರನ ಆಡಿಸಿದಳು ಯಶೋಧ
ಜಗದೊದ್ದಾರನ ಆಡಿಸಿದಳು ಯಶೋಧ
ಜಗದೊದ್ದಾರನ…ಬದುಕುವ ದಿನಗಳೆ ಇಲ್ಲಿ ನಾಲ್ಕು
ಅದರಲ್ಲಿ ಧ್ವೇಷವು ಯಾತಕೆ ಬೇಕು
ಹೊತ್ತುಂದ್ ಊಟ ಕಣ್ತುಂಬ ನಿದ್ದೆ
ನಮ್ಮೋರ್ ನಾಲ್ಕ್ ಜನ ಇದ್ರೆ ಸಾಕು
supercinelyrics.com

ಕ್ರೋಧವು ತೂತು ಬಿದ್ದಿರುವ ಮಡಿಕೆ
ಶಾಂತಿಯು ಮನಸಲಿ
ಚಿಗುರುವ ಗರಿಕೆ
ಒಂದ್ ತುತ್ತು ನಿಂಗೆ ಒಂದ್ ತುತ್ತು ಮನೆಗೆ ಮಿಕ್ಕಿದ್ ಹಂಚು ಹಸಿದವರಿಗೆ
ಇದು ಮಾತಿಗೆ ಹೇಳೊದಲ್ಲ ಒಬ್ರು ಮಾಡಿದರು
ಕರುನಾಡ ಪ್ರೀತಿ ಸಿಕ್ಕಿ ಬೆಳೆದ ಸಾಧಕರು
ಅವರೇ ಕಷ್ಟಕ್ಕೆ ಆದ ಗೆಳೆಯ
ನಗುಮುಖದೊಡೆಯ ಗಂಧದಗುಡಿಯ ಮಾಲೀಕನು

ಜಗದೊದ್ದಾರನ ಮಗನೆಂದು
ತಿಳಿಯುತ
ಜಗದೊದ್ದಾರನ…….. ಮಗನೆಂದು
ತಿಳಿಯುತ
ಗಂಧದಗುಡಿಯ ಮಾಣಿಕ್ಯನ
ಆಡಿಸಿದಳ್ ಯಶೋಧ

ದೀಪವ ಬೆಳಗಿದೆ ಕಣ್ಣನ್ನು ಕೊಟ್ಟು
ಗಾಳಿಯ ಕೊಡಿಸಿದೆ
ಸಸಿಯನ್ನು ನೆಟ್ಟು
ಎತ್ತರ ಬೆಳೆದರೂ ತಗ್ಗಿ ನಡೆದೆ
ಕನ್ನಡ ತಾಯಿಗೆ ನೀ ಸಂಪತ್ತು
ನಾಲ್ಕ್ ಜನ ಹೋದರೆ
ನೂರ್ ಜನ ಪಡೆವೆ
ರಾಜಕುಮಾರನಿಗೆ ಸೈನ್ಯವ ಬರವೇ
ಜನಗಳ ಒಪ್ಪುಗೆ ದೇವರ ಮೆಚ್ಚುಗೆ
ಎರಡು ನಿನ್ನದೇ ಪ್ರೀತಿಯ ಅಪ್ಪು
supercinelyrics.com

ಕಂಡೋರ ಮೆಚ್ಚಿಸಲು ಹಣ ಬೇಕು
ನಿನ್ನ ನಂಬಿದವರ ಮೆಚ್ಚಿಸಲು
ಗುಣ ಸಾಕು
ಯಾರ್ ಏನಂದರು ಯೋಚನೆ ಮಾಡದೆ ನಗುವಲೇ ಉತ್ತರ ಕೊಡಬೇಕು
ನುಡಿದರೆ ಮುತ್ತಂತಿರಬೇಕು
ನೀ ನಡೆದರೆ ದಾರಿಯ ಬಿಡಬೇಕು
ಪ್ರತಿ ಊರಿನ ರಾಜ್ಯದ ರಾಷ್ಟ್ರದ ರಾಜನು ಇದ್ದರೆ ನಿನ್ನಂಗಿರಬೇಕು

ಜಗದೊದ್ದಾರನ ಆಡಿಸಿದಳ್ ಯಶೋಧ ಜಗದೊದ್ದಾರನ ಜಗದೊದ್ದಾರನ
(music)

Good night song video :

Leave a Reply

Your email address will not be published. Required fields are marked *

Contact Us