Naanu neenu lyrics ( ಕನ್ನಡ ) – Abbara

Naanu neenu song details :

  • Song : Naanu neenu
  • Singer : Santosh Venky
  • Lyrics : K Ramnarayan
  • Movie : Abbara
  • Music : Ravi Basrur
  • Label : Anand audio

Naanu neenu lyrics in kannada

ನಾನು ನೀನು ಸಾಂಗ್ ಲಿರಿಕ್ಸ್

ನಾನು ನೀನು ಈಗಿಬ್ಬರು ಒಂದೇ
ಸಾಗೋ ದಾರಿ ಹೇಗಿದ್ದರು ಒಂದೇ
ನೀ ಚುಕ್ಕಿ ನಾ ರೇಖೆ
ಬೆರೆತಾಗ ರಂಗೋಲಿ
ನೀನೆಲ್ಲೋ ನಾನಲ್ಲೆ ಈಗಿಂದಲೇ
ನೀ ಹೂವು ನಾ ದಾರ
ಬೆಸೆದಾಗ ಹೂಮಾಲೆ
ನಾವಿನ್ನು ಬಾಳೋದು ಒಲವಿಂದಲೇ
supercinelyrics.com

ಎದುರಲ್ಲಿ ನಿನ್ನ ಕಂಡಾಗಲೆಲ್ಲ
ಸೋನೆ ಮಳೆ ಬಿದ್ದಿದೆ
ಬಿಸಿಲನ್ನೆ ನೀ ಬೆರಗಾಗಿಸಿ ಜಿನುಗೊ ಹನಿಯೇ
ಬಿದಿರನ್ನೇ ನೀ ಕೊಳಲಾಗಿಸಿ ಕೂಗೋ ಧನಿಯೇ
ಒಂದೊಂದು ಹೆಜ್ಜೇಲೂ ನನ್ನ ಜೊತೆ
ನೀನಿದ್ದರೆ ಸೌಖ್ಯವೇ

ಬದುಕಿದೆ ಎಲ್ಲಾ ನನ್ನ ಖುಷಿಯಲ್ಲಿ
ನಿನ್ನ ಕಾಳಜಿಯಲ್ಲೇ
ನನಗಿದ್ದಂತ ಆತಂಕದ
ಸುಳಿವೇ ಇಲ್ಲ
ಅದು ನಿನ್ನಿಂದಲೆ ಅನಿಸುತ್ತಿದೆ ಸಂಶಯವಿಲ್ಲ
ಜೀವಂತ ಆಗೋಯ್ತು ನನ್ನ ಕಥೆ
ನಿನ್ನಿಂದಲೇ ದೇವತೆ

ನಾನು ನೀನು ಈಗಿಬ್ಬರು ಒಂದೇ
ಸಾಗೋ ದಾರಿ ಹೇಗಿದ್ದರು ಒಂದೇ
ನೀ ಚುಕ್ಕಿ ನಾ ರೇಖೆ
ಬೆರೆತಾಗ ರಂಗೋಲಿ
ನೀನೆಲ್ಲೋ ನಾನಲ್ಲೆ ಈಗಿಂದಲೇ
supercinelyrics.com

Naanu neenu song video :

Leave a Comment

Contact Us