Srivalli song details
- Song : Srivalli
- Singer : Sid sriram
- Lyrics : Varadaraj Chikkaballapura
- Movie : Pushpa
- Music : Devi sri prasad
Srivalli lyrics in kannada
ಶ್ರೀವಳ್ಳಿ ಸಾಂಗ್ ಲಿರಿಕ್ಸ್
ನಿನ್ನ ನೋಡುತಲಿದ್ರೆ
ಕಣ್ಣ ನೋಟ ತಿರುಗಿಸಿ ಬಿಡುವೆ
ಆ ನೋಟದ ಮೇಲೆ
ರೆಪ್ಪೆಯನಿಟ್ಟು ಬಚ್ಚಿಡುತಿರುವೆ
ಕಾಣದೆ ಇರೋ ದೇವರನೆ
ಕಣ್ಣಲಡೀ ತುಂಬಿರುವೆ
ಕಣ್ಣಿನ ಎದುರೇ ನಾನಿತ್ರೂ
ಕಾಣದೆ ಓ ಚೆಲುವೆ
ನೋಟ ಬಂಗಾರವಾಯಿತೇ ಶ್ರೀವಳ್ಳಿ
ಮಾತೆ ಮಾಣಿಕ್ಯ ವಾಯಿತೇ
ನೋಟ ಬಂಗಾರವಾಯಿತೆ ಶ್ರೀವಳ್ಳಿ
ನಗುವೆ ನವರತ್ನವಾಯಿತೆ
ಎಲ್ಲದಕ್ಕೂ ಎಂದೂ.. ಮುಂದಿರುವ ನಾನು
ನಿನ್ನ ಹಿಂದೆ ಇಂದು.. ಬರುವಂತಾದೇನೆ
ಯಾರಿಗೂ ಎಂದೆಂದೂ.. ತಲೆ ಬಾಗದ ನಾನು
ನಿನ್ನ ಕಾಲಿನ ಗೆಜ್ಜೆಯ ನೋಡಲು ತಲೆಯ ಬಾಗಿದೇನೆ
ಇಷ್ಟು ಬದುಕಿ ಬಾಳಿ ನಿನ್ನ
ಮನೆಯ ಸುತ್ತ ತಿರುಗಿದೆ ನಾನು
ಒಮ್ಮೆ ನನ್ನ ನೋಡೆ ನೀನು
ಸಾಕೆನುವೆನು ನಾನು
ನೋಟ ಬಂಗಾರವಾಯಿತೇ ಶ್ರೀವಳ್ಳಿ
ಮಾತೆ ಮಾಣಿಕ್ಯವಾಯಿತೆ
ನೋಟ ಬಂಗಾರವಾಯಿತೇ ಶ್ರೀವಳ್ಳಿ
ನಗುವೇ ನವರತ್ನವಾಯಿತೆ
ಲೈ ಲೈ ಲೈ ಲಗ.. ಲೈ ಲೈ ಲೈ ಲಗ..
ಲೈ ಲೈ ಲೈ ಲಗ..ಲೈ ಲೈ ಲೈ ಲಗ..
ಲೈ ಲೈ ಲೈ ಲಗ..ಲೈ ಲೈ ಲೈ ಲಗ..
ನಿನ್ನ ಗೆಳತಿಯರಲ್ಲಿ ಸುಕುಮಾರಿಗಳಿಲ್ಲ
ಆದರಿಂದ ತಾನೆ ನೀ ಸುಂದರಿ ಎನಿಸಿರುವೆ
ಹದಿನೆಂಟರ ಹರೆಯ ತಲುಪಿದರೆ ಸಾಕು
ನೀನೊಬ್ಬಳೆ ಅಲ್ಲ ಎಲ್ಲರೂ
ಮುದ್ದಾಗಿರುತ್ತಾರೆ
ಕೆಂಪು ಚಂದನದ ಸೀರೆಯುಟ್ಟರೆ
ಕಲ್ಲು ಕೂಡ ರಾಜಕುಮಾರಿ
ಏಳು ಕಲ್ಲ ಓಲೆಯ ತೊಟ್ರೆ
ಪ್ರತಿ ಹುಡುಗಿ ಸುಂದರಾಂಗಿ ಆನ
ನೋಟ ಬಂಗಾರವಾಯಿತೆ ಶ್ರೀವಳ್ಳಿ
ಮಾತೆ ಮಾಣಿಕ್ಯ ವಾಯಿತೆ
ನೋಟ ಬಂಗಾರವಾಯಿತೇ ಶ್ರೀವಳ್ಳಿ
ನಗುವೆ ನವರತ್ನವಾಯಿತೆ
ಲೈ ಲೈ ಲೈ ಲಗ..ಲೈ ಲೈ ಲೈ ಲಗ..
ಲೈ ಲೈ ಲೈ ಲಗ..ಲೈ ಲೈ ಲೈ ಲಗ..
ಲೈ ಲೈ ಲೈ ಲಗ..ಲೈ ಲೈ ಲೈ ಲಗ..