Jai Shri Ram song details :
Song | Jai Shri Ram |
Singers | Male Chorus: Umesh Joshi, Swapnil godbole, Janardan Dhatrak, Vivek Naik, Santosh Bote, Devendra Chitnis, Yash Kulkarni Mangesh Shirke, Anil Bhilare, Gaurav Dandekar, Siddhant Karawde Rishikesh Patil, Ameya Paranjape, Vidit Patankar, Yashad Ghanekar, Prasad Manjrekar Female Chorus: Gwen Dias, Shazneen Arethna, Crystal Sequeira Marianne D’Cruz Aiman |
Lyrics | V. Nagendra Prasad |
Movie | Adipurush |
Music | Ajay – Atul |
Label | T series kannada |
Jai Shri Ram song lyrics in kannada :
ಜೈ ಶ್ರೀ ರಾಮ್ ಸಾಂಗ್ ಲಿರಿಕ್ಸ್
ನೆನೆದೇವು ನಿನ್ನನ್ನೇ ನಾವು ಬೇಡಿದೆವು ಸಹಾಯ
ಸಂಕಟದ ಸಮಯ ಈಗ ತೋರಯ್ಯ ಉಪಾಯ
ಕಾಪಾಡೋ ಸ್ವಾಮಿ
ಕೈಯಾ ಮುಗಿದೇವು
ನಿನ್ನಮುಂದೆ ನಾವು ಶರಣು ಬಂದೇವು
ಮಂತ್ರಕ್ಕೂ ಮಿಗಿಲು ನಿನ್ನ ಹೆಸರು
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ರಾಜರಾಂ
ಧರಣಿಯಷ್ಟು ತೂಕದ ಕನಸು
ಹೊತ್ತ ಧೀರ ನೀನು
ಯಾರೆಹೋ…
ನಿನ್ನಾಗದು ಎಂಬುದ ಹಾರಿಸೊ ಕ್ಷತ್ರಿಯನು ಜೈಹೋ
supercinelyrics.com
ಸೂರ್ಯವಂಶ ಆರಾಧ್ಯ ಓಹೋ
ನಿನ್ನ ಭೂಮಿ ಅಯೋಧ್ಯ ಓಹೋ
ನ್ಯಾಯ ನಿನ್ನ ಧ್ಯೇಯ
ನೀನೆ ಧರೆ ವಿಸ್ಮಯ
ವಜ್ರಮುಷ್ಟಿನೆ ನಿಂದು ಓಹೋ
ಶರದಿ ನಿನ್ನ ಮುಂದೆ ಬಿಂದು ಓಹೋ
ನೀನೆ ಎಲ್ಲರ ಬಂಧು ಓಹೋ
ನಿನ್ನಿಂದಲೇ ಜಗವಿದು
ಕಾಪಾಡೋ ಸ್ವಾಮಿ ಶರಣು ಬಂದೇವು
ಎದೆಯಲ್ಲಿ ನಿನ್ನ ಹೆಸರೆ ಇಟ್ಟೇವು
ನಿನಗಿಂತ ಮಿಗಿಲು ನಿನ್ನ ಹೆಸರು
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಜೈ ಶ್ರೀ ರಾಮ್ ರಾಜರಾಂ
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಜೈ ಶ್ರೀ ರಾಮ್ ರಾಜರಾಂ
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಜೈ ಶ್ರೀ ರಾಮ್ ರಾಜರಾಂ
ಜೈ ಶ್ರೀ ರಾಮ್ ಜೈ ಶ್ರೀ ರಾಮ್
ಜೈ ಶ್ರೀ ರಾಮ್
supercinelyrics.com