Geejaga Hakki song details :
Song | Geejaga Hakki |
Singers | Sanjith Hegde |
Lyrics | Nagarjun Sharma, Sanjith Hegde |
Music | Sanjith Hegde |
Label | Coke studio India |
Geejaga Hakki song lyrics in kannada :
ಗೀಜಗ ಹಕ್ಕಿ ಸಾಂಗ್ ಲಿರಿಕ್ಸ್
ಕಾಣದ ಕೈವಾಡ ಬಣ್ಣದ ಮುಖವಾಡ
ಸತ್ಯದ ಅಲಂಕಾರ
ಸುಳ್ಳು ಯಾರಿಗೆ ಬೇಕು
ಅಹಂ ಎನ್ನುವ ಮಾರಾಟ
ಅರಿವಿನ ಕಾದಾಟ
ಸತ್ಯವೇ ಓಂಕಾರ ಸುಳ್ಳು
ಯಾರಿಗೆ ಬೇಕು
ಏಹೇ ಮೋಹಮಾಯ
ಏಹೇ ಗರ್ವವಯ್ಯ
(music )
supercinelyrics.com
ಗೀಜಗ ಹಕ್ಕಿ ಸುಳ್ಹೇಳೋದಿಲ್ವಂತೆ
ಆಹಾ …..
(music)
ಗೀಜಗ ಹಕ್ಕಿ ಸುಳ್ಹೇಳೋದಿಲ್ವಂತೆ
ಆಹಾ …..
(music)
ನಾನ್ಯಾರು ನಾನ್ಯಾರು ಈ ಸೃಷ್ಟಿಯಲ್ಲಿ
ತಂಗಿದ್ದುಹೋಗೋರು ಕ್ಷಣ ಮಾತ್ರದಲ್ಲಿ
ನಾನು ಎಂಬುವ ಹಠವೇ ವ್ಯರ್ಥ
ಆಗು ಹರಿವ ಜಲಪಾತ
ಉತ್ತರ ಎಲ್ಲ ನಿನ್ನಲ್ಲುಂಟು
ತೆರೆದಿಡು ಸತ್ಯದ ಕಟ್ಟು
ಆರ್ಭಟ ಅಂತ್ಯ ಆಗ ಬೇಕು
ಆತ್ಮದಿ ಪರಮಾತ್ಮನ ಹುಡುಕು
supercinelyrics.com
ಕಾಣದ ಕೈವಾಡ ಬಣ್ಣದ ಮುಖವಾಡ
ಸತ್ಯದ ಅಲಂಕಾರ
ಸುಳ್ಳು ಯಾರಿಗೆ ಬೇಕು
ಅಹಂ ಎನ್ನುವ ಮಾರಾಟ
ಅರಿವಿನ ಕಾದಾಟ
ಸತ್ಯವೇ ಓಂಕಾರ ಸುಳ್ಳು
ಯಾರಿಗೆ ಬೇಕು
ಏಹೇ ಮೋಹಮಾಯ
ಏಹೇ ಗರ್ವವಯ್ಯ
(music )
ಗೀಜಗ ಹಕ್ಕಿ ಸುಳ್ಹೇಳೊದಿಲ್ವಂತೆ
ಆಹಾ …..
(music)
ಗೀಜಗ ಹಕ್ಕಿ ಸುಳ್ಹೇಳೊದಿಲ್ವಂತೆ
ಆಹಾ …..
(music)
supercinelyrics.com