- Song : Dash song
- Singer : Chandan Shetty
- Lyrics : Chethan Kumar, Chandan Shetty
- Movie : Suthradaari
- Music : Chandan Shetty
- Label : A2 music
Dash song lyrics in kannada
ಬಾ ಬೇಬಿ ಅಬ್ಬಬ್ಬಾ ಬಾ ಬೇಬಿ
ಹಿಡಕೊಳ್ಲಾ ನಿನ್ನ ತಬ್ಬಿ
ಚೀಸ್ ಬರ್ಗರ್ ನಂಗೆ ನೀನೇ ಸಾಕ್
ಹೆ ಬಾ ಬೇಬಿ ಅನ್ಕೊಳ್ಳೆ ನನ್ನ ಹಬ್ಬಿ
ಅಬ್ಬಬ್ಬಾ ಹೈ ಹೀಲ್ಸ್ ಅಲ್ಲಿ ಫ್ಲೋರಿಗಿಳಿದರೆ
ಪರ್ಶಿಯನ್ ಕ್ಯಾಟೆ ಶಾಕ್
ನಿನ್ ಎಡಗಡೆ ಬಲಗಡೆ
ಮೇಲ್ಗಡೆ ಕೆಳಗಡೆ ಸುತ್ತು ನೋಡ್ತೀಯ…
ನನ್ನ ಒಳಗಡೆ ಹೊರಗಡೆ ಹೀಟನು ಎಬ್ಬಿಸಿ
ಓಡ್ ಹೋಗ್ ಬಿಡ್ತಿಯ…
ಮೆಲ್ಲ ಮೈಯ್ಯನು ಸವರಿ
ಕೆನ್ನೆಯ ಮುಟ್ಟಿ ಕಾಣೆ ಆಯ್ತಿಯ…
ನೀ ಮಾಡೋದೆಲ್ಲ ಮಾಡ್ಬಿಟ್ಟು
ಬ್ಲಾಕ್ ಮಾಡ್ತೀಯ…
ನಿನ್ನ ಬಳಕೊ ಸೊಂಟ ನೋಡಿದ್ಮೆಲೆ
ನಿದ್ದೆ ಬರ್ತಿಲ್ಲ
ನಿನ್ನ ಬೆಲ್ಲಿ ಡಾನ್ಸು ನೋಡಲೇಬೇಕು
ತಡಿಯಾಕಾಯ್ತಿಲ್ಲ
ತ ತ ತ ತಡಿಯಾಕಾಯ್ತಿಲ್ಲ
ನನ್ನ ಡ್ಯಾಶ್ ಮಾಡ್ಕೊಳೆ
ನನ್ನ ಡ್ಯಾಶ್ ಅನ್ಕೊಳ್ಳೆ
ನಾನೇ ಚಿನ್ನದ ಗಂಟೆ ಚಿಂತೆ ಬಿಟ್ಟು
ಸೊಂಟಕೆ ಕಟ್ಕೊಳೆ
ನನ್ನ ಡ್ಯಾಶ್ ಮಾಡ್ಕೊಳೆ
ನನ್ನ ಡ್ಯಾಶ್ ಅನ್ಕೊಳ್ಳೆ
ಪಳ ಪಳ ಹೊಳೆಯೋ ಕೊಹಿನೂರ್ ವಜ್ರ ನಾನು
ಭದ್ರ ಮಾಡ್ಕೊಳೆ
ಮತ್ತೆ ಬುರ್ಜ್ ಖಲೀಫಾ ಕಟ್ಟಿ ಕೊಡಲ
ಇಲ್ಲ ಡೆಸರ್ಟನ್ನೆ ನಾನು ಕೊಂಡು ಕೊಳ್ಳಲಾ
ಡಾಲರ್ ಧಿರಾಂ ಎಲ್ಲಾ ಕೂಡಲಾ
ಇಲ್ಲ ಗೋಲ್ಡ್ ಗೋಲ್ಡ್ ಗೋಲ್ಡ್ ಅರಮನೆ ಕಟ್ಟಲಾ
supercinelyrics.com
ಮೋಡಿಯ ಮಾಡೋ ಸೆಂಟು
ನನ್ನ ಸುತ್ತ ಸುತ್ತತಾ ಉಂಟು
ಹಬಿಬಿ ಹಬಿಬಿ ಹಬಿಬಿ ಹೊಡ್ಕೊ ಬಾ
ಬೇಜಾನು ಐತೆ ರೊಕ್ಕ
ನಾ ಆ್ಯಪಲ್ ಫ್ಲೇವರ್ ಹುಕಾಃ
ಹಬಿಬಿ ಹಬಿಬಿ ಹಬಿಬಿ ಎಳ್ಕೊ ಬಾ
ನನ್ನ ಹಾರ್ಟಿನ ಡಿಸ್ಕೋ ಒಳಗೆ
ನೂರೆಂಟು ಹುಡ್ಗೀರು
ನನ್ನ ಬ್ರೈನಲಿ ಸ್ಟ್ರಕ್ ಆಗೈತೆ
ನಿಂದೆ ಸ್ಟ್ರಕ್ಚರ್ರು
ನಿನ್ನ ಜಿಗಿ ಜಿಗಿ ಡ್ರೆಸ್ಸು ನೋಡಿದ್ಮೆಲೆ
ನಿಲ್ಲಕಾಯ್ತಿಲ್ಲ
ನಿನ್ನ ಸುಡು ಸುಡು ಮೈಯ ಮುಟ್ಟಿದ ಮೇಲೆ
ಮಲಗಾಕೈತಿಲ್ಲ
ನನ್ನ ಡ್ಯಾಶ್ ಮಾಡ್ಕೊಳೆ
ನನ್ನ ಡ್ಯಾಶ್ ಅನ್ಕೊಳ್ಳೆ
ನಾನೇ ಸ್ವೀಝ್ ಬ್ಯಾಂಕ್ ATM ಕಾರ್ಡು
ಎಸ್ಟ್ ಬೇಕ್ ಉಜ್ಜಕೊಳೆ
ನನ್ನ ಡ್ಯಾಶ್ ಮಾಡ್ಕೊಳೆ
ನನ್ನ ಡ್ಯಾಶ್ ಅನ್ಕೊಳ್ಳೆ
ನಂದು ಪ್ರೈವೇಟ್ ಜೆಟ್ ಕಾಯ್ತಾ ಐತೆ
ಬೇಗನೆ ಹತ್ಕೊಳೆ
ಬಾ ಬೇಬಿ ಅಬ್ಬಬ್ಬಾ ಬಾ ಬೇಬಿ
ಹಿಡಕೊಳ್ಲಾ ನಿನ್ನ ತಬ್ಬಿ
ಚೀಸ್ ಬರ್ಗರ್ ನಂಗೆ ನೀನೇ ಸಾಕ್
ಹೆ ಬಾ ಬೇಬಿ ಅನ್ಕೊಳ್ಳೆ ನನ್ನ ಹಬ್ಬಿ
ಅಬ್ಬಬ್ಬಾ ಹೈ ಹೀಲ್ಸ್ ಅಲ್ಲಿ ಫ್ಲೋರಿಗಿಳಿದರೆ
ಪರ್ಶಿಯನ್ ಕ್ಯಾಟೆ ಶಾಕ್
ನಿನ್ ಎಡಗಡೆ ಬಲಗಡೆ
ಮೇಲ್ಗಡೆ ಕೆಳಗಡೆ ಸುತ್ತು ನೋಡ್ತೀಯ
ನನ್ನ ಒಳಗಡೆ ಹೊರಗಡೆ ಹೀಟನು ಎಬ್ಬಿಸಿ
ಓಡ್ ಹೋಗ್ ಬಿಡ್ತಿಯ
ಮೆಲ್ಲ ಮೈಯ್ಯನು ಸವರಿ
ಕೆನ್ನೆಯ ಮುಟ್ಟಿ ಕಾಣೆ ಆಯ್ತಿಯ
ನೀ ಮಾಡೋದೆಲ್ಲ ಮಾಡ್ಬಿಟ್ಟು
ಬ್ಲಾಕ್ ಮಾಡ್ತೀಯ
ನಿನ್ನ ನಲಿಯೋ ಹಿಪ್ಸು ನೋಡಿದ್ಮೆಲೇ
ಮತ್ತೆ ಏರ್ತಿಲ್ಲ
ನನ್ನ ಎಕ್ಸ್ ಗರ್ಲ್ ಫ್ರೆಂಡ್ಸು ಯಾರ್ಯರ್
ಅಂತ ಮರೆತು ಹೋಯ್ತಲ್ಲ
ನನ್ನ ಡ್ಯಾಶ್ ಮಾಡ್ಕೊಳೆ
ನನ್ನ ಡ್ಯಾಶ್ ಅನ್ಕೊಳ್ಳೆ
ನಾನೇ ಚಿನ್ನದ ಗಂಟೆ ಚಿಂತೆ ಬಿಟ್ಟು
ಸೊಂಟಕೆ ಕಟ್ಕೊಳೆ
ನನ್ನ ಡ್ಯಾಶ್ ಮಾಡ್ಕೊಳೆ
ನನ್ನ ಡ್ಯಾಶ್ ಅನ್ಕೊಳ್ಳೆ
ಪಳ ಪಳ ಹೊಳೆಯೋ ಕೊಹಿನೂರ್ ವಜ್ರ ನಾನು
ಕಣ್ಣಿಗೆ ಉದ್ಕೊಳೆ…