Radha Radha song details : Radha Radha lyrics in kannada : ರಾಧ ರಾಧ ಸಾಂಗ್ ಲಿರಿಕ್ಸ್ ಅರಮನೆಯ ರಾಣಿ ಮೆರವಣಿಗೆ ಊರೆ ಬೆಳಗುವಂತೆ ಅವಳ ನಗೆಕನಸಿದು ನನಸಾದ ಸವಿಗಳಿಗೆಅಂದವ ಹೆಚ್ಚಿಸಿದೆ ಕೆನ್ನೆಗುಳಿಗೆ ಸಲಿಗೆ ಮೀರಿದೆ ಕಾರಣ ಈಗ ತಿಳಿದಿದೆಕಿರುನಗೆ ಕಿರುನಗೆ ನಿನ್ನ ಕಿರುನಗೆಕಿರುನಗೆ ಕಿರುನಗೆ ನಿನ್ನ ಕಿರುನಗೆರಾಧ ರಾಧ ರಾಧ ನೀನಾದೆ ರಾಧ….ರಾಧ ರಾಧ ರಾಧ ನೀನಾದೆ ರಾಧ…. ತಿಳಿ ತಿಳಿ ತಿಳಿಯೋದು ಈ ಬಾನಲೆನನ್ನ ಜೊತೆ ಬಾ ನೀನಲೆಹಸಿ ಹಸಿರಾದ ಈ […]
