Chum chum chali chali lyrics ( ಕನ್ನಡ ) – Kabzaa

Chum chum chali chali song details :

  • Song : Chum chum chali chali
  • Singer : Aira Udupi, Manish Dinakar, Santhosh Venky
  • Lyrics : Pramod Maravante
  • Movie : Kabzaa
  • Music : Ravi Basrur
  • Label : Anand audio

Chum chum chali chali lyrics in kannada :

ಚುಮ್ ಚು‌ಮ್ ಚಳಿ ಚಳಿ
ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ
ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿ
ಗರ್ಮಿ ಎದೆಯಲಿ
ನಾನೆ ಚಂಪಾಕಲಿ
ಕಚ್ಕೊ ಬಾ ಗುಂಪಲ್ಲಿ

ಕತ್ಲಲ್ಲಿ ಕುತ್ಕೊಂಡು ಕಲಿಯೋ ಬಾ ಎಬಿಸಿಡಿ
ನಾ ರಾತ್ರಿ ಟುಶನ್ ಕೊಡ್ತಿನೀ ಒಂಟಿ ರೋಮಲಿ

ಸುರ್ರು ಸುರ್ರು ಅಂತಿದೆ
ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
ಸುರ್ರು ಸುರ್ರು ಅಂತಿದೆ
ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ

ಚುಮ್ ಚು‌ಮ್ ಚಳಿ ಚಳಿ
ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ
ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿ
ಗರ್ಮಿ ಎದೆಯಲಿ
ನಾನೆ ಚಂಪಾಕಲಿ
ಕಚ್ಕೊ ಬಾ ಗುಂಪಲ್ಲಿ

ಕುಡಿಯೋ ಎಣ್ಣೆಗೊ
ಕುಣಿಯೋ ಹೆಣ್ಣಿಗೂ
ನಶೆಯು ಒಂದೆನೇ
ಕುಡಿಯೊದ್ಯಾತಕೇ
ಸುಡುವ ಗರ್ಮಿಗೂ
ಮಾದಕ ಕಣ್ಣಿಗೂ
ಬಿಸಿಯು ಒಂದೆನೇ
ಸುಡುವುದ್ಯಾತಕೇ

ನೋಡಿದನ್ನೆ ನೋಡ್ತಾರೆ
ಮಾಡಿದನ್ನೆ ಮಾಡ್ತಾರೆ
ಅದ್ರು ಕೂಡ ಮತ್ತೆ ಮತ್ತೆ
ನಾನೇ ಬೇಕು ಅಂತರೆ
ಆಡೋದೆಲ್ಲಾ ಆಡ್ತಾರೆ
ಗೆಲ್ಲೂದೆಲ್ಲಾ ಗೆಲ್ತಾರೆ
ಗೆದ್ದಿರುವ ಕಪ್ಪು ಮಾತ್ರ
ನಂಗೆ ತಂದು ಕೊಡ್ತಾರೆ

ಅಗೊದೆಲ್ಲಾ ಅಗಲಿ ಇವತ್ತು
ನೀ ಗುಟ್ಟಗೆನೆ ಮಾಡು ಗಮ್ಮತ್ತು

ಸುರ್ರು ಸುರ್ರು ಅಂತಿದೆ
ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
ಸುರ್ರು ಸುರ್ರು ಅಂತಿದೆ
ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ

ಚುಮ್ ಚು‌ಮ್ ಚಳಿ ಚಳಿ
ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ
ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿ
ಗರ್ಮಿ ಎದೆಯಲಿ
ನಾನೆ ಚಂಪಾಕಲಿ
ಕಚ್ಕೊ ಬಾ ಗುಂಪಲ್ಲಿ

Chum chum chali chali song video :

1 thought on “Chum chum chali chali lyrics ( ಕನ್ನಡ ) – Kabzaa”

Leave a Comment

Contact Us