Namaami Namaami song details :
- Song : Namaami Namaami
- Singer : Aishwarya Rangarajan
- Lyrics : Kinnal Raj
- Movie : Kabzaa
- Music : Ravi Basrur
- Label : Anand audio
Namaami Namaami lyrics in kannada :
ನಟರಾಜ…ಆ ಆ
ನಟರಾಜ…
ನಮಾಮಿ ನಮಾಮಿ
ಈಶ್ವರ ನಾಟ್ಯ ಪೂಜಿತಂ
ಹ ಹ ನಮಾಮಿ ನಮಾಮಿ
ಶಂಕರ ಪಾದ ವಂದಿತಂ
ಗೆಜ್ಜೆಗಳ ನಾದ ತೊಂತನನಂ
ಪಾದಗಳ ಕುಣಿತ ದಿಂತನನಂ
ಸಂಗೀತ, ಸಾಹಿತ್ಯ, ಆನಂದ, ಅಲಪವೇ
ತರ ದಿರನ ದಿರನ ತನ ದೀ
ರಾಗ ತಾಳ ನಾಟ್ಯಂ
ನಟರಾಜ ಸುಂದರಂ
ನಾದ ವೇದ ಕಾವ್ಯಂ
ನಟರಾಜ ಸುಂದರಂ
ರಾಗ ತಾಳ ನಾಟ್ಯಂ
ನಟರಾಜ ಸುಂದರಂ
ನಾದ ವೇದ ಕಾವ್ಯಂ
ನಟರಾಜ ಸುಂದರಂ
ಮನೋಹರ ಓಂಕಾರ
ಸರಿಗಮ ಶ್ರೀಕರಂ
ಹೆಜ್ಜೆಗೆ ಹೆಜ್ಜೆಯ ತನನಂ
ಸಂಗೀತ ಲಿಲೋತ್ಸವವಂ
ಸೋಗೆಯು ಸುತ್ತಿರೋ ತಾಣ
ಎಲ್ಲಾ ನೋಡುವ ಕಣ್ಣಿಗೆ ಯಾನ
ಹಾಡಿನ ದಿಬ್ಬಣ ತಾಣ
ಇಂದು ಹಬ್ಬವೇ ನಮ್ಮಲ್ಲಿ ಜಾಣ
ಮಾಧುರ್ಯವೇ
ಸಂತೋಷವೇ
ಆಂತರ್ಯವೇ
ಶೃಂಗಾರವೇ
ನಿನಾದ ನಿನ್ನಲ್ಲಿಯೇ ಕೈ ಸೇರೆಯೇ
ನಮಾಮಿ ನಮಾಮಿ
ಈಶ್ವರ ನಾಟ್ಯ ಪೂಜೀತಂ
ಹ ಹ ನಮಾಮಿ ನಮಾಮಿ
ಶಂಕರ ಪಾದ ವಂದಿತಂ
ಗೆಜ್ಜೆಗಳ ನಾದ ತೊಂತನನಂ
ಪಾದ ಗಳ ಕುಣಿತ ದಿಂತನನಂ
ಸಂಗೀತ, ಸಾಹಿತ್ಯ, ಆನಂದ, ಆಲಪವೇ
ತರ ದಿರನ ದಿರನ ತನ ದೀ
ರಾಗ ತಾಳ ನಾಟ್ಯಂ
ನಟರಾಜ ಸುಂದರಂ
ನಾದ ವೇದ ಕಾವ್ಯಂ
ನಟರಾಜ ಸುಂದರಂ
ರಾಗ ತಾಳ ನಾಟ್ಯಂ
ನಟರಾಜ ಸುಂದರಂ
ನಾದ ವೇದ ಕಾವ್ಯಂ
ನಟರಾಜ ಸುಂದರಂ
1 thought on “Namaami Namaami lyrics ( ಕನ್ನಡ ) – Kabzaa”