Radha Radha lyrics ( ಕನ್ನಡ ) – Kabzaa

Radha Radha song details :

  • Song : Radha Radha
  • Singer : Vijayalaxmi Mettinahole
  • Lyrics : Ravi Basrur
  • Movie : Kabzaa
  • Music : Ravi Basrur
  • Label : Anand audio

Radha Radha lyrics in kannada :

ರಾಧ ರಾಧ ಸಾಂಗ್ ಲಿರಿಕ್ಸ್

ಅರಮನೆಯ ರಾಣಿ ಮೆರವಣಿಗೆ
ಊರೆ ಬೆಳಗುವಂತೆ ಅವಳ ನಗೆ
ಕನಸಿದು ನನಸಾದ ಸವಿಗಳಿಗೆ
ಅಂದವ ಹೆಚ್ಚಿಸಿದೆ ಕೆನ್ನೆಗುಳಿಗೆ
ಸಲಿಗೆ ಮೀರಿದೆ ಕಾರಣ ಈಗ ತಿಳಿದಿದೆ
ಕಿರುನಗೆ ಕಿರುನಗೆ ನಿನ್ನ ಕಿರುನಗೆ
ಕಿರುನಗೆ ಕಿರುನಗೆ ನಿನ್ನ ಕಿರುನಗೆ
ರಾಧ ರಾಧ ರಾಧ ನೀನಾದೆ ರಾಧ….
ರಾಧ ರಾಧ ರಾಧ ನೀನಾದೆ ರಾಧ….

ತಿಳಿ ತಿಳಿ ತಿಳಿಯೋದು ಈ ಬಾನಲೆ
ನನ್ನ ಜೊತೆ ಬಾ ನೀನಲೆ
ಹಸಿ ಹಸಿರಾದ ಈ ನಾಡಲೀ
ಹಕ್ಕಿಯಂತೆ ಬಾ ನೀನಲಿ
ರಾಗದಲ್ಲೆ ತಲ್ಲೀಣ ನಿನ್ನ ಜೊತೆ ತಂದಾನ
ಅಜರಾಮರವಾಗಲಿ ಪಯಣ
ನಿನ್ನೊಂದಿಗೆ ರಾಧ ರಾಧ
ರಾಧ ನೀನಾದೆ ರಾಧ
ರಾಧ ರಾಧ ನೀನಾದೆ ರಾಧ

Also read :

Radha Radha song video :

Advertisement
Advertisement Advertisement

Leave a Comment

Contact Us