Hoovina Baanadante song details : Hoovina Baanadante lyrics in kannada ಹೂವಿನ ಬಾಣದಂತೆ ಯಾರಿಗೂ ಕಾಣದಂತೆಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆಶೀತಲವಾದೆ ನೀನು….. ಹೂವಿನ ಬಾಣದಂತೆ ಯಾರಿಗೂ ಕಾಣದಂತೆಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆಶೀತಲವಾದಂತೆ ನೀನೆ ನೀನುನೂತನಳಾದಂತೆ ನಾನೇ ನಾನುನೀ ಬಂದ ಮೇಲೆ ಬಾಕಿ ಮಾತೇನುಆ…… ಸಾಲದು ಇಡಿ ದಿನ ಜರೂರಿ ಮಾತಿಗೆಕಾದಿದೆ ಸದಾ ಮನ ಅಪಾರ ಪ್ರೀತಿಗೆ…ಓ…. ಮಾಡಬೇಕಿಲ್ಲ ಆಣೆ ಗೀಣೆಸಾಕು ನೀನೀಗ ಬಂದರೇನೆಅಗೋಚರ…. ಅಗೋಚರನಾ ಕೇಳಬಲ್ಲೆ ನಿನ್ನ ಇಂಚರ….ಆ…… ಪ್ರೀತಿಯ ನಿರೂಪಣೆ ಇದೀಗ ಮಾಡಿದೆಕಾಯಿಸಿ […]
