Categories
Shreya Ghoshal Sonu nigam

Kalli evalu lyrics ( ಕನ್ನಡ ) – Prem adda

Kalli evalu song details :

  • Song : Kalli evalu
  • Singer : Sonu Nigam, Shreya Ghoshal
  • Lyrics : V Nagendra Prasad
  • Movie : Prem adda
  • Music : V Harikrishna
  • Label : Anand audio

Kalli evalu lyrics in kannada

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ

ಅಯ್ಯೋ ಮೂಗನೇನು ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ  ವಿಷಯ
ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ  ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು

ಸೈಕಲ್ ಸವಾರ ಪ್ರೀತಿ ಫಕೀರ
ಹೃದಯದ ಜೋಳಿಗೆ ಹಿಡಿದನು
ಮನೆಯ ಹಜ್ಹಾರ ದಾಟಿ ಮನಸಾರ
ಹೃದಯವ ಗುಟ್ಟಾಗಿ ಎಸೆದೆನು
supercinelyrics.com

ಮನೆ ಕಡೆ ಯಾತಕೋ ಹೋದೆರೀ
ಹೃದಯವನೆಸೆದಳು ಚೋಕರೀ
ಜನುಮಕು ಕಾಯುವೆನು ನನ್ನಾಣೆರೀ
ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ

ನಾನೇ ನನ್ನಲ್ಲಿ ಇಲ್ಲ ಯಾಕಿಲ್ಲಿ
ನನಗೆ  ನಾನೀಗ ಹೊಸಬನ
ಅವಳ ಕಣ್ಣಲ್ಲಿ ಇರುವ ಮಿಂಚಲ್ಲಿ
ನನ್ನೇ ನಾನು ನೋಡುವೆ ಪ್ರತಿದಿನ

ಇವನನು ನೋಡಿದ ಕೂಡಲೇ
ಹರಡಿತು ಪ್ರೀತಿಯ ಖಾಯಿಲೆ
ಹರುಷಕೆ ಸಾಯುವೆನು ನನ್ನಾಣೆರೀ

ಕಳ್ಳಿ ಇವಳು ಅಯ್ಯೋ ಕಳ್ಳಿ ಇವಳು
ನನ್ನ ಕೊಂದೇಬಿಟ್ಟಳು ಕಣ್ಣಲೇ ಯಾಮಾರಿಸಿ
ಮಳ್ಳಿ ಇವಳು ಬಲು ಮಳ್ಳಿ ಇವಳು
ಅವಳ್ ಹಿಂದೆ ಹಿಂದೆ ಹೋದೆ ನಾನು ತುಂಬ ಹಿಡಿಸಿ

ಅಯ್ಯೋ ಮೂಗನೇನು ಇವನು ಬಾಯಿ ಬಿಡನು
ನನ್ನ ಪ್ರೀತಿ ಮಾಡೋ  ವಿಷಯ ನನಗೂ ಹೇಳೋಕು ಹೆದರುವ
ಕಳ್ಳನಿವನು ಅಯ್ಯೋ ಕಳ್ಳನಿವನು
ನನ್ನ ಕದ್ದೆಬಿಟ್ಟನು ನನ್ನನ್ನೇ ಯಾಮಾರಿಸಿ
ಇಷ್ಟ ಇವನು ನಂಗು ಇಷ್ಟ ಇವನು
ನನ್ನ  ಮುಂದೆ ಬಂದು ನಿಲ್ಲೋ ಧೈರ್ಯ ಇಲ್ಲದವನು …

Kalli evalu song video :

Leave a Reply

Your email address will not be published. Required fields are marked *

Contact Us