Balle balle song details :
Song | Balle balle |
Singers | Sonu Nigam, Shreya Ghoshal |
Lyrics | V Nagendra Prasad |
Movie | Arjun |
Music | V Harikrishna |
Label | Anand audio |
Balle balle lyrics in kannada
ಬಲ್ಲೆ ಬಲ್ಲೆ ಸಾಂಗ್ ಲಿರಿಕ್ಸ್
ನೀನು ಮುತ್ತು ಕೊಟ್ಟಾಗ ತುಟಿ ಅಂತು ಬಲ್ಲೆ ಬಲ್ಲೆ ಬಲ್ಲೆ..
ನೀನು ಗಿಂಡಿದಾಗ ನನ್ನ ಕೆನ್ನೆ ಅಂತು
ಬಲ್ಲೆ ಬಲ್ಲೆ ಬಲ್ಲೆ…
ನೀನು ಕೈಯ್ಯಾ ಹಿಡಿದಾಗ
ಬಳೆ ಅಂತು
ಬಲ್ಲೆ ಬಲ್ಲೆ ಬಲ್ಲೆ..
ನಿಂಗೂನು ಹಂಗೆ ಆಯ್ತಾ?
My heart is beating beating
ಬಲ್ಲೆ ಬಲ್ಲೆ
My heart is beating beating
ಬಲ್ಲೆ ಬಲ್ಲೆ
ಹೇ ನೀನು ಸೋಕಿದಾಗ ನನ್ನ ಸೀರೆ ಅಂತು ಬಲ್ಲೆ ಬಲ್ಲೆ ಬಲ್ಲೆ..
ನೀನು ಕಣ್ಣು ಹೊಡಿದಾಗ ಕಾಡಿಗೆ ಅಂತು ಬಲ್ಲೆ ಬಲ್ಲೆ ಬಲ್ಲೆ…
ಸಾವಿರ ಕಾಲಕೂ ನಿಲ್ಲೋ
ಪ್ರೀತಿಯ ಹಿಡಿದ ಅರಸ
ತಾಜ್ ಮಹಲ್ ಅಂತು ಅಂತು ಬಲ್ಲೆ ಬಲ್ಲೆ…
ಹುಟ್ಟಿದ ಮೇಲೆ ಇವಳು
ಮಲ್ಲಿಗೆ ರಾಜಿನಾಮೆ
ದುಂಬಿಗಳು ಇವಳ ಹಿಂದೆ
ಬಲ್ಲೆ ಬಲ್ಲೆ…
ಏನೇನೊ ಏನೇನೊ
ಆಗೋಯ್ತು ನನಗೆ
ಹೇಗಂತ ಗೊತ್ತಿಲ್ಲ ಇಷ್ಟೊಂದು ಸಲಿಗೆ..
ನೀನಿರಲು ಜೊತೆಯಲ್ಲಿ ದಿನವು
ನಾ ಪಡೆವೆ ಬದುಕಲ್ಲಿ ಗೆಲುವು..
ಗುಟ್ಟೊಂದು ಹೇಳುವೆ ನಿನಗೆ
ನಿಲ್ಲೆ ನಿಲ್ಲೇ..
My heart is beating beating
ಬಲ್ಲೆ ಬಲ್ಲೆ …..
supercinelyrics.com
ಓ ನಿಂತರೆ ಆಗಸ ತಗುಲೊ
ಎತ್ತರ ಈ ಚೆಲುವಾಗ
ಗೌರಿ ಸಿಕ್ರಾನೆ ಅಂತು
ಬಲ್ಲೆ ಬಲ್ಲೆ….
ಕೋಗಿಲೆ ಕನ್ನಡ ಕಲಿತು
ಇವಳನ್ನು ಕೂಗುತಲಿತ್ತು
ಕಸ್ತೂರಿ ಕನ್ನಡ ಅಂತು
ಬಲ್ಲೆ ಬಲ್ಲೆ..
ಹಾಯಾಗಿ ಹಾಯಾಗಿ ಜಾರಿ ಬಿದ್ದೆನು
ಗೊತ್ತಾಗೊ ಮುಂಚೇನೆ ನಿನ್ನಲ್ಲಿ ಇದ್ದೇನು..
ಹೇಳುವೆ ಒಲವನ್ನು ಕುರಿತು…
ನೀಡುವೆ ಒಲವಿಗೆ ಗುರುತು…
ಮಾತೊಂದ ಹೇಳುವೆ ನಿನಗೆ
ನಲ್ಲೆ ನಲ್ಲೆ…
My heart is beating beating
ಬಲ್ಲೆ ಬಲ್ಲೆ
ನೀನು ಮುತ್ತು ಕೊಟ್ಟಾಗ ಮೀಸೆ ಅಂತು ಬಲ್ಲೆ ಬಲ್ಲೆ ಬಲ್ಲೆ..
ಹಾ ಕಯ್ಯಲ್ಲಿ ಕೈಇಟ್ಟಾಗ ರೇಖೆ ಅಂತು ಬಲ್ಲೆ ಬಲ್ಲೆ ಬಲ್ಲೆ….