Aata Senasaata song info :
Song | Aata Senasaata |
Singers | Jonita Gandhi |
Lyrics | Nagarjun Sharma |
Movie | Baang |
Music | Ritvik Muralidhar |
Label | Anand Audio |
Aata Senasaata song lyrics in Kannada :
ಆಟ ಸೆಣಸಾಟ ಸಾಂಗ್ ಲಿರಿಕ್ಸ್
ಆಟ ಸೆಣಸಾಟ ಏನೋ ಹುಡುಕಾಟ
ಬೇಗ ತುಸು ಬೇಗ
ಏರೋ ಉಸಿರಾಟ
ಬಂದ ಭಯದಿಂದ ಎಲ್ಲೋ ಸಿಲುಕಿ
ಬಿಂಬ ಪ್ರತಿಬಿಂಬ ಕಾಣು ಇಣುಕಿ
ಕಾಣದೂರಿಗೆ ಕಾಲು ಓಡಿದೆ
ನಕ್ಷೆ ಇಲ್ಲದೇ
Let there be light and darkness
Be careful with the faces
Either you walk or you run
They will come to you hard
Keep chasing your self faster
Karma is the spectator
Don’t wait for the light in the dark
You are all alone
ಯಾವ ನೀರು ಕುಡಿಯೋದು
ಬದುಕು ಅನ್ನೋ ದಾಹಕ್ಕೆ
ಎಷ್ಟು ಅಂತ ಬೇಡೋದು ಹೋಗೋ ಜೀವಕ್ಕೆ
ಕನಸಲ್ಲೇನೋ ಸರಿಯಿಲ್ಲ
ಸ್ಪಷ್ಟವಾಗಿ ಕಾಣಲ್ಲ
ಬೆಳಕಿನಲ್ಲಿ ಬೆಳಕಿಲ್ಲ
ಯಾಕೆ ಹೀಗೆಲ್ಲಾ..
ಕಂಡರೂ ಕಾಣದ
ದೃಷ್ಟಿಯ ಈ ವಂಚನೆ
ಕಣ್ಣಿದು ಕತ್ತಲೆ ಕೋಣೆ
ಕಾಣದೂರಿಗೆ ಕಾಲು ಓಡಿದೆ
ನಕ್ಷೆಯಿಲ್ಲದೆ…
supercinelyrics.com
ಆಟ ಸೆಣಸಾಟ ಏನೋ ಹುಡುಕಾಟ
ಬೇಗ ತುಸು ಬೇಗ
ಏರೋ ಉಸಿರಾಟ