Ninna nodalentho lyrics ( ಕನ್ನಡ ) – Mussanje maatu

Ninna nodalentho song details Song : Ninna nodalentho Singer : Sonu nigam, Shreya ghoshal Lyrics : Ram Narayan Movie : Mussanje maatu Music : V Sridhar Label :Jhankar music Ninna nodalentho lyrics in kannada ನಿನ್ನ ನೋಡಲೆಂತೋ ಮಾತನಾಡಲೆಂತೋಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋಆಹಾ ಒಂಥರಾ ಥರಾ ಹೇಳಲೊಂಥರ ಥರ ಕೇಳಲೊಂಥರ ಥರಹೇಳಲೊಂಥರ ಥರ ಕೇಳಲೊಂಥರ ಥರ. ನಿನ್ನ ನೋಡಲೆಂತೋ ಮಾತನಾಡಲೆಂತೋಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋಆಹಾ … Read more

Akasha bhoomi lyrics ( ಕನ್ನಡ ) – Mussanje maatu

Akasha bhoomi song details Song : Akasha bhoomi Singer : Shreya ghoshal Lyrics : V Sridhar Movie : Mussanje maatu Music : V Sridhar Label : Jhankar music Akasha bhoomi lyrics in kannada ಆಕಾಶ ಭೂಮಿ ಇಂದು ಒಂದಾದ ಹಾಗಿದೆನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆ ಆಕಾಶ ಭೂಮಿ ಇಂದು ಒಂದಾದ ಹಾಗಿದೆನನ್ನ ಈ ಚೆಲುವನ್ನು ಹೊಳೆವಂತೆ ಮಾಡಿದೆತಂದಾನೋ ತಂದಾನೋ ತನುವೆಲ್ಲ ತಂದಾನೋಚಂದಾನೋ ಚಂದಾನೋ … Read more

Chippinolagade lyrics ( ಕನ್ನಡ ) – Maasthi gudi

Chippinolagade song details Song : Chippinolagade Singer : Sonu nigam , Shreya Ghoshal Lyrics : Kaviraj Movie : Maasthi gudi Music : Sadhu kokila Label : Jhankar music Chippinolagade lyrics in Kannada ಚಿಪ್ಪಿನೊಳಗಡೆ ಮುತ್ತು ಮಲಗಿದೆಮುತ್ತಿನೊಳಗಡೆ ಮತ್ತು ಮಲಗಿದೆಮತ್ತು ಈಗ ನೆತ್ತಿಗೇರಿದೆಮರುಭೂಮಿಗೆ ಮಳೆ ಇಳಿದಿರೊ ಹಾಗೆಅದು ಹೇಗೆತಾ ನ ನಾ ಚಿಪ್ಪಿನೊಳಗಡೆ ಮುತ್ತು ಮಲಗಿದೆಮುತ್ತಿನೊಳಗಡೆ ಮತ್ತು ಮಲಗಿದೆಮತ್ತು ಈಗ ನೆತ್ತಿಗೇರಿದೆಮರುಭೂಮಿಗೆ ಮಳೆ ಇಳಿದಿರೊ ಹಾಗೆಅದು … Read more

Shuruvaagide lyrics ( ಕನ್ನಡ ) – Maleyali Jotheyali

Shuruvaagide song details Song : Shuruvaagide Singer : Shaan , Shreya Ghoshal Lyrics : Kaviraj Movie : Maleyali Jotheyali Music : V Harikrishna Label : Anand audio Shuruvaagide lyrics in Kannada ಶುರುವಾಗಿದೆ ಸಾಂಗ್ ಲಿರಿಕ್ಸ್ ಶುರುವಾಗಿದೆ ಸುಂದರ ಕನಸುಅದ ಮೀರಿದೆ ಹುಡುಗನ ಮನಸ್ಸು ದಯಮಾಡಿ ನೀ ನನ್ನನ್ನು ಉಳಿಸುಓ.. ದೇವರೇ..ಶುರುವಾಗಿದೆ ಸುಂದರ ಕನಸುಅದ ಮೀರಿದೆ ಹುಡುಗನ ಮನಸ್ಸು ದಯಮಾಡಿ ನೀ ನನ್ನನ್ನು ಉಳಿಸುಓ.. ದೇವರೇ… … Read more

Yenu helabeku lyrics ( ಕನ್ನಡ ) – Maleyali Jotheyali

Yenu helabeku song details Song : Yenu helabeku Singer : Sonu nigam , Shreya Ghoshal Lyrics : Jayanth kaikini Movie : Maleyali Jotheyali Label : Anand audio Yenu helabeku lyrics in Kannada ಏನೋ ಹೇಳಬೇಕು ಅಂದೆ ಏನದು? ಬೇಗ ಹೇಳು ಯಾರು ಕೇಳಬಾರದು…ಸಾಕಾಯಿತು ಇನ್ನು ಕಾದು…ಮನಸಿನ ಪರಿಚಯ, ಕನಿಸಿನ ವಿನಿಮಯ, ಮೆಲ್ಲಗೇ ನಡೆದಿದೆ…ಕಾಣಲಾರೆಯಾ?ನಾ ನೋಡು ಹೀಗಾದೆ, ನೀ ಬಂದ ತರುವಾಯ..ನೀ ಹೀಗೆ ಕಾಡಿದರೆ, ನಾನಂತು … Read more

O gunavantha lyrics ( ಕನ್ನಡ ) – Jote Jotheyali

O gunavantha song details Song : O gunavantha Singer : Sonu nigam , Shreya Ghoshal Lyrics : V Nagendra prasad Movie : Jote joteyali Music : V Harikrishna Label : Ashwini audio O gunavantha lyrics in Kannada ಓ ಗುಣವ೦ತ ನೀನೆ೦ದು ನನ್ನ ಸ್ವ೦ತನೀ ನನಗ೦ತ ಬರೆದಾಯ್ತು ಭಗವ೦ತಉಸಿರು ಉಸಿರಾಣೆ ನ೦ಬು ಪ್ರಾಣ ನೀನೆನೀನೆ ಇರುವಾಗ ನನಗೆ ಲೋಕ ಯಾಕೆ ಓ ಗುಣವ೦ತ … Read more

Thangaliyago lyrics ( ಕನ್ನಡ ) – Sanju weds geetha

Thangaliyago song details Thangaliyago lyrics in Kannada ತಂಗಾಳಿಯಾಗೋ ಸಾಂಗ್ ಲಿರಿಕ್ಸ್ ತಂಗಾಳಿಯಾಗೊ ಬಿರುಗಾಳಿಯಾಗೊನೀನೆ ಬಂದು ಬಂದು ನನ್ನ ಸೋಕಿ ಹೋಗುನಿನ್ನ ನೋಡದೆ ಅಳುವೆ ಬರುತಿದೆನಿನ್ನ ನಗುವಿಲ್ಲದೆ ಜಗ ನಿಂತಂತಿದೆನಿದಿರೆ ಬರದ ಕಣ್ಣಿಗೆ ಹಗಲುಗನಸ ಹಾಗೆಬಳಲಿ ಹೋದ ನನಗೆ ಬಾರೆ ಜೀವ ತುಂಬೋ ಹಾಗೆ ಉಸಿರಾಡುವ ಶವವಾದೆನಾ ನೀನು ಇಲ್ಲದೆಮಳೆ ನಿಂತರೂ ಮರದ ಹನಿ ತರವೇಬಾ ಇಲ್ಲಿಗೆ ನನ್ನಲ್ಲಿಗೆ ನನ್ನೊಲವೆಸಂಜು ಮತ್ತು ಗೀತಾ ಸೇರಬೇಕು ಅಂತ ಬರೆದಾಗಿದೆ ಇಂದು ಬ್ರಹ್ಮನು Thangaliyago song video :

Haalada santhe lyrics ( ಕನ್ನಡ ) – Sanju weds geetha

Haalada santhe song details Haalada santhe lyrics in Kannada ಹಾಳಾದ ಸಂತೆ ನಡುವಲ್ಲಿ ನಿಂತೇಬಿಡಬೇಡ ನನ್ನ ಒಬ್ಬಂಟಿಯಂತೆಭಯವಾಗಿದೆ ನನಗೆ ಈ ಕ್ಷಣಬಳಿ ಬರಬಾರದೇ ನೀನು ತಕ್ಷಣಕೈಯ ಹಿಡಿದು ನನ್ನದೂರ ಕರೆದುಕೊಂಡು ಹೋಗುಕರುಣೆ ಬಾರದೇನು ಹೇಳುನನ್ನ ಮೇಲೆ ನಿನಗೂನಿನ ನಂಬಿದ ನನ ಜೀವದಹೊಣೆಯು ನಿನ್ನದೇಮುಳುಗೋಳಿಗೆ ಕೊನೆಯಾಸರೆ ಥರವೇಬರಬಾರದೇ ಬರಬಾರದೇ ನನ್ನೊಲವೆ ಸಂಜು ಮತ್ತು ಗೀತಾಸೇರಬೇಕು ಅಂತಾಬರೆದಾಗಿದೆ ಇಂದು ಬ್ರಹ್ಮನು .. Haalada santhe song video :

Omme baaro lyrics ( ಕನ್ನಡ ) – Sanju weds geetha

Omme baaro song details Omme baaro lyrics in Kannada ಒಮ್ಮೆ ಬಾರೋ ಸಾಂಗ್ ಲಿರಿಕ್ಸ್ ಒಮ್ಮೆ ಬಾರೋ ಒಮ್ಮೆ ಬಾರೋಎಲ್ಲೇ ನೀನಿದ್ದರೂಒಮ್ಮೆ ಬಾರೋ ಒಮ್ಮೆ ಬಾರೋಬೇಗ ಹೇಗಿದ್ದರೂ ಸುರಿಮಳೆ ಸುರಿಯುವ ಸೂಚನೆ ಶುರುವಾಗಿದೆ ಶುರುವಾಗಿದೆ ಜೊತೆಯಲ್ಲಿ ನೆನೆಯಲು ನಲ್ಲನೆಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ ಒಮ್ಮೆ ಬಾರೋ ಒಮ್ಮೆ ಬಾರೋಎಲ್ಲೇ ನೀಡಿದ್ದರೂ ಒಮ್ಮೆ ಬಾರೋ ಒಮ್ಮೆ ಬಾರೋಬೇಗ ಹೇಗಿದ್ದರೂ ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು ಎಡಗಾಲು ಎಡವಿದರೂಸುಳಿವಿಲ್ಲ ಎಲ್ಲಿ ನೀನು ಕೈ ತುತ್ತು ಜಾರಿದ ಕ್ಷಣ … Read more

Tanmayalaadenu lyrics ( ಕನ್ನಡ ) – Paramaathma

Tanmayalaadenu song details Song : Tanmayalaadenu Singer : Shreya Ghoshal Lyrics : Jayanth kaikini Movie : Paramaathma Music : V Harikrishna Tanmayalaadenu lyrics in Kannada ತನ್ಮಯಳಾದೆನು ತಿಳಿಯುವ ಮುನ್ನವೇಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇನಿನ್ನಲ್ಲಿ ಜೀವವನ್ನು ಅಡವಿಟ್ಟು ಬಂದೆ ನಾನುಕಣ್ಮುಚ್ಚಿಯೇ ನಾನೋದಲೇ ಪುಟವೊಂದನು ಹರಿಯುವ ಮುನ್ನವೇ ತನ್ಮಯಳಾದೆನು ತಿಳಿಯುವ ಮುನ್ನವೇಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆಬೇರೆ ಏನು ಹೇಳುವಾಗ ಕಣ್ಣು ತುಂಬಿ ಬಂದರೆಈ … Read more

Contact Us