Path Of Parvathi Song Details:
Song | Path Of Parvathi |
Singer | Malavalli Mahadevaswamy |
Lyrics | Sai Sarvesh |
Movie | Maadeva |
Music | Praddyottan |
Label | Think Music Kannada |
Path Of Parvathi Song Spotify:
Path Of Parvathi Song Lyrics In Kannada:
ಜೀವ ಹೆದ್ರಿ ಬಂತು ಕೈಯ್ಯಾಗಾ
ಆದ್ಯಾಕೋ ನಿನ್ನ ಹಾವ ಭಾವ ಎಲ್ಲಾ ಕಂಡಾಗ
ಮಾದೇವ ನಿನ್ನ ಭೇಟಿ ಮಾಡೋದೆಂಗೆ ಇವಾಗಾ
ಯಾವ ತರಾ ಧೈರ್ಯ ಮಾಡೋದು
ಮಾದೇವ ನಿನ್ನ ಮುಂದೆ ಬಂದು ಹೆಂಗೆ ನಿಲ್ಲೋದು
ನೀನಾರಾ ಹೇಳು ಹೆಂಗೆ ನಿನ್ನ ಮನ್ಸು ಗೆಲ್ಲೋದು
ನೋಡಿದೊಡೆ ನಡುಕ ಸುರುವಾಯ್ತು
ಮಾದೇವ ನಿನ್ನ ವರ್ಸೆ ಕಂಡು ಗಾಬ್ರಿ ಆಗೋಯ್ತು
ಆದ್ರೂನು ನಿನ್ನ ಪಾದ್ವೇ ಗತಿ ಎಂದು ಬಂದಾಯ್ತು
ತುಟಿಯವರ್ಗೂ ಮಾತು ಬಂದಿತ್ತು
ಮಾದೇವ ನಿನ್ನ ವರ್ತನೆಗೆ ಎಲ್ಲಾ ಮರ್ತೋಯ್ತು
ಅಯ್ಯಯ್ಯೋ ಶಿವ ಅಂದುಕೊಂಡಿದ್ದೆಲ್ಲಾ ಹಾಳಾಯ್ತು
ಆಆಆ… ಏನು ಮಾಡಿ ಕಟ್ಟಿ ಹಾಕೋದು
ಮಾದೇವ ನಿನ್ನ ಗಟ್ಟಿ ಗುಂಡಿಗೆ ಹೇಗೆ ಕರ್ಗೋದು
ನೀನಾಗೇ ನೀನು ಒಲಿದು ಬಂದ್ರೆ ತುಂಬಾ ಒಳ್ಳೇದು
ಸುಮ್ನೇ ಹೋದ್ರೂ ನಾಟ್ಕ ಮಾಡ್ತಾಳೇ
ಹೆತ್ತೋಳಿಗಾಗಿ ಕಷ್ಟನ್ನೆಲ್ಲಾ ಇಷ್ಟಪಡ್ತಾಳೇ
ಮಾದೇವ ಯಾಕೆ ಸಾಲು ಸಾಲು ಸೋಲು ಕಾಣ್ತಾಳೆ
ಯಾವ ಬಗೆ ತಂತ್ರ ಹೂಡೋದು
ಮಾದೇವ ನಿನ್ನ ಯಾವ ಥರಾ ಧ್ಯಾನ ಮಾಡೋದು
ಎಷ್ಟಂತ ನಿನ್ನ ಹೊಂಚು ಹಾಕಿ ದಾರಿ ಕಾಯೋದು
ಕಲ್ಲು ಬಂಡೆ ಕರುಗಬೋದಯ್ಯಾ
ಮಾದೇವ ಚೂರು ಮನವಿಯನ್ನು ಒಮ್ಮೆ ಕೇಳಯ್ಯಾ
ಯಾವಾಗ್ಲೂ ಹಿಂಗೆ ಕೈಯ್ಯ ಕೊಟ್ಟು ಹೋದ್ರೆ ಹಂಗಯ್ಯಾ
Path Of Parvathi Song Lyrics In English:
Jeeva hedri banthu kaiyyaga
Adyako ninna hava bhava ella kandaga
Madeva ninna bheti madodenge evaga
Yaava thara dhairya madodu
Madeva ninna munde bandu hege nillodu
Ninara helu henge ninna mansu gellodu
Nodidode naduka suruvaytu
Madeva ninna varse kandu gabri agoytu
Adrunu ninna padve gathi endu bandaytu
Thutiyavrgu mathu bandittu
Madeva ninna varthanege Ella marthoytu
Ayyayyo Shiva andukondiddella halaytu
Aaaaaa… Enu madi katti hakodu
Madeva ninna gatti gundige hege kargodu
Neenage neenu olidu bandre thumba olledu
Sumne hodru natka madtale
Hettoligagi kashtannella ishtapadtale
Madeva yake salu salu solu kantale
Yava bage thantra hoododu
Madeva ninna yava thara dhyana madodu
Eshtanta ninna honchu haki Dari kayodu
Kallu bande karugsabodayya
Madeva churu manaviyannu omme kelayya
Yavaglu hinge kaiyya kottu hodre hengayya