Let’s Live This Moment Song Lyrics – Junior Movie

Let’s Live This Moment Song Details:

SongLet’s Live This Moment
SingerNakul Abhyankar
LyricsPavan Bhat
MovieJunior
MusicDevi Sri Prasad
LabelAditya Music Kannada

Let’s Live This Moment Song Spotify:

Let’s Live This Moment Song Lyrics In Kannada:

ಒಂದು ದಿನಕ್ಕೆ ಗಂಟೆ 24 ಕೆ
ಬೇಬಿ ಲೆಕ್ಕ ಬದಲಾಗಲ್ಲ ಚಿಂತೆ ಯಾಕೆ
ನೋ ಟೈಮ್ ನೋ ಟೈಮ್ ಅಂತ ಕೊರಗೊದ್ಯಾಕೆ
ಬೇಬಿ ಮೈ ಟೈಮ್ ಮೈ ಟೈಮ್ ಅನ್ಕೋ ಎಲ್ಲಾ ಓಕೆ
ಇನ್ನು ಎಲ್ಲೋ ದೂರ ಇರುವ ದಸರಗಾಗಿ
ಇಲ್ಲೇ ಇರುವ ಸಂಕ್ರಾಂತಿ ಹಬ್ಬ ಮರೀಬಾರದು
ಬರುವ ಮಂಡೆ ತರುವ ಸ್ಟ್ರೆಸ್ಸು ಪೆನ್ಶನ್ ನೆನೆದು
ಇರುವ ವೀಕೆಂಡು ವೈಭೂ ಕೆಡಿಸಬಾರದು
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಸ್ಟಾಪ್ ದಿಸ್ ಮೂವ್ಮೆಂಟ್
ಲೆಸ್ ಲವ್.. ದಿಸ್ ಮೂವ್ಮೆಂಟ್

ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಸ್ಟಾಪ್ ದಿಸ್ ಮೂವ್ಮೆಂಟ್
ಲೆಸ್ ಲವ್.. ದಿಸ್ ಮೂವ್ಮೆಂಟ್

ಪಂಚವಾಯ್ತಿಗೆ ಸ್ಪೂರ್ತಿಯೇ ಸೂರ್ಯನು
ಒಂದು ದಿವಸ ಕೂಡ ರಜೆಯನು ಹಾಕನು
ಲೋಕಕ್ಕೆಲ್ಲ ತನ್ನ ಬೆಳಕನು ಚೆಲ್ಲುತ ನಿಂತಲ್ಲೇ ನಿಂತು ಹೋಗಿರುವನು
ಹೇ ಬಾನಾಧಾರಿಯಲ್ಲಿ ಮೇಘವು ಸಾಗುತ್ತಾ
ಬಾರಿ ವೇಗದಲ್ಲಿ ಪಯಣವ ಮಾಡುತ್ತಾ
ನಿಂತಲ್ಲಿ ಎಲ್ಲ ನಿಲ್ಲದೆ ಹಾರುತ
ಅಲೆದು ಜಗವನೆ ನೋಡುತ್ತಾ

ಹೇ ರವಿಯಂತೆ ನಿಂತಲ್ಲೇ ನಿಲ್ತೀಯ
ರೆಕ್ಕೆಯ ಬೀಸುತ ಹಾರ್ ತ್ತಿಯ
ನಿನಗೇನು ಬೇಕಂತ ನಿನ್ನನೇ ನೀ ಕೇಳಿಕೋ
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಸ್ಟಾಪ್ ದಿಸ್ ಮೂವ್ಮೆಂಟ್
ಲೆಸ್ ಲವ್.. ದಿಸ್ ಮೂವ್ಮೆಂಟ್

ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಸ್ಟಾಪ್ ದಿಸ್ ಮೂವ್ಮೆಂಟ್
ಲೆಸ್ ಲವ್.. ದಿಸ್ ಮೂವ್ಮೆಂಟ್

ಲೈಫು ಅಂದಮೇಲೆ ನಗುವಿದೆ ಅಳುವಿದೆ
ಸಂತೋಷ ಮುಂದೆ ಯಾರಿಗೆ ಸಿಕ್ಕಿದೆ
ಆನಂದಿಸುವುದು ಬಿಟ್ಟು ನೀ ಸುಮ್ಮನೆ
ಯಾತಕೆ ಸಾವಿರ ಯೋಚನೆ
ಹೊ ಹೋದ ಮೇಲೆ ಮತ್ತೆ ಬಾರದ ವಯಸ್ಸಿದು
ನೂರು ಬಣ್ಣ ಸೇರೋ ಸುಂದರ ಕನಸಿದು
ಒಂದೊಂದು ನಿಮಿಷವನ್ನು ನೀ ಪ್ರೀತಿಸು ನೆನಪಿನ ಖಾತೆಗೆ ಸೇರಿಸು
ಎ..ಈ ಲೈಫು ಕಾಲಿ ಪುಸ್ತಕವೇ..
ತುಂಬೋಕೆ ಬೇಕೊಂದು ಜೀವನವೇ
ಒಂದೊಂದು ದಿನಕ್ಕೊಂದು ಪುಟವನ್ನು ತುಂಬೋಣವೇ
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಸ್ಟಾಪ್ ದಿಸ್ ಮೂವ್ಮೆಂಟ್
ಲೆಸ್ ಲವ್.. ದಿಸ್ ಮೂವ್ಮೆಂಟ್

ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಲಿವ್ ದಿಸ್ ಮೂವ್ಮೆಂಟ್
ಲೆಸ್ ಸ್ಟಾಪ್ ದಿಸ್ ಮೂವ್ಮೆಂಟ್
ಲೆಸ್ ಲವ್.. ದಿಸ್ ಮೂವ್ಮೆಂಟ್

Let’s Live This Moment Song Lyrics In English:

Ondu dinakke gante eppathnake
Baby lekka badalagalla chinte yaake
No time no time anta koragodyake
Baby my time my time anko yella okay
Innu yello dura eruva dasaragagi
Ille eruva sankranti habba maribaradu
Baruva mande taruva stressu pension nenedu
Eruva weekendu vibe kedisabaradu

Less live this moment
Less live this moment
Less stap this moment
Less love.. This moment

Less live this moment
Less live this moment
Less stap this moment
Less love.. This moment

Panchaytige spoortiye suryanu
Ondu divasa kuda rajeyanu haakanu
Lokakkella tanna belakanu chelluta nintalle nintu hogiruvanu
Hey banadaariyalli meghavu saguta
Baari vegadalli payanava maduta
Nintalli yella nillade haruta
Aledu jagavane noduta

Hey raviyante nintalle niltiya
Rekkeya beesuta haartiya
Ninagenu bekanta ninnane nee keliko

Less live this moment
Less live this moment
Less stap this moment
Less love.. This moment

Less live this moment
Less live this moment
Less stap this moment
Less love.. This moment

Life adamele naguvina aluvide
Santosha munde yarige sikkide
Anandisuvudu bittu nee summane
Yatake savira yochane
Ho hoda mele matte baarada vayassidu
Nura banna sero sundara kanasidu
Ondondu nimishavannu nee preethisu nenapina khatege serisu
A.. E life kaali pustakave..
Tumboke bekondu jeevanave
Ondondu dinakondu putavannu tumbonave

Less live this moment
Less live this moment
Less stap this moment
Less love.. This moment

Less live this moment
Less live this moment
Less stap this moment
Less love.. This moment

Advertisement
Advertisement Advertisement

Leave a Comment

Contact Us