Ilege Banda Maleye Song Lyrics – Murphy 

Ilege Banda Maleye Song Details:

SongIlege Banda Maleye
SingerKS Harisankar
LyricsSampath Sirimane
MovieMurphy 
MusicRajat Hegde & Keerthan Holla
LabelSaregama India Limited

Ilege Banda Maleye Song Lyrics In Kannada:

ಮೇಘವೇ ಮಳೆಯಾಗಿ ಸೇರಲು
ನೀ.. ನನಗೆ….. ನೀ.. ಜನನಿ ವರವೇ… ಓಲವೇ….

ಇಳೆಗೆ ಬಂದ ಮಳೆಯೇ ಎದೆಗೆ ನೀನು ಇಳಿಯೇ…
ಕರಗಿದೆ ಕರಗಿದೆ.. ಕರಗಿದೆ ಮುಗಿಲು ಕರಗಿದೆ..
ಒಲುಮೆಯ ಕಣಗಿಲೆ ಅರಳಿದೆ
ಮಾದಾಚೆಯ ತೀರವ ಸೇರಲು
ಮಾವೆರುವ ಉಸಿರಿನ ಸೇತುವೆ..
ಈ ಹನಿಗಳ ಕವಿತೆಯ ಗೀಚಲು
ವ್ಯಾಮೋಹದ ಭಾಷೆಯು ನಾಚಿದೆ

ಇಳೆಗೆ ಬಂದ ಮಳೆಯೇ ಎದೆಗೆ ನೀನು ಇಳಿಯೇ…

(ಮ್ಯೂಸಿಕ್..)

ಸರಿದು ಹೋದ ಸಮಯ ಸಿಗದು ಪುನಹಾ
ಜಗದ ಪರಿವೇ ಬೇಡ ನಿನ್ನ ವಿನಹ..
ಆಕಾಶ ದೀಪಕೆ ಕೈ ಚಾಚಿದೆ
ಆ ಬಾನೆ ಬಾಗಿ ನೀ ಕೈ ಸೇರಿದೆ
ಬನಾಚೆಯ ತೀರವ ಸೇರಲು..
ಬಾ ಏರು ಬಾ ಉಸಿರಿನ ಸೇತುವೆ…
ಈ ಹನಿಗಳ ಕವಿತೆಯ ಗೀಚಲು
ವ್ಯಾಮೋಹದ ಭಾಷೆಯು ನಾಚಿದೆ

ಇಳೆಗೆ ಬಂದ ಮಳೆಯೇ ಎದೆಗೆ ನೀನು ಇಳಿಯೇ
ಇಳೆಗೆ ಬಂದ ಮಳೆಯೇ ಎದೆಗೆ ನೀನು ಇಳಿಯೇ…

Ilege Banda Maleye Song Lyrics In English:

Meghave maleyagi seralu
Nee.. Nange… Nee janani varave.. Olave…

Elege banda maleye yedege ninu eliye..
Karagide karagide..Karagide mugilu karagide..
Ilumeya kanagile aralide
Maadacheya tirava seralu
Maveruve usirina setuve..
E hanigala kaviteya gichalu
Vyamohada basheyu nachide

Elege banda maleye yedege ninu eliye..

(Music..)

Saridu hoda samaya sigadu punaha
Jagada parive beda ninna vinaha..
Akasha deepake kai chachide
Banacheya tirava seralu..
Baa yeru baa usirina setuve..
E hanigala kaviteya geechalu
Vyamohada basheyu naachide

Elege banda maleye yedege ninu eliye
Elege banda maleye yedege ninu eliye…

Advertisement
Advertisement Advertisement

Leave a Comment

Contact Us