Devaki Nandana Song Lyrics – Sri Ragavendra Swamy Kannada Devotional Song

Devaki Nandana Song Details:

SongDevaki Nandana
SingerV.V Prasanna
LyricsV.Raghavendran
MusicPradeep
LabelPrasanna – Topic

Devaki Nandana Song Spotify:

Devaki Nandana Song Lyrics In Kannada

ದೇವಕಿ ನಂದನ ಯಾದವ ಕೃಷ್ಣನ ಭಜಿಸುವ ಶರಣ ಗುರುವೇ..
ಜಾನಕಿ ರಾಮನ ಸೃಜಯ ರಾಮನ ಪೂಜಿತ ಹರಿಯ ಮಗುವೇ..
ದೇವಕಿ ನಂದನ ಯಾದವ ಕೃಷ್ಣನ ಭಜಿಸುವ ಶರಣ ಗುರುವೇ..
ಜಾನಕಿ ರಾಮನ ಸೃಜಯ ರಾಮನ ಪೂಜಿತ ಹರಿಯ ಮಗುವೇ..

ಮಾಧವನ ಮಧುಸೂದನನ ಆರಾಧಿಪ ನಿಮ್ಮ ನಯನ
ಕೇಶವನ ಹರಿಗೋವಿಂದನ ದಾಸನಾಗಿ ಜನನ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ತಿರುಪತಿ ವಾಸನ ವೆಂಕಟ ರಾಮನನು ಅನುಗ್ರಹ ಪಡೆದ ಗುರುವೇ
ದ್ವೈತ ಸಿದ್ಧಾಂತ ಜ್ಞಾನ ಪ್ರವಾಹ ಹೊಗಳುವೆ ನಿಮ್ಮ ಮಹಿಮೆ
ತಿರುಪತಿ ವಾಸನ ವೆಂಕಟ ರಾಮನನು ಅನುಗ್ರಹ ಪಡೆದ ಗುರುವೇ
ದ್ವೈತ ಸಿದ್ಧಾಂತ ಜ್ಞಾನ ಪ್ರವಾಹ ಹೊಗಳುವೆ ನಿಮ್ಮ ಮಹಿಮೆ

ಆಯಲಯವೇ ಕರುನಾಲಯವೇ ಮಂತ್ರಾಲಯ ನಮ್ಮ ಸ್ಮರಣೆ
ಶಾಶ್ವತನೇ ಪರಿಪೂರ್ಣನೇ ರಾಘವೇಂದ್ರ ಪ್ರಭುವೇ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ ನಮತಾಂ ಕಾಮಧೇನವೇ

ಆನಂದ ಶಯನ ಅನಂತನ ನಯನ ನೋಡುವ ನಿಮ್ಮ ನಲಿನ
ವೀಣೆಯ ನುಡಿಸಿ ನಾದವ ಬೆರಸಿ ನಂದನ ಮಾಡುವ ವದನ
ಆನಂದ ಶಯನ ಅನಂತನ ನಯನ ನೋಡುವ ನಿಮ್ಮ ನಲಿನ
ವೀಣೆಯ ನುಡಿಸಿ ನಾದವ ಬೆರಸಿ ನಂದನ ಮಾಡುವ ವದನ

ಭಾಗ್ಯವಿದು ಗುರು ಭಾಗ್ಯವಿದು ಮಧುರ ಪತಿಯನ್ನ ನಟನೆ
ಮಧುರವಿದು ಅತಿ ಮಧುರವಿದು ವೀಣೆ ನಾದ ಮಧುರ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಭಾರತಿ ರಮಣ ಭಕ್ತರ ಪೋರೆಯುವ ಯೋಗಿಯೇ ರಾಘವೇಂದ್ರ
ಸಾರಥಿ ಕೃಷ್ಣನ ಸಾರಿದ ಸಜ್ಜನ ಹೊಂದುವ ಜ್ಞಾನಸಂದ್ರ
ಭಾರತಿ ರಮಣ ಭಕ್ತರ ಪೋರೆಯುವ ಯೋಗಿಯೇ ರಾಘವೇಂದ್ರ
ಸಾರಥಿ ಕೃಷ್ಣನ ಸಾರಿದ ಸಜ್ಜನ ಹೊಂದುವ ಜ್ಞಾನಸಂದ್ರ

ಶಾಂತವನ ಬಹು ಶಾಂತವನ, ಬೃಂದಾವನ ವೇದಭವನ
ನೋಡುವರ ಕಂಡಾಡುವರ ಪುಣ್ಯ ಕೋಟಿ ಹುಡಯ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ರಂಗನ ಭಜಿಸುವ ಭಂಗವ ಬಿಡಿಸುವ ತರಂಗವೇ ತುಂಗಾಭರ
ಬಂಧವ ಕಳೆಯುವ ಭಕ್ತಿಯ ತಿಲಿಸುವ ಭಾನುವೇ ರಾಘವೇಂದ್ರ
ರಂಗನ ಭಜಿಸುವ ಭೃಂಗವ ಬಿಡಿಸುವ ತರಂಗವೇ ತುಂಗಾಭರ
ಬಂಧವ ಕಳೆಯುವ ಭಕ್ತಿಯ ತಿಲಿಸುವ ಭಾನುವೇ ರಾಘವೇಂದ್ರ

ಪಂಚಮುಖ ಹನುಮತನಿಗೆ ಸಿಂಹಾಸನ ನಿಮ್ಮ ಹೃದಯ
ಅಂತರಂಗದಲ್ಲಿ ಬಂದಿರುವ ಜ್ಞಾನಮೂರ್ತಿ ಅಭಯ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಸಂಚಲ ತೀರುವ ಚಲನವ ಬಿಡಿಸುವ ಸದ್ಗುರು ರಾಘವೇಂದ್ರ
ಮಂದರ ಗಿರಿಯನ್ನು ಎತ್ತಿದ ಮಗುವಿನ ದಾಸರೆ ಪೂರ್ಣಚಂದ್ರ
ಸಂಚಲ ತೀರುವ ಚಲನವ ಬಿಡಿಸುವ ಸದ್ಗುರು ರಾಘವೇಂದ್ರ
ಮಂದರ ಗಿರಿಯನ್ನು ಎತ್ತಿದ ಮಗುವಿನ ದಾಸರೆ ಪೂರ್ಣಚಂದ್ರ

ನಿಮ್ಮ ಮನ ಹರಿನಂದವನ ಕಲ್ಪತರುವಾಗಿ ಪ್ರಸನ್ನ
ಭಕ್ತಜನ ಪ್ರಿಯ ಮನಸಿನಲ್ಲಿ ಕಾಮಧೇನು ವಾಸ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಜಪ ತಪ ನಿಯಮ ಶ್ರೀಹರಿನಾಮ ಗುರುವಿನ ಸತ್ಯಧರ್ಮ
ಭಜಿಪರ ಭಕ್ತರ ಇಹ ಪರ ಸುಖವ ಹರಿಸುವ ಅಂತಃಕರಣ
ಜಪ ತಪ ನಿಯಮ ಶ್ರೀಹರಿನಾಮ ಗುರುವಿನ ಸತ್ಯಧರ್ಮ
ಭಜಿಪರ ಭಕ್ತರ ಇಹ ಪರ ಸುಖವ ಹರಿಸುವ ಅಂತಃಕರಣ

ಆತ್ಮಬಲ ನಿಮ್ಮ ಯೋಗಬಲ ನಾರಾಯಣ ಪಾದ ಶರಣ
ಸತ್ವ ಗುಣ ಹರಿಸ್ಮರಣೆ ದಿನ ಭಾಗ್ಯವಂತ ಸದನ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಕರದರೆ ಬರುವ ವರವನು ಕೊಡುವ ಗಿರಿಧರ ದಾಸನಂಬ
ನರಹರಿ ಭಕ್ತನ ಮನದಲಿ ಇರುವ ಸೃಜಯ ರಾಘವೇಂದ್ರ
ಕರದರೆ ಬರುವ ವರವನು ಕೊಡುವ ಗಿರಿಧರ ದಾಸನಂಬ
ನರಹರಿ ಭಕ್ತನ ಮನದಲಿ ಇರುವ ಸೃಜಯ ರಾಘವೇಂದ್ರ

ಮೋರೆಯ ನಿಲ್ಲಿಸುವ ನಮ್ಮ ಬಗೆ ಇರುವ ತಾಯಿ ತಂದೆಂಬ
ಮಹನೀಯನು ನಮ್ಮ ದೊರೆ ಇವನು ನರಸಿಂಹ ಸಾಕನು

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ದಂಡಕ ಮಂಡಲ ಧರಿಸುವ ಯತಿಗಳ ಕಂದೆನ ನ ಕನಸಿನಲ್ಲಿ
ಸುಂದರ ಮುಖದಲಿ ಭಾಸ್ಕರ ಕಿರಣವ ನೋಡಿದೆ ನಯನದಲ್ಲಿ
ದಂಡಕ ಮಂಡಲ ಧರಿಸುವ ಯತಿಗಳ ಕಂದೆನ ನ ಕನಸಿನಲ್ಲಿ
ಸುಂದರ ಮುಖದಲಿ ಭಾಸ್ಕರ ಕಿರಣವ ನೋಡಿದೆ ನಯನದಲ್ಲಿ

ದೇಹವದು ವಾಸುದೇವನದು ವಿದ್ಯಾ ಅಲಂಕಾರ ಮಹಿಮೆ
ಮಾಡಿದೆನು ಜನ್ಮ ಸಕೃತವನು ರಾಘವೇಂದ್ರ ಶರಣು..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ದಾರಿಯ ತೋರುವ ಧರ್ಮವ ನಡೆಸುವ ಯೋಗಿಯೇ ಜ್ಞಾನರಾಜ
ವಾರಿಧಿ ಎಂಬ ಶಾಸ್ತ್ರವಿಚಾರದ ರತ್ನವೇ ರಾಘವೇಂದ್ರ
ದಾರಿಯ ತೋರುವ ಧರ್ಮವ ನಡೆಸುವ ಯೋಗಿಯೇ ಜ್ಞಾನರಾಜ
ವಾರಿಧಿ ಎಂಬ ಶಾಸ್ತ್ರವಿಚಾರದ ರತ್ನವೇ ರಾಘವೇಂದ್ರ

ಕಾಯುವರು ಇನ್ನ್ಯಾರಿವರು ನಮ್ಮ ಗುರುರಾಜನಿರಲು
ಪಾಮರನು ಅತಿ ಪಂಡಿತನು ಬರುವನು ನಿಮ್ಮ ನೆರಳು

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಗುರುವಿನ ಪದವೇ ಶಾಶ್ವತ ಮನವೇ ಜಪಿಸುವೆ ಮಂತ್ರ ದಿನವೇ
ತರುವಿನ ನೆರಳು ಕೊಡುವಂತ ಸುಖವ ಕೊಡುವನು ಕೃಪೆಯಿಂದಿನವ
ಗುರುವಿನ ಪದವೇ ಶಾಶ್ವತ ಮನವೇ ಜಪಿಸುವೆ ಮಂತ್ರ ದಿನವೇ
ತರುವಿನ ನೆರಳು ಕೊಡುವಂತ ಸುಖವ ಕೊಡುವನು ಕೃಪೆಯಿಂದಿನವ

ಸ್ಥಿರ ಇರುವ ಮನ ಏನಾಗಿರಲಿ ಶರಣ ಗತೀಂದು ಬರಲಿ
ಭಗವಂತನ ಪ್ರಿಯ ಮಗನಿವನ ಸಾರೀ ಬದುಕು ಇರಲಿ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಆಲಯವೆಂದರೆ ಮಂತ್ರಾಲಯವೇ ಬೇರೆ ನಾ ಅರಿಯಲಾರೆ
ರಾಜನು ಎಂದರೆ ಶ್ರೀ ಗುರುರಾಜನೇ ಮತ್ತೂ ನಾ ತಿಳಿಯಲಾರೆ
ಆಲಯವೆಂದರೆ ಮಂತ್ರಾಲಯವೇ ಬೇರೆ ನಾ ಅರಿಯಲಾರೆ
ರಾಜನು ಎಂದರೆ ಶ್ರೀ ಗುರುರಾಜನೇ ಮತ್ತೂ ನಾ ತಿಳಿಯಲಾರೆ

ಸಾಗರವ ಭವಸಾಗರವ ದಾಟುವ ವೈರಾಗ್ಯ ಕೊಡುವ
ಶಾಶ್ವತ ಹರಿನಾಮವನು ಜೀವದಲಿ ಇರುವ

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಯಾರೇನಾಗಿರಲು ಬಂಧವ ಎನ್ನಲು ನಿನ್ನ ನಾ ಬಿಡುವನಲ್ಲ
ಸಲಿಸುವ ದೇವರು ನಿನ್ನೊಳಗಿರಲು ಚಿಂತೆಯ ಮಾತು ಇಲ್ಲ
ಯಾರೇನಾಗಿರಲು ಬಂಧವ ಎನ್ನಲು ನಿನ್ನ ನಾ ಬಿಡುವನಲ್ಲ
ಸಲಿಸುವ ದೇವರು ನಿನ್ನೊಳಗಿರಲು ಚಿಂತೆಯ ಮಾತು ಇಲ್ಲ

ಭರವಂದು ನನ್ನ ಎಳಿಸಲದೆ ಕಾಯೋ ಗುರು ರಾಘವೇಂದ್ರ
ದಾರವೆಂಬ ಆಧಾರ ನೀನು ಹಿಡಿವೇ ನಿನ್ನ ಪಾದ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಪೂರ್ಣ ನಿಮಗೆ ದಾಸ ನಾನೇಂದು ಬಂದೆನು ದೀನ ಬಂಧು
ದಾರಿಣಿಯೊಳಗೆ ರಕ್ಷಕನಾಗಿ ನೋಡುವಿ ಕಣ್ಣು ತೆರೆಯು
ಪೂರ್ಣ ನಿಮಗೆ ದಾಸ ನಾನೇಂದು ಬಂದೆನು ದೀನ ಬಂಧು
ದಾರಿಣಿಯೊಳಗೆ ರಕ್ಷಕನಾಗಿ ನೋಡುವಿ ಕಣ್ಣು ತೆರೆಯು

ಬೆಡುವದು ಇನ್ನೇನಿಲ್ಲ ಕೇಳೋ ಎನ್ನ ಶಯೆನ್ನ
ಜನ್ಮ ಕೊಡು ಪುಣ್ಯ ಜನ್ಮ ಕೊಡು ಭಕ್ತನಾಗಿ ಇರಲು..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಮೋರೆಯ ನುಡಿದು ಕ್ಷಣದಲಿ ಬಂದೆಂದು ನಾ ಮರಿಯಲಾರೆ
ಧರೆಯೊಳ ಭಕ್ತರು ಕೇಳುವ ಕೊಡುವಿ ಪಾಡುವೆ ನಿಮ್ಮ ಮಹಿಮೆ
ಮೋರೆಯ ನುಡಿದು ಕ್ಷಣದಲಿ ಬಂದೆಂದು ನಾ ಮರಿಯಲಾರೆ
ಧರೆಯೊಳ ಭಕ್ತರು ಕೇಳುವ ಕೊಡುವಿ ಪಾಡುವೆ ನಿಮ್ಮ ಮಹಿಮೆ

ಭಜಿಸುವರ ಕಡೆ ಹೈಸುವನು ಅಭಯ ನಾನೇಂದು ನೀನುವ
ಮನ ಧನ್ಯ ಗುರುದರ್ಶನ ಕೊಡುವ ಹರ್ಷದಿಂದ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ಬೃಂದಾವನದಲ್ಲಿ ನೋಡಿದೆ ಗುರುಗಳನ್ನು ವಂದಿಪ ವಿಶ್ವರೂಪ
ಕಣ್ಣುಗಳು ಸಾವಿರ ಕೊಟ್ಟರೂ ಸಾಲದದು ಭ್ರಮಿಸುವ ದಿವ್ಯತೇಜ
ಬೃಂದಾವನದಲ್ಲಿ ನೋಡಿದೆ ಗುರುಗಳನ್ನು ವಂದಿಪ ವಿಶ್ವರೂಪ
ಕಣ್ಣುಗಳು ಸಾವಿರ ಕೊಟ್ಟರೂ ಸಾಲದದು ಭ್ರಮಿಸುವ ದಿವ್ಯತೇಜ

ವೈಕುಂಠವೇ ಇಲ್ಲಿ ಬಂದಿರುವ ಸಂಭ್ರಮ ಕಾಣಿರು ಎಲ್ಲ
ಪ್ರಾಪ್ತವಿದು ನಮ್ಮ ಸಕೃತವಿದು ರಾಘವೇಂದ್ರ ಧ್ಯಾನ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ

ರಾಯರ ದರ್ಶನ ಪಾಪ ವಿಮೋಚನ ಮಂಗಳಾಭರಣ ಪೂರ್ಣ
ದೇವರ ಪ್ರೇರಣ ನಡೆಸುವ ಯತಿಗಳ ದರ್ಶನ ಕೋಟಿ ಪುಣ್ಯ
ರಾಯರ ದರ್ಶನ ಪಾಪ ವಿಮೋಚನ ಮಂಗಳಾಭರಣ ಪೂರ್ಣ
ದೇವರ ಪ್ರೇರಣ ನಡೆಸುವ ಯತಿಗಳ ದರ್ಶನ ಕೋಟಿ ಪುಣ್ಯ

ಭಾಗ್ಯವಿದು ಸೌಭಾಗ್ಯವಿದು ಬೃಂದಾವನ ನಮ್ಮ ಮುಂದೆ
ಮಂಗಳವೇ ಗುರು ಸತ್ಪದವೇ ರಾಘವೇಂದ್ರ ಜಯವೇ..

ಮಂತ್ರಾಲಯ ಜಯ ತುಂಗಜಲ ಜಯ ಸೃಜಯ ರಾಘವೇಂದ್ರ
ಶ್ರಿಹರಿ ಜಯ ಜಯ ಗೋವಿಂದ ಜಯ ಜಯ ಸೃಜಯ ನರಸಿಂಹ
ಮಂತ್ರಾಲಯ ಜಯ ತುಂಗಜಲ ಜಯ ಸೃಜಯ ರಾಘವೇಂದ್ರ
ಶ್ರಿಹರಿ ಜಯ ಜಯ ಗೋವಿಂದ ಜಯ ಜಯ ಸೃಜಯ ನರಸಿಂಹ

ರಾಮ ಜಯ ಹರಿನಾಮ ಜಯ ನಾರಾಯಣನಾಮ ಜಯವೇ
ಮಧ್ವಗುರು ಹರಿತತ್ವ ಜಯ ಮೂಲರಾಮ ಜಯವೇ..

ಪೂಜ್ಯಾಯ ರಾಘವೇಂದ್ರಾಯ
ಸತ್ಯ ಧರ್ಮ ರತಾಯಚ
ಭಜತಾಂ ಕಲ್ಪ ವೃಕ್ಷಾಯ
ನಮತಾಂ ಕಾಮಧೇನವೇ.

Leave a Comment

Contact Us