Rangaada ragale song details :
- Song : Rangaada ragale
- Singer : Vijay Prakash, Harshika Devanath
- Lyrics : Pramod Maravanthe
- Movie : Once upon a time In Jamaaligudda
- Music : J Anoop Seelin
- Label : Saregama kannada
Rangaada ragale lyrics in kannada
ರಂಗಾದ ರಗಳೆ, ನನ್ನ ತುಂಬಾ
ನಿನ್ನದೆ ಕ್ವಾಟ್ಲೆ….
ಈ ನಿನ್ನ ನೆರಳೆ, ನನ್ನ ಮನೆಯು
ಹಿಂದೆ ಬಂದ್ ಬುಡ್ಲೆ…
ಬಡ ಜೀವದ ಎದೆಯೊಳಗೆ
ಸಿರಿ ಸಂಪತ್ತು ನಿನ್ನ ನಗೆ…
ಹುಚ್ಚು ಹುಚ್ಚಾಗೆ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ…
ರಂಗಾದ ರಗಳೆ, ನನ್ನ ತುಂಬಾ
ನಿನ್ನದೆ ಕ್ವಾಟ್ಲೆ…
ಗುಡ್ಡದ ಮ್ಯಾಲೆ ಕುಂತಿರೊ ದ್ಯಾವ್ರು
ನಿಂಗೆ ಪರಿಚಯಾನ ? ಹೆಂಗೆ…
ನಿನ್ನಯ ಕೈಲಿ ಪ್ರೀತಿಯ ಕೊಟ್ಟು
ನಂಗೆ ಕೊಡು ಅಂದ್ನ ? ಹೆಂಗೆ…
ಕಂಗಾಲು ಆಗಿರೊ ಬದುಕ
ಬಂಗಾರ ಮಾಡಿರುವೆ….
ಹುಚ್ಚು ಹುಚ್ಚಾಗೆ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ…
supercinelyrics.com
ರಂಗಾದ ರಗಳೆ, ನನ್ನ ತುಂಬಾ
ನಿನ್ನದೆ ಕ್ವಾಟ್ಲೆ…
ಚಂದಿರ ಬಂದು ನಿನ್ನನು ಕರೆದು
ಕೆಲಸ ಹೇಳಿದನ, ಹೆಂಗೆ ?
ಕೆನ್ನೆಯ ಹಿಂಡಿ ಕಲ್ಲಿಗು ಕೂಡ
ಜೀವ ಕೊಡು ಅಂದ್ನ, ಹೆಂಗೆ ?
ಮುಂಜಾನೆ ಮೂಡುವ ಮೊದಲೆ
ರಂಗೋಲಿ ಹಾಕಿರುವೆ…
ಹುಚ್ಚು ಹುಚ್ಚಾಗೆ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ…
ರಂಗಾದ ರಗಳೆ, ನನ್ನ ತುಂಬಾ
ನಿನ್ನದೆ ಕ್ವಾಟ್ಲೆ…
ಬಡ ಜೀವದ ಎದೆಯೊಳಗೆ
ಸಿರಿ ಸಂಪತ್ತು ನಿನ್ನ ನಗೆ…
ಹುಚ್ಚು ಹುಚ್ಚಾಗೆ ನಾನು ಆಡಿದರು
ನೀನು ಹೆಚ್ಚಾಗೆ ಪ್ರೀತಿಸುವೆ…
ರಂಗಾದ ರಗಳೆ, ನನ್ನ ತುಂಬಾ
ನಿನ್ನದೆ ಕ್ವಾಟ್ಲೆ….