Yeko ideko song details
- Song : Yeko ideko
- Singer : Sanjith Hegde
- Lyrics : Vasuki vaibhav
- Movie : Ninna sanihake
- Music : Raghu dixit
Yeko ideko lyrics in kannada
ಏಕೋ ಇದೇಕೋ
ಬಾಳೊಂದು ಮುನಿದು
ನನ್ನಿಂದ ದೂರಾಗಿದೆ
ಜೋಪಾನವಾಗಿ
ಕೂಡಿಟ್ಟ ನನ್ನ
ಕನಸೆಲ್ಲ ಚೂರಾಗಿದೆ
ಅವಳೇ ಇರದೇ ನೆನಪುಗಳೇಕೆ ?
ಸಮಯವೇ ಸೋತು ನಿಲಬಾರದೇಕೆ ?
ಕೊಡು ಅವಕಾಶ ದೇವರೇ
ಮರುಜೀವಿಸಲು…
ಎದೆ ಬಿರಿವ ಏಕಾಂತಕೆ
ಸುಡುವ ಹಠ ಇದೆ….
ನಿನ ಸನಿಹಕ್ಕೆ…
ಬರಲು ನನಗಿನ್ನೆಲ್ಲಿ ಇದೆ ಕಾರಣ ?
ನಿನ ಸನಿಹಕ್ಕೆ…
ಸುಳಿವ ಪ್ರತಿ ಉಸಿರಾಟ ಬಲು ದಾರುಣ
ಬರಿ ತಲೆದೂಗುವ
ನೋವೆಲ್ಲಕು
ಉಸಿರಾಡುತ..
ನೆನಪಲ್ಲಿಯೇ..