Gicchi giligili lyrics ( ಕನ್ನಡ ) – Rathnan prapancha

Gicchi giligili song details

  • Song : Gicchi giligili
  • Singer : Puneeth Rajkumar
  • Lyrics : Shivu Bhergi
  • Movie : Rathnan prapancha
  • Music : B Ajaneesh Loknath
  • Label : T series

Gicchi giligili lyrics in kannada

ಹೈ ಕ್ಲಾಸು ಹುಡುಗಿಗೆ
ಬೈಪಾಸು ರೋಡಿಗೆ
ಬಾ ಅಂತ ಕರೆದಿನಿ
ಸೆಟ್ ಆದ್ರ ಗಿಚ್ಚಿ ಗಿಲಿ ಗಿಲಿ

ನೆವ ಮಾಡಿ ಜಾತ್ರೆಗೆ
ಬಾ ಅಂತ ಆಕಿಗೆ
ಸಿಗ್ನಲ್ಲು ಕೊಟ್ಟಿನಿ
ಸೆಟ್ ಆದ್ರ ಗಿಚ್ಚಿ ಗಿಲಿ ಗಿಲಿ

ರೆಬೆಲ್ಲು ಹುಡುಗಿ ಟ್ರಬಲ್ಲು ಕೊಟ್ಟ
ಮಷ್ಕಿರಿ ಮಾಡ್ಯಾಳ
ಏನೋ ಚೀಸು ನಡ್ಸ್ಯಾಳ
ಬಾರಿ ಪೋಸು ಕೊಟ್ಟ್ಯಾಳ
ಬಿಟ್ಟಾದ್ರ ಗಿಚ್ಚಿ ಗಿಲಿ ಗಿಲಿ

ಹೈ ಕ್ಲಾಸು ಹುಡುಗಿಗೆ
ಬೈಪಾಸು ರೋಡಿಗೆ
ಬಾ ಅಂತ ಕರೆದಿನಿ
ಗಿಟ್ ತಂದ್ರ ಗಿಚ್ಚಿ ಗಿಲಿ ಗಿಲಿ

ಸಣ್ಣವರಿದ್ದಾಗ ಇಬ್ಬರು ಮಾವಿನ ತೋಟದಾಗ
ಒಂದೆರಡಲ್ಲ ಆಡಿದ ಆಟ
ಶಾಲಿ ಕಲಿವಾಗ
ಬೈದರು ನಾ ನಿನಗ
ಮಾವ! ಅಂತಿದ್ದಿ ನೀ ನನಗ

ಈಗ ಎಷ್ಟ ಮಾತಾಡ್ತಿ ಟುಸ್ಸು ಪುಸ್ಸು
ನಂಗು ಜೋರು ಬರತೈತಿ ಇಂಗ್ಲಿಷ್
ನಿನ ಹಿಪ್ಸು ಲುಕ್ಕು ಲಿಪ್ಸು ಹೆರ್ಸು
ಎಲ್ಲ ಹೈ ಕ್ಲಾಸು!
ವಗಿ ಇಂಗ್ಲಿಷ್, ತಗೋ ಥಟ್ ಸಾಲ್..

ಹೈ ಕ್ಲಾಸು ಹುಡುಗಿಗೆ
ಬೈಪಾಸು ರೋಡಿಗೆ
ಬಾ ಅಂತ ಕರೆದಿನಿ
ಗಿಟ್ ತಂದ್ರ ಗಿಚ್ಚಿ ಗಿಲಿ ಗಿಲಿ

ಚೆಂದದ ನಿನ ರೂಪ
ನೋಡಕ ಹುಣ್ಣಿಮೆಯ ದೀಪ
ಕಣ್ಣಿಗೆ ಎಣ್ಣಿ ಬಿಟ್ಟುಕೊಂಡು ನೋಡೋ ಒಂದು
ಕಾಣತಿ ತಾರಿಫಾ
ಭೂಮ್ಯಾಗ ಅಪರೂಪ
ಮೂಗಿನ ಮ್ಯಾಲೆ ನಿನ ಕೋಪ
ನಿನ್ನ ನೋಡಿ ಆಗೇತಿ ತಳಿ ಆಪ
ಬ್ಯಾಸ ಮಾಡ್ತಾ ಹಿಂದಿನ ನೆನಪ
ನನ್ನಂತ ಗಂಡು ಗಬರನ್ ಗುಂಡ
ಬ್ಯಾಡ ಈ ವನಪ
ತಗ ಫ್ಲವರ್, ಆಗು ಲವರ್!

ಹೈ ಕ್ಲಾಸು ಹುಡುಗಿಗೆ
ಬೈಪಾಸು ರೋಡಿಗೆ
ಬಾ ಅಂತ ಕರೆದಿನಿ
ಸೆಟ್ ಆದ್ರ ಗಿಚ್ಚಿ ಗಿಲಿ ಗಿಲಿ

ನೆವ ಮಾಡಿ ಜಾತ್ರೆಗೆ
ಬಾ ಅಂತ ಆಕಿಗೆ
ಸಿಗ್ನಲ್ಲು ಕೊಟ್ಟಿನಿ
ಸೆಟ್ ಆದ್ರ ಗಿಚ್ಚಿ ಗಿಲಿ ಗಿಲಿ

ರೆಬೆಲ್ಲು ಹುಡುಗಿ ಟ್ರಬಲ್ಲು ಕೊಟ್ಟ
ಮಷ್ಕಿರಿ ಮಾಡ್ಯಾಳ
ಏನೋ ಚೀಸು ನಡ್ಸ್ಯಾಳ
ಬಾರಿ ಪೋಸು ಕೊಟ್ಟ್ಯಾಳ
ಟಚ್ ಆದ್ರ ಗಿಚ್ಚಿ ಗಿಲಿ ಗಿಲಿ

Gicchi giligili song video :

Leave a Comment

Contact Us