Yeddelo bharathiya – Anthony Daasan Lyrics
Singer | Anthony Daasan |
About the song
▪ Film: Gentleman
▪ Song: Yeddelo Bharathiya
▪ Singer: Anthony Daasan
▪ Music: Ajaneesh B.Loknath
▪ Lyricist: Yogaraj Bhat
Lyrics
ಎದ್ದೇಳೊ ಭಾರತೀಯ
ಅರೆ ಎದ್ದೇಳೋ ಭಾರತೀಯ
ಎದ್ದೇಳು ಅಂತ ದೊಡ್ಡೋರ್
ಹೇಳಿದ್ರು
ಎಸ್ಟೋತ್ತಿಗೇಳಬೇಕು ಹೇಳಲಿಲ್ಲ
ಅದಕಾಗೆ ನಮ್ ಹುಡ್ಗ
ಏಳಲಿಲ್ಲ…….
ಎದ್ದೇಳೋ ಭಾರತೀಯ
ಅರೆ ಎದ್ದೇಳೋ ಭಾರತೀಯ
ಅರೆ ಎದ್ದೇಳೋ ಭಾರತೀಯ
ಅರೆ ಎದ್ದೇಳೋ ಭಾರತೀಯ
ಏಳೆಂಟು ತಾಸು
ನಿದ್ದೆ ಮಾಡೊರ್ಗೆ
ಡಾಕ್ಟರೇ ಹೇಳುತ್ತಾರಪ್ಪ
ಆದ್ರೆ ನಮ್ ಹೀರೊ
ಹದಿನೆಂಟು ಗಂಟೆ
ಬಿದ್ಕೊಂಡೆ ಇರ್ತಾನೆ
ಈ ಭೂಪ
ಎದ್ದೇಳೋ ಭಾರತೀಯ
ಜೆಂಟಲ್ ಮ್ಯಾನ್ ಕುಂಬಕರ್ಣ
ಮಲ್ಗವ್ನಂತೆ ಸುಮ್ಕಿರಣ್ಣ
ಅರೆ ಎದ್ದೇಳೋ ಭಾರತೀಯ
ಜೆಂಟಲ್ ಮ್ಯಾನ್ ಕುಂಬಕರ್ಣ
ಮಲ್ಕಂಡವ್ನೆ ಸುಮ್ಕಿರಣ್ಣ
ಮೊಬೈಲ್ ಫೋನ್ ಬಂದಮ್ಯಾಲೆ
ನಿದ್ದೆಯು ಸತ್ತು ಹೋಗಿದೆ
ಮೂವತ್ತಕ್ಕೆ ಸಾಯೋದಕ್ಕೆ
ಜೆನ್ ರೇಷನ್ ರೆಡಿಯಾಗಿದೆ
ಪರಪಂಚ ರೆಸ್ಟಿಲ್ದೆ
ಸುತ್ತೋವಾಗ
ಇಲ್ಲೊಬ್ಬ ಮಲ್ಗವ್ನೆ ನೋಡ್ರೋ
ಬ್ಯಾಂಕಲ್ಲಿ ಸಾಲನ ಕೇಳೋತರ
ನಿದ್ದೆ ಸಾಲ ಕೊಡ್ತಾನ ಕೇಳ್ರೋ
ಎದ್ದೇಳೋ ಜೆಂಟಲ್ ಮ್ಯಾನ್
ಕುಂಬಕರ್ಣ ಮಲ್ಕಂಡವ್ನೆ
ಸುಮ್ಕಿರೋ….
ಅರೆ ಎದ್ದೇಳೋ…..
ಜೆಂಟಲ್ ಮ್ಯಾನ್ ಕುಂಬಕರ್ಣ
ಮಲ್ಕಂಡವ್ನೆ ಸುಮ್ಕಿರಣ್ಣ
ಏಳೆಂಟು ತಾಸು
ನಿದ್ದೆ ಮಾಡೋಕೆ
ಡಾಕ್ಟರೆ ಹೇಳುತ್ತಾರಪ್ಪ
ಆದ್ರೆ ನಮ್ ಹೀರೊ
ಹದಿನೆಂಟು ಗಂಟೆ
ಬಿದ್ಕೊಂಡೆ ಇರ್ತಾನೆ
ಈ ಭೂಪ
ಎದ್ದೇಳೋ ಭಾರತೀಯ
ಅರೆ ಎದ್ದೇಳೋ ಭಾರತೀಯ
ಅರೆ ಎದ್ದೇಳೋ ಭಾರತೀಯ