Naguva kalisu – Ananya bhat , Narayan sharma Lyrics
Singer | Ananya bhat , Narayan sharma |
About the song
▪ Movie : Mundina Nildana
▪ Song : Naguva Kalisu
▪ Music Director : Jim satya
▪ Singers : Ananya Bhat & Narayan Sharma
▪ Lyricist : Kiran Kaverappa
Lyrics
ನಗುವ ಕಲಿಸು
ಮನವೇ ಕ್ಷಮಿಸು
ಒಂದು ಸಾರಿ
ನಗುವ ಕಲಿಸು
ಒಂದು ಬಾರಿ
ಕವಲಿರುವ ದಾರೀಲಿ
ಜೀವ ನಿಂತಿದೆ
ಕನವರಿಸಿ ಸೋತಿದೆ
ಮೌನವಾಗಿ
ಕಂಡ ಕನಸು ನೊಂದ ಮನಸ್ಸು
ಕಾಗದದ ದೋಣಿಯಂತೆ
ತೇಲಿದೆ….
ಯಾಕೆ ಯಾಕೆ ಈ ತರ
ಈ ಯಾನ
ಯಾಕೆ ಯಾಕೆ ಈ ತರ
ಜೀವನ
ಜೋಳಿಗೆಯ ತುಂಬ ನೆನಪು
ಭಾರವಾಗಿದೆ
ದೂರ ತೀರದಲ್ಲಿ ಬೆಳಕೆ
ಬೇಕಾಗಿದೆ
ಹಾತೊರೆದು ಹೇಳ ಬಂದಿರು
ಮಾತು ನೂರಿದೆ
ಬೇರೆ ದಾರಿ ಇಲ್ಲದೆ
ಕಣ್ಣು ತುಂಬಿದೆ
ಮನವೇ ಕ್ಷಮಿಸು
ಒಂದು ಸಾರಿ
ನಗುವ ಕಲಿಸು
ಒಂದು ಬಾರಿ
ಓ ಓ ಓ ಓ