Yaare ninna mummy daddy lyrics ( ಕನ್ನಡ ) – Maleyali jotheyali

Yaare ninna mummy daddy song details

  • Song : Yaare ninna mummy daddy
  • Singer : Tippu, Priya Himesh
  • Lyrics : Kaviraj
  • Movie : Maleyali jotheyali
  • Music : V Harikrishna
  • Label : Anand audio

Yaare ninna mummy daddy lyrics in kannada

ಯಾರೆ ನಿನ್ನ ಮಮ್ಮಿ ಡ್ಯಾಡಿ ಸಾಂಗ್ ಲಿರಿಕ್ಸ್

ಓ ಹೋಲೆ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ ಹೋಲೆ
ನೀ ತುಂಬಾ ತುಂಬಾ ತರ್ಲೆ
ನೀ ನಿಲ್ಲು ನಿಲ್ಲು ಅಲ್ಲೆ ಹೋಲೆ ಹೋಲೆ ಹೋಲೆ
ಯಾರೆ ನಿನ್ನ ಮಮ್ಮಿ ಡ್ಯಾಡಿ
ಕೊಡ್ತಿಯಾ ಅವರ ಪಾದ
ಪ್ರಿಂಟ್ ಮಾಡಿ
ಎಂತ ಸೃಷ್ಟಿ ಅಂತ ಲಾಟರಿ
ನೋಡೋರು ಪವರ್ ಆಗೋದು ಗ್ಯಾರಂಟಿ
ಓ ಹೋಲೆ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ ಹೋಲೆ

ಇಡಬೇಡ ಐಸನ್ನ ಹೊಡಿಬೇಡ ಮಸ್ಕಾನ ನಾನು ಬೀಳಲ್ಲ
ನಾ ನಿನ್ನ ಮನೆಮುಂದೆ
ಉಪವಾಸ ಕೂರ್ತಿನಿ
ನೀ ನನ್ನ ಒಪ್ಪೊತಂಕ ಸ್ಟ್ರೈಕು ಮಾಡ್ತೀನಿ
ಬೆನ್ನ ಹಿಂದೆ ಬೀಳ್ತಿನಿ ಕನಸಲ್ಲೂ ಬರ್ತೀನಿ
ಏಳೇಳು ಜನ್ಮದಲ್ಲೂ ಪ್ರೀತ್ಸು ಅಂತ ಕಾಟ ಕೊಡ್ತೀನಿ

ಸ್ಟೇಟಸ್ ನಿಂಗುಟ್ಟ ಕೊಡು ನಿನ್ನ ಬಯೋಡೆಟಾ ಸಾಕು ಹುಡುಕಾಟ
ನನ್ನೂರು ನನ್ನೂರು ಕ್ಯಾರೆಕ್ಟರ್ ಸೂಪರ್
ನಮ್ಮಪ್ಪನ ಆಸ್ತಿಗೆ ನಾನೆ ಓನರ್
ಯಾರಿಲ್ಲ ನನ್ನಂತ 24 ಕ್ಯಾರೆಕ್ಟರ್ ಗೋಲ್ಡ್
ಹೂಂ ಅಂದ್ರೆ ನನ್ನ ನಿನ್ನ ಮದುವೆಗೆ ಇಲ್ಲೇ ಮುಹೂರ್ತ ಇಡ್ತೀನಿ
ಓ ಹೋಲೆ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ ಹೋಲೆ
ಓ ಹೋಲೆ ಹೋಲೆ ಹೋಲೆ ಹೋಲೆ

Yaare ninna mummy daddy song video :

Leave a Comment

Contact Us